ETV Bharat / city

ನಕಲಿ ಸಿಮ್ ಕಾರ್ಡ್​ ಮಾರುವವರ ಮೇಲೆ ಬೆಂಗಳೂರು ಪೊಲೀಸರ ಕಣ್ಣು

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮೊಬೈಲ್ ಬಳಕೆ ಮಾಡುವ ಕಾರಣ ಪ್ರತಿಯೊಬ್ಬರೂ ಸಿಮ್ ಖರೀದಿ ಮಾಡಿಯೇ ‌ಮಾಡ್ತಾರೆ. ಕೆಲವರು ನೆಟ್​ವರ್ಕ್ ಆಧಾರದ ಮೇಲೆ ತಮಗೆ ಅನುಕೂಲಕರವಾಗುವ ರೀತಿ ಬೇಕಾದ ಸಿಮ್ ಖರೀದಿಸುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಬೇರೆಯವರ ಹೆಸರಿನಲ್ಲಿ ಸಿಮ್‌ ಖರೀದಿ ಮಾಡಿ, ಅದನ್ನ ಬೇರೆ ಬೇರೆ ಅಪರಾಧ ಕೃತ್ಯಗಳಿಗೆ ಬಳಕೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಬೆಂಗಳೂರು ಪೊಲೀಸರು ಅಲರ್ಟ್​ ಆಗಿದ್ದಾರೆ.

fake SIM card
author img

By

Published : Oct 3, 2019, 8:41 PM IST

ಬೆಂಗಳೂರು: ನಗರ ಪೊಲೀಸರು ಸಿಸಿಬಿ ಸಹಾಯದಿಂದ ತಂಡ ರಚನೆ ಮಾಡಿ, ನಕಲಿ​ ಸಿಮ್​ ಕಾರ್ಡ್​ ಮಾರಾಟ ಮಾಡುವವರ ಮೇಲೆ ನಿಗಾ ಇಡಲು ನಿರ್ಧರಿಸಿದ್ದಾರೆ.

ಬೇರೆ ವ್ಯಕ್ತಿಗಳ ಆಧಾರ್ ಸಂಖ್ಯೆ ಬಳಸಿ ಸಿಮ್ ಖರೀದಿ ಮಾಡಿ, ಆ ಸಿಮ್​ ಕಾರ್ಡ್​ಅನ್ನು ಹಲವಾರು ಅಪರಾಧ ಕೃತ್ಯವೆಸಗಲು ಬಳಕೆ ಮಾಡುತ್ತಿರುವ ವಿಚಾರ ಬೆಂಗಳೂರು ಪೊಲೀಸರಿಗೆ ತಿಳಿದು ಬಂದಿದೆ. ಹೀಗಾಗಿ ನಗರ ಪೊಲೀಸರು ಸಿಸಿಬಿ ಸಹಾಯದಿಂದ ತಂಡ ರಚನೆ ಮಾಡಿದ್ದು, ರಸ್ತೆಗಳಲ್ಲಿ ನಕಲಿ ಸಿಮ್ ವ್ಯಾಪಾರ ಮಾಡುವರ ಮೇಲೆ ನಿಗಾ ಇಡಲು ನಿರ್ಧಾರ‌ ಮಾಡಿದ್ದಾರೆ.

ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಡಾಕ್ಯುಮೆಂಟ್ ಕೊಟ್ಟು ಕೆಲವರು ಸಿಮ್ ಖರೀದಿ ಮಾಡ್ತಾರೆ. ಆದ್ರೆ ಇದನ್ನು ಕೆಲವರು ದುರ್ಬಳಕೆ ಮಾಡಿಕೊಂಡು ಫೇಕ್​ ಸಿಮ್​ ಮಾರಾಟ ಮಾಡಿ, ಅಪರಾಧ ಪ್ರಕರಣದಲ್ಲಿ ಭಾಗಿಯಾಗುವಂತೆ ಮಾಡ್ತಾರೆ‌. ಹೀಗಾಗಿ ಸಿಮ್ ಮಾರಾಟ ಮಾಡುವ ಆರೋಪಿಗಳಿಗೆ ಟೆಲಿಗ್ರಾಂ ಆ್ಯಕ್ಟ್ ಹಾಗೂ ಚೀಟಿಂಗ್ ಕೇಸ್ ಹಾಕಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

Intro:ಫೇಕ್ ಸಿಮ್ ಕಾರ್ಡ್ ಮಾರಟ ಮಾಡ್ತಿರ
ನಿಮ್ಮ ಮೇಲೆ ಬೀಳುತ್ತೆ ಕೇಸ್ mojo byite

ಇತ್ತಿಚ್ವಿನ ಯುಗದಲ್ಲಿ ಎಲ್ಲಾರು ಮೊಬೈಲ್ ಬಳಕೆ ಮಾಡುವ ಕಾರಣ ಪ್ರತಿಯೊಬ್ಬರು ಸಿಮ್ ಖರೀದಿ ಮಾಡಿ ಮೊಬೈಲ್ ಬಳಕೆ‌ಮಾಡ್ತಾರೆ. ಕೆಲವರು ನೆಟ್ ವರ್ಕ್ ಆಧಾರದ ಮೇಲೆ ತಮಗೆ ಅನುಕೂಲಕರವಾಗುವ ರೀತಿ ಬೇಕಾದ ಸಿಮ್ ಪರ್ಚೇಸ್ ಮಾಡ್ತಾರೆ. ಆದ್ರೆ ಇತ್ತಿಚ್ವಿನ ದಿನಗಳಲ್ಲಿ ಬೇರೆಯವರ ಹೆಸರಿನಲ್ಲಿ ಸಿಮ್‌ಖರೀದಿ ಮಾಡಿ ಅದನ್ನ ಬೇರೆ ಬೇರೆ ಅಪರಾಧ ಕೃತ್ಯ ಗಳಿಗೆ ಬಳಕೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ

ಬೇರೆ ವ್ಯಕ್ತಿಗಳ ಆಧಾರ್ ಸಂಖ್ಯೆ ಬಳಕೆ ಮಾಡಿ ಸಿಮ್ ಖರೀದಿ ಮಾಡಿ ಆ ಸಿಮನ್ನ ಹಲವಾರು ಅಪರಾಧ ಕೃತ್ಯವೆಸಗಲು ಬಳಕೆ ಮಾಡುತ್ತಿರುವ ವಿಚಾರ ಇದೀಗ ಬೆಂಗಳೂರು ಪೊಲೀಸರಿಗೆ ತಿಳಿದು ಬಂದಿದೆ. ಹೀಗಾಗಿ ನಗರ ಪೊಲೀಸರು ಸಿಸಿಬಿ ಸಹಾಯದಿಂದ ತಂಡ ರಚನೆ ಮಾಡಿ ರಸ್ತೆಗಳಲ್ಲಿ ಮಾರಟ ಮಾಡುವ ಸಿಮ್ ವ್ಯಾಪರ ಮಾಡುವರ ಮೇಲೆ ನಿಗಾ ಇಡಲು ನಿರ್ಧಾರ‌ಮಾಡಿದ್ದಾರೆ.

ಇನ್ನು ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತಾಡಿ ಇತ್ತಿಚ್ವಿನ ದಿನಗಳಲ್ಲಿ ಡಾಕ್ಯುಮೆಂಟ್ ಕೊಟ್ಟು ಕೆಲವರು ಸಿಮ್ ಖರೀದಿ ಮಾಡ್ತಾರೆ. ಆದ್ರೆ ಇದನ್ನ ಕೆಲವರು ಮಿಸ್ ಯುಜ್ ಮಾಡ್ಕೊಂಡು ಅಪರಾಧ ಪ್ರಕರಣದಲ್ಲಿ ಭಾಗಿಯಾಗುವಂತೆ ಮಾಡ್ತಾರೆ‌. ಹೀಗಾಗಿ ಸಿಮ್ ಮಾರಟ ಮಾಡುವ ಆರೋಪಿಗಳಿಗೆ ಟೆಲಿಗ್ರಾಂ ಆ್ಯಕ್ಟ್, ಚೀಟಿಂಗ್ ಕೇಸ್ ನಲ್ಲಿ ಕೇಸ್ ಹಾಕಿಕೊಂಡು ಅವ್ರ ಮೇಲೆ ಕ್ರಮ ಕೈಗೊಳ್ಳಲು ನಿರ್ಧಾರ ಮಾಡುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ನೀಡಿದ್ರುBody:KN_BNG_09_CIM_7204498Conclusion:KN_BNG_09_CIM_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.