ETV Bharat / business

ದೇಶದ ಬ್ಯಾಂಕಿಂಗ್ ವಲಯ ಸುಸ್ಥಿತಿಯಲ್ಲಿದೆ: ಶಕ್ತಿಕಾಂತ್ ದಾಸ್ - ಆರ್‌ಬಿಐ ಗವರ್ನರ್

ಕೋವಿಡ್-19ನಿಂದ ಉದ್ಭವಿಸಿದ ಆರ್ಥಿಕ ಸಂಕಷ್ಟ ಎದುರಿಸಲು ಆರ್‌ಬಿಐ ತೆಗೆದುಕೊಂಡ ಕ್ರಮಗಳು ಸೂಕ್ತವಾಗಿದೆ ಎಂದು ಗವರ್ನರ್​ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

shaktikant-das
shaktikant-das
author img

By

Published : Aug 27, 2020, 12:04 PM IST

ನವದೆಹಲಿ: ಭಾರತೀಯ ಬ್ಯಾಂಕಿಂಗ್ ಕ್ಷೇತ್ರವು ಸುರಕ್ಷಿತ ಮತ್ತು ಸುಸ್ಥಿರವಾಗಿ ಮುಂದುವರಿಯುತ್ತಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಲಾಕ್‌ಡೌನ್ ಸಂದರ್ಭದಲ್ಲಿ ಸಾಲಗಳ ಮೇಲಿನ ನಿಷೇಧವು ತಾತ್ಕಾಲಿಕ ಪರಿಹಾರವಾಗಿದ್ದರೂ, ಕೋವಿಡ್-19ಗೆ ಸಂಬಂಧಿಸಿದ ಒತ್ತಡವನ್ನು ಎದುರಿಸುತ್ತಿರುವ ಸಾಲಗಾರರಿಗೆ ಉಪಯುಕ್ತವಾಗುವ ಇತರ ಪರಿಹಾರವನ್ನು ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

  • I am quite pleased to say that the Indian banking sector continues to be safe and stable: RBI Governor Shaktikanta Das (in file pic) today at a newspaper event pic.twitter.com/e2A1BkoDoO

    — ANI (@ANI) August 27, 2020 " class="align-text-top noRightClick twitterSection" data=" ">

ಕೋವಿಡ್-19ನಿಂದ ಉದ್ಭವಿಸಿದ ಆರ್ಥಿಕ ಸಂಕಷ್ಟದ ಪರಿಸ್ಥಿತಿಗೆ ಆರ್‌ಬಿಐ ಸೂಕ್ತ ಪ್ರತಿಕ್ರಿಯೆ ನೀಡಿದೆ. ಆರ್‌ಬಿಐ ತೆಗೆದುಕೊಂಡ ಕ್ರಮಗಳು ಕೋವಿಡ್-19ನ ಪರಿಸ್ಥಿತಿಯನ್ನು ಎದುರಿಸಲು ಸಮರ್ಥವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.