ETV Bharat / briefs

ಸಮೀಕ್ಷೆ ಕುರಿತು ಐಶ್ವರ್ಯ ರೈ ಫೋಟೋ ಬಳಸಿ ವಿವಾದಿತ ಟ್ವೀಟ್​... ನಟ ವಿವೇಕ್​ ಒಬೆರಾಯ್​ಗೆ ನೋಟಿಸ್​! - ವಿವೇಕ್​ ಒಬೆರಾಯ್​

ಚುನಾವಣೋತ್ತರ ಸಮೀಕ್ಷಾ ಫಲಿತಾಂಶ ಬಹಿರಂಗಗೊಳ್ಳುತ್ತಿದ್ದಂತೆ, ನಟ ವಿವೇಕ್​ ಒಬೆರಾಯ್​ ಐಶ್ವರ್ಯ ರೈ ಫೋಟೋ ಬಳಸಿಕೊಂಡು ಟ್ವೀಟ್​ ಮಾಡಿದ್ದು ಇದೀಗ ವಿವಾದಕ್ಕೆ ದಾರಿ ಮಾಡಿದೆ.

ನಟ ವಿವೇಕ್​ ಒಬೆರಾಯ್​
author img

By

Published : May 20, 2019, 8:01 PM IST

Updated : May 20, 2019, 9:15 PM IST

ಮುಂಬೈ: ಲೋಕಸಭಾ ಚುನಾವಣೋತ್ತರ ಸಮೀಕ್ಷೆಯ ವಿಷಯವನ್ನಿಟ್ಟುಕೊಂಡು ಬಾಲಿವುಡ್​ ನಟ ವಿವೇಕ್​ ಒಬೆರಾಯ್​ ಮಾಡಿರುವ ಟ್ವೀಟ್​ನಿಂದ ಗರಂ ಆಗಿರುವ ಮಹಿಳಾ ಆಯೋಗ ನೋಟಿಸ್​ ಜಾರಿ ಮಾಡಿದೆ.

  • Rekha Sharma, NCW chairperson: We would like him (Vivek Oberoi) to apologise on social media & personally also to the person concerned. If he doesn't do, we will see what legal action can we take against him. We will be talking to Twitter to remove that tweet immediately. pic.twitter.com/h6st5jgbqQ

    — ANI (@ANI) May 20, 2019 " class="align-text-top noRightClick twitterSection" data=" ">

ಇದೀಗ ಇದೇ ವಿಷಯವನ್ನಿಟ್ಟುಕೊಂಡು ಮಹಾರಾಷ್ಟ್ರ ಮಹಿಳಾ ಆಯೋಗ ವಿವೇಕ್ ಒಬೆರಾಯ್​ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ನೋಟಿಸ್ ಜಾರಿ ಮಾಡಿದೆ. ಒಬ್ಬರ ವೈಯಕ್ತಿಕ ವಿಚಾರವನ್ನಿಟ್ಟುಕೊಂಡು ಚರ್ಚೆ ಮಾಡುವುದು ಸರಿಯಲ್ಲ ಎಂದು ಆಯೋಗ ತಿಳಿಸಿದೆ.

  • Vijaya Rahatkar, Chief of Maharashtra State Commission for Women: Commission has taken cognizance of actor Vivek Oberoi's tweet on exit polls and a notice is being issued to him. pic.twitter.com/Av1jFfVSP5

ಇನ್ನು ಪ್ರಧಾನಿ ನರೇಂದ್ರ ಮೋದಿ ಜೀವನ ಆಧಾರಿತ ಸಿನಿಮಾದಲ್ಲಿ ವಿವೇಕ್​ ಒಬೇರಾಯ್​ ನಟನೆ ಮಾಡಿದ್ದು, ಚುನಾವಣಾ ಫಲಿತಾಂಶ ಬಂದ ನಂತರ ದೇಶಾದ್ಯಂತ ರಿಲೀಸ್​ ಆಗಲಿದೆ.

Intro:Body:

ಸಮೀಕ್ಷೆ ಕುರಿತು ಐಶ್ವರ್ಯ ರೈ ಫೋಟೋ ಬಳಿಸಿ ವಿವಾದಿತ ಟ್ವೀಟ್​... ನಟ ವಿವೇಕ್​ ಒಬೆರಾಯ್​ಗೆ ನೋಟಿಸ್​! 

ಮುಂಬೈ: ಲೋಕಸಭಾ ಚುನಾವಣೋತ್ತರ ಸಮೀಕ್ಷೆಯ ವಿಷಯವನ್ನಿಟ್ಟುಕೊಂಡು ಬಾಲಿವುಡ್​ ನಟ ವಿವೇಕ್​ ಒಬೆರಾಯ್​ ಮಾಡಿರುವ ಟ್ವಿಟ್​ನಿಂದ ಗರಂಗೊಂಡಿರುವ ಮಹಿಳಾ ಆಯೋಗ ನೋಟಿಸ್​ ಜಾರಿ ಮಾಡಿದೆ. 

ಚುನಾವಣೋತ್ತರ ಫಲಿತಾಂಶದ ಬಗ್ಗೆ ಒಬೆರಾಯ್​, ನಟಿ ಐಶ್ಚರ್ಯ ರೈ ಬಚ್ಚನ್​ ಫೋಟೋ ಬಳಕೆ ಮಾಡಿಕೊಂಡು ಟ್ವೀಟ್​ ಮಾಡಿದ್ದರು. ಫೋಟೋದಲ್ಲಿ opinion pollಗೆ ಐಶ್ವರ್ಯ ರೈ-ಸಲ್ಮಾನ್ ಖಾನ್, exit pollಗೆ ಐಶ್ವರ್ಯ ರೈ-ವಿವೇಕ್ ಒಬೆರಾಯ್, final resultಗೆ ಐಶ್ವರ್ಯ ರೈ-ಅಭಿಶೇಕ್ ಬಚ್ಚನ್​​ ಹಾಗೂ ಅವರ ಪುತ್ರಿ ಆರಾಧ್ಯ ಇರುವುದನ್ನ ಟ್ವೀಟ್​ ಮಾಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಒಬೆರಾಯ್​ ವಿರುದ್ಧ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. 

ಇದೀಗ ಇದೇ ವಿಷಯವನ್ನಿಟ್ಟುಕೊಂಡು ಮಹಾರಾಷ್ಟ್ರ ಮಹಿಳಾ ಆಯೋಗ ವಿವೇಕ್ ಒಬೆರಾಯ್​ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ನೋಟಿಸ್ ಜಾರಿ ಮಾಡಿದೆ. ಒಬ್ಬರ ವೈಯಕ್ತಿಕ ವಿಚಾರವನ್ನಿಟ್ಟುಕೊಂಡು ಚರ್ಚೆ ಮಾಡುವುದು ಸರಿಯಲ್ಲ ಎಂದು ಆಯೋಗ ತಿಳಿಸಿದೆ. 

ಇನ್ನು ಪ್ರಧಾನಿ ನರೇಂದ್ರ ಮೋದಿ ಜೀವನ ಆಧಾರಿತ ಸಿನಿಮಾದಲ್ಲಿ ವಿವೇಕ್​ ಒಬೇರಾಯ್​ ನಟನೆ ಮಾಡಿದ್ದು,  ಚುನಾವಣಾ ಫಲಿತಾಂಶ ಬಂದ ನಂತರ ದೇಶಾದ್ಯಂತ ರಿಲೀಸ್​ ಆಗಲಿದೆ. 

Conclusion:
Last Updated : May 20, 2019, 9:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.