ETV Bharat / business

ಪ್ರತಿ ಸಂಸತ್​ ಕ್ಷೇತ್ರಕ್ಕೂ ಅಂಚೆ ಕಚೇರಿ​ ಪಾಸ್​ಪೋರ್ಟ್​ ಸೇವಾ ಕೇಂದ್ರ: ಎಸ್.ಜೈಶಂಕರ್​ - ಕೇಂದ್ರ ಸಚಿವ ಸಂಪುಟ

ಕೇಂದ್ರ ಸಚಿವ ಸಂಪುಟ ಸಭೆ​ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​. ಜೈಶಂಕರ್​, ಈಗಾಗಲೇ ಅಸ್ತಿತ್ವದಲ್ಲಿ ಇರದ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಪೋಸ್ಟ್ ಆಫೀಸ್​ ಪಾಸ್​ಪೋರ್ಟ್​ ಸೇವಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದ್ದೇವೆ. ನಾವು ಇಲ್ಲಿಯವರೆಗೆ 488 ಲೋಕಸಭಾ ಕ್ಷೇತ್ರಗಳಲ್ಲಿ ಈ ಸೇವೆಯನ್ನು ಒದಗಿಸಲು ಸಮರ್ಥರಾಗಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರ ಬಹಳ ಮಹತ್ವಾಕಾಂಕ್ಷೆಯಿಂದ ಮುಂದುವರಿಯುತ್ತಿದ್ದಾಗ ಕೋವಿಡ್​ ಅಡ್ಡಗಾಲು ಹಾಕಿತು ಎಂದು ಅವರು ಹೇಳಿದರು.

S Jaishankar
ಎಸ್​ ಜೈಶಂಕರ್​
author img

By

Published : Jun 24, 2020, 4:59 PM IST

ನವದೆಹಲಿ: ದೇಶದ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಅಂಚೆ ಕಚೇರಿ​​ ಪಾಸ್​ಪೋರ್ಟ್​ ಸೇವಾ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ತಿಳಿಸಿದರು.

  • We intend to open Post Office Passport Seva Kendras in every Lok Sabha constituency where no PSK exist today. We've so far been able to provide for 488 Lok Sabha constituencies. This process which we were going forward with very ambitiously,stopped momentarily due to COVID19:EAM https://t.co/wocAwq2FFT

    — ANI (@ANI) June 24, 2020 " class="align-text-top noRightClick twitterSection" data=" ">

ಪಾಸ್​ಪೋರ್ಟ್ ಸೇವಾ ದಿನಾಚರಣೆ ನಿಮಿತ್ತ ಮಾತನಾಡಿದ ಅವರು, ಕೋವಿಡ್ ಬಿಕ್ಕಟ್ಟಿನ ಮಧ್ಯೆಯೂ ಸಾರ್ವಜನಿಕ ಅವಶ್ಯಕತೆಗಳಿಗೆ ಉತ್ತಮವಾಗಿ ಸ್ಪಂದಿಸಿದ ಇಲಾಖೆಯ ಸಿಬ್ಬಂದಿಯ ಕೆಲಸವನ್ನು ಪ್ರಶಂಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.