ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ್ದ ಜಲ ಪ್ರವಾಹ ತಲೆಮಾರುಗಳಿಂದ ಬಾಳಿ ಬದುಕಿದ ಮನೆಗಳು ಜನರ ಕಣ್ಣೆದುರಿಗೆ ಧರೆಗುರುಳಿವೆ. ಸೂರು ಕಳೆದುಕೊಂಡು ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಹೊಲಗಳಲ್ಲಿ ಬೆಳೆದಿದ್ದ ಬೆಳೆಗಳು ಲಜಾವೃತ್ತವಾಗಿವೆ. ಪ್ರವಾಹದಲ್ಲಿ ಸಿಲುಕಿದವರ ಸಂತ್ರಸ್ತರ ರಕ್ಷಣೆ ಸಮರೋಪಾದಿಯಲ್ಲಿ ಸಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒನ್ ಮ್ಯಾನ್ ಶೋತರಹ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದಾರೆ. ಪ್ರವಾಹದ ರೌದ್ರತೆಯ ಕಥೆ ಹೇಳುವ ಕಿರು ಚಿತ್ರ ಸರಣಿ ಇಲ್ಲಿದೆ...
![Karnataka floods](https://etvbharatimages.akamaized.net/etvbharat/prod-images/4131273_karnatakaflood.jpg)
![Karnataka floods](https://etvbharatimages.akamaized.net/etvbharat/prod-images/4131273_floodkarnataka.jpeg)
![Karnataka floods](https://etvbharatimages.akamaized.net/etvbharat/prod-images/4131273_floodk.jpeg)
![Karnataka floods](https://etvbharatimages.akamaized.net/etvbharat/prod-images/4131273_flood.jpg)
![Karnataka floods](https://etvbharatimages.akamaized.net/etvbharat/prod-images/4131273_karnataka.jpg)
![Karnataka floods](https://etvbharatimages.akamaized.net/etvbharat/prod-images/4131273_floods.jpeg)
![Karnataka floods](https://etvbharatimages.akamaized.net/etvbharat/prod-images/4131273_floo.jpeg)