ಜಶ್ಪುರ್: ಯೋಧನೋರ್ವ ತನ್ನ ಲವರ್ ಜೊತೆ ಜೊತೆನೇ ಹೆಂಡ್ತಿಯನ್ನೂ ಮರು ಮದುವೆಯಾಗಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಅಷ್ಟೇ ಏಕೆ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಈಗ ಈ ಸುದ್ದಿ ಛತ್ತೀಸ್ಗಢ್ದ ಜಶ್ಪುರ್ ಜಿಲ್ಲೆಯಲ್ಲಿ ಸಂಚಲನವನ್ನುಂಟು ಮಾಡಿದೆ.
ಜಶ್ಪುರ್ ನಿವಾಸಿ ಸಿಆರ್ಪಿಎಫ್ ಯೋಧ ಅನಿಲ್ ಪೈಕ್ರಾ ವಾರಣಾಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಬಳಿಕ ಅಂಗನವಾಡಿ ಸಿಬ್ಬಂದಿವೋರ್ವಳ ಜೊತೆ ಲವ್ನಲ್ಲಿ ಬಿದ್ದಿದ್ದಾನೆ. ರಜೆ ಮೇಲೆ ಮನೆಗೆ ಬಂದ ಯೋಧ ಹೆಂಡ್ತಿಯ ಜೊತೆಗಿಂತ ಬಾಘ್ದೋಲ್ದಲ್ಲಿರುವ ಗರ್ಲ್ಫ್ರೆಂಡ್ ಬಳಿಯೇ ಹೆಚ್ಚು ಕಾಲ ಕಳೆಯುತ್ತಿದ್ದ. ಈ ಸುದ್ದಿ ಯೋಧನ ಪತ್ನಿಗೂ ತಿಳಿದಿತ್ತು. ಈ ಸುದ್ದಿ ಮತ್ತಷ್ಟು ಬೆಳೆಯುವ ಮುನ್ನವೇ ಬಾಘ್ದೋಲ್ ಗ್ರಾಮಸ್ಥರು ಯೋಧ ಅನಿಲ್ ಪೈಕ್ರಾ ಜೊತೆ ಲವರ್ ಮತ್ತು ಆತನ ಹೆಂಡ್ತಿಗೆ ಮರು ಮದುವೆ ಮಾಡಿಸಿದರು.
ನನ್ನ ಜೀವನದಲ್ಲಿ ಇಂತಹ ಮದುವೆನೇ ನೋಡಿಲ್ಲ. ಇಬ್ಬರೊಂದಿಗೆ ಯೋಧನೋರ್ವ ಒಂದೇ ಬಾರಿ ಸಪ್ತಪದಿ ತುಳಿದಿದ್ದಾನೆ. ಯೋಧ ಅನಿಲ್ ಪೈಕ್ರಾಗೆ ನಾಲ್ಕು ವರ್ಷದ ಹಿಂದೆ ಮದುವೆಯಾದ್ರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಆತ ಇನ್ನೊಂದು ಮದುವೆಯಾಗಲು ಯೋಚಿಸಿದ್ದ. ಹಾಗಾಗಿ ಇದೊಂದು ಪಕ್ಕಾ ಯೋಜಿತ ಮದುವೆ ಎಂದು ಗ್ರಾಮದ ಸರ್ಪಂಚ್ ಹೇಳಿದ್ದಾರೆ.
ಸರ್ಕಾರಿ ಸಿಬ್ಬಂದಿ ಕಾನೂನು ಬಾಹಿರವಾಗಿ ಎರಡು ಮದುವೆ ಆಗಬಾರದು. ಒಂದು ವೇಳೆ ಆದಲ್ಲಿ ಅವರ ಕೆಲಸಕ್ಕೆ ಕುತ್ತು ಬರುತ್ತೆ. ಈ ಪರಿಸ್ಥಿತಿಯನ್ನು ಯೋಧ ಅನಿಲ್ ಪೈಕ್ರಾ ಸಹ ಎದುರಿಸಬೇಕೆಂದು ಸಿಆರ್ಪಿಎಫ್ ಅಧಿಕಾರಿ ಬಿಸಿ ಪತ್ರಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇನ್ನು ಯೋಧ ಅನಿಲ್ ಪೈಕ್ರಾ ಲವರ್ ಜೊತೆನೇ ಹೆಂಡ್ತಿಯನ್ನು ಮರುಮದುವೆಯಾಗಿ ಎಲ್ಲರನ್ನು ಬೆರಗುಗೊಳಿಸಿದ್ದು ಒಂದು ಕಡೆಯಾದ್ರೆ, ಎರಡು ಮದುವೆ ಮಾಡಿಕೊಂಡು ತನ್ನ ಕೆಲಸಕ್ಕೆ ಕುತ್ತು ತಂದುಕೊಂಡಿದ್ದು ನೌಕರಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
Intro:Body:
kannada newspaper, etv bharat, ಯೋಧ, ಸ್ಟೈಲೇ ಬೇರೆ,ಲವರ್, ಜೊತೆ, ಹೆಂಡ್ತಿ, ಮರುಮದುವೆಯಾದ ಭೂಪ, Married CRPF man, weds girlfriend, remarries wife, same time,
ಈ ಯೋಧನ ಸ್ಟೈಲೇ ಬೇರೆ... ಲವರ್ ಜೊತೆನೇ ಹೆಂಡ್ತಿನೂ ಮರುಮದುವೆಯಾದ ಭೂಪ!
ಕೆಲವರಿಗೆ ಒಂದೇ ಮದುವೆ ಮಾಡಕೊಂಡು ನಿಭಾಯಿಸೋದ್ರಲ್ಲಿ ಹರಸಾಹಸ ಪಡ್ತಾರೆ. ಆದ್ರೆ ಇಲ್ಲೊಬ್ಬ ಯೋಧ ತನ್ನ ಗರ್ಲ್ಫ್ರೆಂಡ್ ಜೊತೆ ಹೆಂಡ್ತಿಯನ್ನೇ ಮರುಮದುವೆ ಆಗಿರುವ ಘಟನೆ ಸಂಚಲನ ಸೃಷ್ಟಿಸಿದೆ.
ಜಶ್ಪುರ್: ಯೋಧನೊಬ್ಬ ತನ್ನ ಲವರ್ ಜೊತೆ ಜೊತೆನೇ ಹೆಂಡ್ತಿಯನ್ನೂ ಮರು ಮದುವೆಯಾಗಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಅಷ್ಟೇ ಏಕೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಈಗ ಈ ಸುದ್ದಿ ಛತ್ತೀಸ್ಗಢ್ದ ಜಶ್ಪುರ್ ಜಿಲ್ಲೆಯಲ್ಲಿ ಸಂಚಲನವನ್ನುಂಟು ಮಾಡಿದೆ.
ಜಶ್ಪುರ್ ನಿವಾಸಿ ಸಿಆರ್ಪಿಎಫ್ ಯೋಧ ಅನಿಲ್ ಪೈಕ್ರಾ ವಾರಣಾಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಬಳಿಕ ಅಂಗನವಾಡಿ ಸಿಬ್ಬಂದಿಯೊಬ್ಬಳೊಂದಿಗೆ ಲವ್ನಲ್ಲಿ ಬಿದ್ದಿದ್ದಾನೆ. ರಜೆ ಮೇಲೆ ಮನೆಗೆ ಬಂದ ಯೋಧ ಹೆಂಡ್ತಿಯ ಜೊತೆಗಿಂತ ಬಾಘ್ದೋಲ್ದಲ್ಲಿರುವ ಗರ್ಲ್ಫ್ರೆಂಡ್ ಬಳಿಯೇ ಹೆಚ್ಚು ಕಾಲ ಕಳೆಯುತ್ತಿದ್ದ. ಈ ಸುದ್ದಿ ಯೋಧನ ಪತ್ನಿಗೂ ತಿಳಿದಿತ್ತು. ಈ ಸುದ್ದಿ ಮತ್ತಷ್ಟು ಬೆಳೆಯುವ ಮುನ್ನವೇ ಬಾಘ್ದೋಲ್ ಗ್ರಾಮಸ್ಥರು ಯೋಧ ಅನಿಲ್ ಪೈಕ್ರಾ ಜೊತೆ ಲವರ್ ಮತ್ತು ಆತನ ಹೆಂಡ್ತಿಗೆ ಮರು ಮದುವೆ ಮಾಡಿಸಿದರು.
ನನ್ನ ಜೀವನದಲ್ಲಿ ಇಂತಹ ಮದುವೆನೇ ನೋಡಿಲ್ಲ. ಇಬ್ಬರೊಂದಿಗೆ ಯೋಧನೊಬ್ಬ ಒಂದೇ ಬಾರಿ ಸಪ್ತಪದಿ ತುಳಿದಿದ್ದಾನೆ. ಯೋಧ ಅನಿಲ್ ಪೈಕ್ರಾಗೆ ನಾಲ್ಕು ವರ್ಷದ ಹಿಂದೆ ಮದುವೆಯಾದ್ರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಆತ ಇನ್ನೊಂದು ಮದುವೆಯಾಗಲು ಯೋಚಿಸಿದ್ದ. ಆದರಿಂದ ಇದೊಂದು ಪಕ್ಕಾ ಯೋಜಿತ ಮದುವೆ ಎಂದು ಗ್ರಾಮದ ಸರ್ಪಂಚ್ ಹೇಳಿದ್ದಾರೆ.
ಸರ್ಕಾರಿ ಸಿಬ್ಬಂದಿ ಕಾನೂನು ಬಾಹಿರವಾಗಿ ಎರಡು ಮದುವೆ ಆಗಬಾರದು. ಒಂದು ವೇಳೆ ಆದಲ್ಲಿ ಅವರ ಕೆಲಸಕ್ಕೆ ಕುತ್ತು ಬರುತ್ತೆ. ಈ ಪರಿಸ್ಥಿತಿಯನ್ನು ಯೋಧ ಅನಿಲ್ ಪೈಕ್ರಾ ಸಹ ಎದುರಿಸಬೇಕೆಂದು ಸಿಆರ್ಪಿಎಫ್ ಅಧಿಕಾರಿ ಬಿಸಿ ಪತ್ರಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇನ್ನು ಯೋಧ ಅನಿಲ್ ಪೈಕ್ರಾ ಲವರ್ ಜೊತೆನೇ ಹೆಂಡ್ತಿಯನ್ನು ಮರುಮದುವೆಯಾಗಿ ಎಲ್ಲರನ್ನು ಬೆರಗುಗೊಳಿಸಿದ್ದು ಒಂದು ಕಡೆಯಾದ್ರೆ, ಎರಡು ಮದುವೆ ಮಾಡಿಕೊಂಡು ತನ್ನ ಕೆಲಸಕ್ಕೆ ಕುತ್ತು ತಂದುಕೊಂಡಿದ್ದು ನೌಕರಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
RAIPUR: Baghdol gram panchayat in Jashpur district of Chhattisgarh witnessed a unique wedding where a CRPF jawan, sat in the marriage mandap to solemnise his marriage simultaneously with two women — his lover and wife and the trio performed all rituals together.
The way Anil Paikra, a native of tribal-dominated Jashpur and deployed in Varanasi performed his marriage ceremony bemused many.
Though he has been married to a woman from a neighbouring village for the last four years, he fell in love with an Anganwadi worker.
However, solemnising the second marriage while he is still married, is misconduct under the Conduct Rules for government staff. “The rules bar him for marrying for a second time while his wife is still there. This applies to all government employees irrespective of caste, religion or sex. He cannot have two wives simultaneously as the service rules prohibit multiple spouses. He might land in a problem,” the CRPF spokesperson B C Patra told Express.
The Baghdol sarpanch Lalit Nagesh cited the marriage as an unexplained occurrence that has left everyone in the village baffled. “Haven’t seen such a marriage earlier where a man takes saat pheras (seven circumambulations around the sacred fire) with two women, including his first wife, together. Perhaps he had pressurised his second wife to agree to his wishes. The reason the jawan gave was not having a baby from his first marriage,” the Baghdol sarpanch told this newspaper and further added that as government employee he didn’t have any written approval for the second marriage.
The marriage ceremony was held as per the traditional rituals.
According to the locals, it was his love for the angadwadi worker that he decided for the second marriage. “Whenever he comes to his village on leave he spends more time with the angadwadi worker than with his wife who reportedly gave consent to his proposal for the second marriage with his lover,” a Jashpur-based journalist Rajesh Pandey elucidated.
Conclusion: