ETV Bharat / city

ಗೆಲುವಿಗಾಗಿ ದೇವರ ಮೊರೆ ಹೋದ ಕೈ, ಕಮಲ ಕಾರ್ಯಕರ್ತರು - Athani by election constituency result

ಅಥಣಿ ಉಪ ಚುನಾವಣೆ ಕ್ಷೇತ್ರದ ಅಭ್ಯರ್ಥಿಗಳ ಗೆಲುವಿಗಾಗಿ ಕಾಂಗ್ರೆಸ್​, ಬಿಜೆಪಿ ಪಕ್ಷದ ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ

ದೇವರ ಮೊರೆ ಹೋದ ಅಥಣಿ ಕ್ಷೇತ್ರದ ಅಭ್ಯರ್ಥಿಗಳು
ದೇವರ ಮೊರೆ ಹೋದ ಅಥಣಿ ಕ್ಷೇತ್ರದ ಅಭ್ಯರ್ಥಿಗಳು
author img

By

Published : Dec 9, 2019, 9:12 AM IST

ಅಥಣಿ: 15 ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಅಥಣಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಗೆಲುವಿಗಾಗಿ ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ.

ದೇವರ ಮೊರೆ ಹೋದ ಅಥಣಿ ಕ್ಷೇತ್ರದ ಅಭ್ಯರ್ಥಿಗಳು

ಮಹೇಶ್ ಕುಮಟಳ್ಳಿ ಮನೆಯಲ್ಲಿ ದೇವರ ಮುಂದೆ ತುಪ್ಪದ ದೀಪ ಹಚ್ಚಿ ಅವರ ಗೆಲುವಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಲಾಯಿತು. ಜೊತೆಗೆ ಅವರ ಸಹೋದರ ಪ್ರಕಾಶ್ ಕುಮಟಳ್ಳಿ ಅಥಣಿ ಶಿವಯೋಗಿಗಳ ಮಂದಿರಕ್ಕೆ ಹೋಗಿ ಪ್ರಾರ್ಥನೆ ಮಾಡಿದರು. ಬಳಿಕ ಮಾತನಾಡಿದ ಅವರು, ಫಲಿತಾಂಶ ಹೇಗೆ ಬಂದರೂ ಅದು ದೇವರ ನಿರ್ಣಯ ಎಂದರು.

ಇನ್ನು ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಜಯ ಗಳಿಸಲಿ ಎಂದು ಅವರ ಬೆಂಬಲಿಗರು ಸಿದ್ದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

Intro:ಅಥಣಿ ಉಪ ಚುನಾವಣೆ ಅಭ್ಯರ್ಥಿಗಳ ಗೆಲುವಿಗಾಗಿ, ಮನೆಯವರು ಹಾಗೂ ಬೆಂಬಲಿಗರು ದೇವರ ಮೋರೆ ಹೋಗಿದ್ದಾರೆ*
Body:ಅಥಣಿ ವರದಿ:

*ಅಥಣಿ ಉಪ ಚುನಾವಣೆ ಅಭ್ಯರ್ಥಿಗಳ ಗೆಲುವಿಗಾಗಿ, ಮನೆಯವರು ಹಾಗೂ ಬೆಂಬಲಿಗರು ದೇವರ ಮೋರೆ ಹೋಗಿದ್ದಾರೆ*

Anchor
೧೫ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಕಾರ್ಯಕ್ಕೆ ಕ್ಷಣ ಗಣನೆ ಆರಂಭ ವಾಗುದರಿಂದ ಅಥಣಿ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಮಹೇಶ ಕುಮಟಳ್ಳಿ ಭವಿಷ್ಯ ನಿರ್ಧಾರವಾಗಲಿದೆ... ಮಹೇಶ್ ಕುಮ್ಟಳ್ಳಿ ಮನೆಯಲ್ಲಿ ದೇವರ ಮುಂದೆ ತುಪ್ಪದ ದೀಪ ಹಚ್ಚಿ ಗೆಲುವಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡುದರ ಜೋತೆಗೆ ಅವರ ಸಹೋದರ ಪ್ರಕಾಶ್ ಕುಮಟಳ್ಳಿ ಅಥಣಿ ಶಿವಯೋಗಿಗಳ ಮಂದಿರಕ್ಕೆ ಹೊಗಿ ಪ್ರಾರ್ಥನೆ ಮಾಡುತ್ತಿದ್ದಾರೆ.ಯಾವುದೆ ಫಲಿತಾಂಶ ಬಂದರೂ ಅದು ದೇವರ ನಿರ್ಣಯ ಎನ್ನುತ್ತಿದ್ದಾರೆ ಮಹೇಶ್ ಕುಮ್ಟಳ್ಳಿ ತಮ್ಮ ಡಾ, ಪ್ರಕಾರ ಕುಮಟಳ್ಳಿ..

ಹಾಗೆ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಭವಿಷ್ಯ ಗೊಚರಿಸಿಸುತ್ತದೆ ,ಇದೆ ಪರಿಣಾಮವಾಗಿ ಕೈ ಅಭ್ಯರ್ಥಿ ಪರವಾಗಿ ಅವರು ಬೆಂಬಲಿಗರ ಸಿದ್ದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಗೆಲುವಿಗಾಗಿ ದೆವರ ಮೋರೆ ಹೋಗಿದ್ದಾರೆ.

ಇನ್ನು ಅಥಣಿ ಮಹಾ ಜನತೆ ಕುಡ ತುದಿಗಾಲಲ್ಲಿ ನಿಂತು ಗೆಲ್ಲುವ ಕುದುರೆ ಯಾರು ಅಥಣಿ ಸವಾರಿ ಯಾರು ಮಾಡುತ್ತಾರೆ ಎಂಬುದನ್ನು ಎದುರು ನೋಡುತ್ತಿದ್ದಾರೆ.ಇನ್ನೆನೂ ಕೆಲವೇ ಕೆಲವು ಕ್ಷಣಗಳಲ್ಲಿ ಫಲಿತಾಂಶ ಹೊರಬೀಳಲಿದೆ ಯಲ್ಲರ ಕುತೂಹಲಕ್ಕೆ ತೆರೆ ಬೀಳಲಿದೆConclusion:ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.