ETV Bharat / briefs

ಕ್ರಿಕೆಟಿಗ ಗೌತಮ್​ ಗಂಭೀರ್​ಗೆ ಮುನ್ನಡೆ... ಚೊಚ್ಚಲ ಚುನಾವಣೆಯಲ್ಲೆ ಸಿಗಲಿದೆಯಾ ಎಂಪಿ ಪಟ್ಟ?

ದೆಹಲಿ ಪೂರ್ವ ಕ್ಷೇತ್ರದಲ್ಲಿ ಬಿಜೆಪಿ ಪರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಗೌತಮ್​ ಗಂಭೀರ್​ ತಮ್ಮ ಪ್ರತಿಸ್ಪರ್ಧಿ ಆಡಳಿತ ಪಕ್ಷವಾದ ಎಎಪಿಯ ಅತಿಶಿ ಹಾಗೂ ಕಾಂಗ್ರೆಸ್​ನ ಅರ್ವಿಂದರ್​ ಸಿಂಗ್​ ವಿರುದ್ಧ ಮುನ್ನಡೆ ಕಾಯ್ದುಕೊಂಡಿದ್ದಾರೆ.

gm
author img

By

Published : May 23, 2019, 11:42 AM IST

ನವದೆಹಲಿ: ಕ್ರಿಕೆಟ್​ನಲ್ಲಿ ಭಾರತ ತಂಡದಲ್ಲಿ ಮಿಂಚಿ ಸದ್ಯ ಮರೆಯಾಗಿರುವ ಗೌತಮ್​ ಗಂಭೀರ್​ ತಮ್ಮ ರಾಜಕೀಯ ಜೀವನದ ಮೊದಲ ಇನಿಂಗ್ಸ್​ನಲ್ಲೇ ಜಯಗಳಿಸುವ ವಿಶ್ವಾಸದಲ್ಲಿದ್ದಾರೆ.

ದೆಹಲಿ ಪೂರ್ವ ಕ್ಷೇತ್ರದಲ್ಲಿ ಬಿಜೆಪಿ ಪರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಗೌತಮ್​ ಗಂಭೀರ್​ ತಮ್ಮ ಪ್ರತಿಸ್ಪರ್ಧಿ ಆಡಳಿತ ಪಕ್ಷವಾದ ಎಎಪಿಯ ಅತಿಶಿ ಹಾಗೂ ಕಾಂಗ್ರೆಸ್​ನ ಅರವಿಂದರ್​​ ಸಿಂಗ್​ ವಿರುದ್ಧ ಮುನ್ನಡೆ ಕಾಯ್ದುಕೊಂಡಿದ್ದಾರೆ.

ದೀರ್ಘ ಸಮಯದಿಂದ ಬಿಜೆಪಿಯನ್ನು ಸಮರ್ಥಿಸುತ್ತಿರುವ ಗೌತಮ್ ಗಂಭೀರ್ ಕಳೆದ ತಿಂಗಳಷ್ಟೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಪಸ್ಥಿತಿಯಲ್ಲಿ ಕಮಲ ಪಾಳಯಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ದೆಹಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಗೌತಮ್ ಗಂಭಿರ್​ರನ್ನು ಕಣಕ್ಕಿಳಿಸಿದೆ.

ಗೌತಮ್​ ವಿರುದ್ಧ ಗೆಲುವು ಸಾಧಿಸುವ ಉದ್ದೇಶದಿಂದ ಕಾಂಗ್ರೆಸ್​ ಪಾರ್ಟಿ ಪಕ್ಷ ಬಿಟ್ಟು ಹೋಗಿದ್ದ ಅರವಿಂದರ್​​ ಸಿಂಗ್​ರನ್ನು ಮತ್ತೆ ಮನವೊಲಿಸಿ ಕರೆತಂದು ಕಾಂಗ್ರೆಸ್ ಪೂರ್ವ ದೆಹಲಿಯಿಂದ ಕಣಕ್ಕಿಳಿಸಿದೆ. ಅರ್ವಿಂದರ್​ ಸಿಂಗ್​ ಶೀಲಾ ದೀಕ್ಷಿತ್​ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.