ETV Bharat / business

Gold Price Today: ದೇಶದ ಮಹಾನಗರಗಳಲ್ಲಿ ಚಿನ್ನ,ಬೆಳ್ಳಿ ಇಂದಿನ ದರಪಟ್ಟಿ - ರಾಜ್ಯದ ರಾಜಧಾನಿ ಬೆಂಗಳೂರು

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಂಗಳ ಬಂಗಾರದ ಬೆಲೆ ರೂ.44,560 ಇದ್ದು, 24 ಕ್ಯಾರೆಟ್​ನ 10 ಗ್ರಾಂಗಳ ಬೆಲೆ ರೂ.48,610 ಇದೆ.

ದೇಶದ ಮಹಾನಗರಗಳಲ್ಲಿ ಚಿನ್ನ,ಬೆಳ್ಳಿ ಇಂದಿನ ದರಪಟ್ಟಿ

author img

By

Published : Aug 30, 2021, 8:01 AM IST

ಬೆಂಗಳೂರು: ಚಿನ್ನದ ಬೆಲೆಯಲ್ಲಿ ದಿನದಿಂದ ದಿನಕ್ಕೆ ಬದಲಾವಣೆ ಕಂಡುಬರುತ್ತಿದೆ. ಆಗಸ್ಟ್ 12ರಿಂದ ಬೆಲೆ ಹೆಚ್ಚಾಗುತ್ತಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಂತಿದೆ:

  • ದೇಶದ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್​ನ​​ 10 ಗ್ರಾಂ ಬಂಗಾರದ ಬೆಲೆ ರೂ. 47,710 ಇದ್ದು, 24 ಕ್ಯಾರೆಟ್​ನ 10 ಗ್ರಾಂಗಳ ಬೆಲೆ ರೂ. 50,940 ಇದೆ.
  • ಚೆನ್ನೈನಲ್ಲಿ 22 ಕ್ಯಾರೆಟ್​ನ 10 ಗ್ರಾಂಗಳ ಬಂಗಾರದ ಬೆಲೆ ರೂ. 45,080 ಇದ್ದು, 4 ಕ್ಯಾರೆಟ್​ನ 10 ಗ್ರಾಂಗಳ ಬೆಲೆ ರೂ. 49,180 ಇದೆ.
  • ಮುಂಬೈನಲ್ಲಿ 22 ಕ್ಯಾರೆಟ್​ನ 10 ಗ್ರಾಂಗಳ ಬಂಗಾರ ಬೆಲೆ ರೂ. 46,660 ಇದ್ದು, 24 ಕ್ಯಾರೆಟ್​ನ 10 ಗ್ರಾಂಗಳ ಬೆಲೆ ರೂ. 47,660 ಇದೆ.
  • ಕೋಲ್ಕತಾದಲ್ಲಿ 22 ಕ್ಯಾರೆಟ್​ನ 10 ಗ್ರಾಂಗಳ ಬಂಗಾರ ಬೆಲೆ ರೂ. 46,850 ಇದ್ದು, 24 ಕ್ಯಾರೆಟ್​ನ 10 ಗ್ರಾಂಗಳ ಬೆಲೆ ರೂ. 49,550 ಇದೆ.
  • ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಂಗಳ ಬಂಗಾರ ಬೆಲೆ ರೂ. 44,560 ಇದ್ದು, 24 ಕ್ಯಾರೆಟ್​ನ 10 ಗ್ರಾಂಗಳ ಬೆಲೆ ರೂ. 48,610 ಇದೆ.
  • ಹೈದರಾಬಾದ್​ನಲ್ಲಿ 22 ಕ್ಯಾರೆಟ್​ನ 10 ಗ್ರಾಂಗಳ ಬಂಗಾರ ಬೆಲೆ ರೂ. 44,560 ಇದ್ದು, 24 ಕ್ಯಾರೆಟ್​ 10 ಗ್ರಾಂಗಳ ಬೆಲೆ ರೂ. 48,610 ಇದೆ.
    ಬೆಂಗಳೂರಿನ ಚಿನ್ನ,ಬೆಳ್ಳಿ  ದರಪಟ್ಟಿ
    ಬೆಂಗಳೂರಿನ ಚಿನ್ನ,ಬೆಳ್ಳಿ ದರಪಟ್ಟಿ

ಬೆಳ್ಳಿ ಬೆಲೆ:

ದೆಹಲಿಯಲ್ಲಿ ಕಿಲೋ ಬೆಳ್ಳಿ ಬೆಲೆ ರೂ. 63,800 ಇದ್ದು, ಚೆನ್ನೈನಲ್ಲಿ 68,700 ರೂ ಇದೆ. ಕೋಲ್ಕತಾದಲ್ಲಿ 63,800 ರೂ.ಇದೆ. ಮತ್ತು ಬೆಂಗಳೂರಿನಲ್ಲಿ 63,800 ರೂ. ಇದ್ದು, ಅಹಮದಾಬಾದ್​ನಲ್ಲಿ ರೂ .63,400 ಇದೆ. ಹಾಗೆ ಹೈದರಾಬಾದ್​ನಲ್ಲಿ ಕೆಜಿಗೆ ಬೆಲೆ ರೂ .68,700 ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.