ETV Bharat / city

ಬಳ್ಳಾರಿಯಲ್ಲಿ ಕಾದ ಕಬ್ಬಿಣದಂತಾಗಿದ್ದ ಧರೆಯನ್ನ ತಂಪಾಗಿಸಿದ ವರುಣ - undefined

ಬಳ್ಳಾರಿಯ ಜನತೆಗೆ ಇಂದು ವರುಣನ ದರ್ಶನವಾಗಿದೆ. ಸಂಜೆ ವೇಳೆ ಸುರಿದ ಭಾರಿ ಮಳೆಗೆ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ನಗರ ಸೇರಿದಂತೆ ಬಳ್ಳಾರಿ ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲೂ ವರುಣ ಅರ್ಭಟಿಸಿದ್ದಾನೆ.

ಬಳ್ಳಾರಿಯ ಜನತೆಗೆ ಇಂದು ವರುಣನ ದರ್ಶನ
author img

By

Published : Apr 29, 2019, 11:43 PM IST

ಬಳ್ಳಾರಿ: ಗಣಿ ಜಿಲ್ಲೆಯಲ್ಲಿಂದು ಸಂಜೆ ಗುಡುಗು, ಬಿರುಗಾಳಿ ಸಹಿತ‌ ಮಳೆ ಸುರಿದಿದೆ. ಬಿಸಿಲಿನ ನಡುವೆ ತಂಪೆರೆದ ಮಳೆರಾಯನ ನೋಡಿ ಜನ ಸಂತಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಮತ್ತು ಒಣ ಹವೆ ಇತ್ತು. ಬಳಿಕ ಮಧ್ಯಾಹ್ನದ ವೇಳೆ ಬಿರುಬಿಸಿಲಿನ ಝಳ‌ವೂ ಹೆಚ್ಚಾಗಿತ್ತು. ಸಂಜೆ ಹೊತ್ತಿಗೆ ಮೋಡ ಕವಿದ ವಾತಾವರಣಕ್ಕೆ ತಿರುಗಿ, ಬಿರುಗಾಳಿ, ಗುಡುಗು, ಮಿಂಚಿನ ಅರ್ಭಟ ಜೋರಾಗಿಯೇ ಸದ್ದು ಮಾಡಿತು.

ಬಳ್ಳಾರಿಯ ಜನತೆಗೆ ಇಂದು ವರುಣನ ದರ್ಶನ

ಭೂಮಿಯನ್ನು ತಂಪಾಗಿಸಿದ ಮಳೆ...

ಬಿರುಗಾಳಿ ಸಹಿತ ಜಿಟಿಜಿಟಿ ಹನಿಯಿಂದ ಶುರುವಾಗಿದ್ದ ಮಳೆಯು ಕೆಲಹೊತ್ತು ಆರ್ಭಟಿಸಿತು. ಮಳೆ ಬರುತ್ತಿದ್ದಂತೆಯೇ ಸಾರ್ವಜನಿಕ ಸಂಚಾರಕ್ಕೆ ಕೆಲಕಾಲ ಅಡ್ಡಿಯುಂಟಾಗಿತ್ತು.‌ ಸುಮಾರು ಅರ್ಧ ಗಂಟೆ ಕಾಲ ಮಳೆ ಸುರಿಯಿತು. ಬಳ್ಳಾರಿ ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲೂ ಮಳೆಯಾಗಿದೆ.

Intro:ಗಣಿನಗರಿಯಲ್ಲಿ ಅರ್ಭಟಿಸಿದ ಗುಡುಗು, ಮಿಂಚು
ಕಾದು ಕಬ್ಬಿಣದಂತಾದ ಧರೆಯನ್ನ ತಣಿಸಿದ ಮಳೆರಾಯ...
ಬಳ್ಳಾರಿ: ಗಣಿನಗರಿ ಬಳ್ಳಾರಿಯಲ್ಲಿಂದು ಸಂಜೆ ಗುಡುಗು, ಬಿರುಗಾಳಿ ಸಹಿತ‌ ಮಳೆ ಸುರಿಯಿತು.
ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣದಿಂದ
ಕೂಡಿತ್ತು.‌ ಒಣಹವೆ ಜಾಸ್ತಿಯಿತ್ತು. ಒಣಹವೆಗೆ ವಿಪರೀತ ಬಾಯಾರಿಕೆ ಜಾಸ್ತಿಯಾಗೋದರಿಂದ ತಂಪು ಪಾನೀಯ, ಎಳನೀರು, ಮಜ್ಜಿಗೆ ಹಾಗೂ ನೀರಿನ ಮೊರೆ ಹೋಗುವುದು ಸಾಮಾನ್ಯವಾಗಿ ಕಂಡುಬಂತು.
ಮಧ್ಯಾಹ್ನದ ವೇಳೆ ಬಿರುಬಿಸಿಲಿನ ಝಳ‌ ಹೆಚ್ಚಾಗಿತ್ತು. ಸಂಜೆಯೊತ್ತಿಗೆ ಮೋಡ ಕವಿದ ವಾತಾವರಣಕ್ಕೆ ತಿರುಗಿ, ಬಿರುಗಾಳಿ ಜೋರಾಗಿತ್ತು. ಗುಡುಗು, ಮಿಂಚಿನ ಅರ್ಭಟ ಜೋರಾಗಿಯೇ ಸದ್ದು ಮಾಡಿತು.

Body:ಕಾದು ಕಬ್ಬಿಣದಂತಾದ ಧರೆಯನ್ನ ತಣಿಸಿದ ಮಳೆರಾಯ: ಎಲ್ಲಿಂದಲೋ ಗುಡುಗು, ಸಿಡಿಲು ಹಾಗೂ ಮಿಂಚಿನ ಅರ್ಭಟ ಜೋರಾಯಿತು. ಅದರೊಂದಿಗೆ ಬಿರುಗಾಳಿ ಸಹಿತ ಜಿಟಿಜಿಟಿ ಹನಿಯಿಂದ ಶುರುವಾದ ಮಳೆಯು ಕೆಲಹೊತ್ತು ಜೋರಾಗಿ ಮಳೆ ಸುರಿಯಿತು.
ಮಳೆ ಬರುತ್ತಿದ್ದಂತೆಯೇ ಸಾರ್ವಜನಿಕ ಸಂಚಾರಕ್ಕೆ ಕೆಲಕಾಲ ಅಡ್ಡಿಯುಂಟಾಗಿತ್ತು.‌ ಕೇವಲ ಇಪ್ಪತ್ತು ನಿಮಿಷದಿಂದ ಅರ್ಧ ಗಂಟೆಗಳಕಾಲ ಮಳೆ ಸುರಿಯಿತು. ಬಳ್ಳಾರಿ ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲೂ ಮಳೆರಾಯ ಅರ್ಭಟ‌ ಮುಗಿಲ ಮುಟ್ಟಿತು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_04_29_GANI_NADINALLI_RAIN_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.