ETV Bharat / briefs

ಆಟಗಾರರಿಗೆ ಪಾಕ್‌ ಟೀಂ ಹೋಲುವ ಜರ್ಸಿ! ನಗೆಪಾಟಲಿಗೀಡಾದ ಬಾಂಗ್ಲಾ ಕ್ರಿಕೆಟ್​ ಬೋರ್ಡ್​!

author img

By

Published : May 1, 2019, 7:01 PM IST

ವಿಶ್ವಕಪ್​ಗಾಗಿ ಬಾಂಗ್ಲಾ ಕ್ರಿಕೆಟ್​ ಬೋರ್ಡ್​ ಹೊಸ ಜರ್ಸಿ ಅನಾವರಣಗೊಳಿಸಿದ್ದು, ಇದೀಗ ಅದು ನಗೆಪಾಟಲಿಗೊಳಗಾಗಿದೆ.

ಬಾಂಗ್ಲಾ ಕ್ರಿಕೆಟ್​ ಟೀಂ

ಢಾಕಾ: ಮುಂಬರುವ ವಿಶ್ವಕಪ್​ಗಾಗಿ ಎಲ್ಲ ತಂಡಗಳು ಹೊಸ ಹೊಸ ಜರ್ಸಿ ಅನಾವರಣ ಮಾಡುತ್ತಿದ್ದು, ಬಾಂಗ್ಲಾ ಕ್ರಿಕೆಟ್​ ಮಂಡಳಿ ಮಾತ್ರ ನಗೆಪಾಟಲಿಗೆ ಒಳಗಾಗಿದೆ.

ವಿಶ್ವಕಪ್​ಗಾಗಿ ಆಯ್ಕೆಗೊಂಡಿರುವ ಆಟಗಾರರಿಗೆ ಹೊಸ ಜರ್ಸಿ ತಯಾರು ಮಾಡುವ ಭರದಲ್ಲಿ ಬಾಂಗ್ಲಾದೇಶ ಎಡವಟ್ಟು ಮಾಡಿಕೊಂಡಿದೆ. ದೇಶದ ಆಟಗಾರರಿಗೆ ಪಾಕ್​ ಕ್ರಿಕೆಟ್​ ತಂಡವನ್ನು ಹೋಲುವ ಜರ್ಸಿ ಸಿದ್ಧಪಡಿಸಿದ್ದು ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದ ಎಚ್ಚೆತ್ತುಕೊಂಡ ಬಿಸಿಬಿ ತದನಂತರ ಬದಲಾವಣೆ ಮಾಡಿದೆ. ವಿಶೇಷವೆಂದರೆ ಬಾಂಗ್ಲಾದ ಬಾವುಟ ಕೆಂಪು ಮತ್ತು ಹಸಿರು ಬಣ್ಣದಿಂದ ಕೂಡಿದೆ. ಆದರೆ ಹೊಸ ಜರ್ಸಿ ಕೇವಲ ಹಸಿರು ಬಣ್ಣದಿಂದ ಕೂಡಿರುವುದು ಅಚ್ಚರಿ ಮೂಡಿಸಿದೆ.

Intro:Body:

ಕ್ರಿಕೆಟರ್ಸ್​ಗೆ ಪಾಕ್​ ಟೀಂ ತರ ಜರ್ಸಿ: ನಗೆಪಾಟಲಿಗೆ ಒಳಗಾಗದ ಬಾಂಗ್ಲಾ ಕ್ರಿಕೆಟ್​ ಬೋರ್ಡ್​!

ಢಾಕಾ: ಮುಂಬರುವ ವಿಶ್ವಕಪ್​ಗಾಗಿ ಎಲ್ಲ ತಂಡಗಳು ಹೊಸ ಹೊಸ ಜರ್ಸಿ ಅನಾವರಣ ಮಾಡುತ್ತಿದ್ದು, ಅದೇ ರೀತಿ ಮಾಡಲು ಹೋಗಿ ಬಾಂಗ್ಲಾ ಕ್ರಿಕೆಟ್​ ಮಂಡಳಿ ನಗೆಪಾಟಲಿಗೆ ಒಳಗಾಗಿದೆ. 

ವಿಶ್ವಕಪ್​ಗಾಗಿ ಆಯ್ಕೆಗೊಂಡಿರುವ ಆಟಗಾರರಿಗೆ ಹೊಸ ಜರ್ಸಿ ತಯಾರು ಮಾಡುವ ಭರದಲ್ಲಿ ಬಾಂಗ್ಲಾದೇಶ ಪಾಕ್​ ಕ್ರಿಕೆಟ್​ ತಂಡದ ತರ ಜರ್ಸಿ ಅನಾವರಣಗೊಳಿಸಿತ್ತು. ನೋಡಲು ಸಂಪೂರ್ಣವಾಗಿ ಪಾಕಿಸ್ತಾನ ಕ್ರಿಕೆಟರ್ಸ್​ ಹಾಕಿಕೊಳ್ಳುವ ಜರ್ಸಿ ತರವೇ ಇದ್ದ ಕಾರಣ ಅನೇಕರು ಕ್ರಿಕೆಟ್​ ಮಂಡಳಿಯನ್ನ ಟೀಕಿಸಿದ್ದಾರೆ. 

ಇದರಿಂದ ಎಚ್ಚೆತ್ತುಕೊಂಡ ಬಾಂಗ್ಲಾ ಕ್ರಿಕೆಟ್​ ಬೋರ್ಡ್​ ತದನಂತರ ಚೇಜ್​ ಮಾಡಿದೆ. ವಿಶೇಷವೆಂದರೆ ಬಾಂಗ್ಲಾದ ಬಾವುಟ ಕೆಂಪು ಮತ್ತು ಹಸಿರು ಬಣ್ಣದಿಂದ ಕೂಡಿದೆ. ಆದರೆ ಜರ್ಸಿ ಅನಾವರಣಗೊಂಡಿದ್ದು ಮಾತ್ರ ಹಸಿರು ಬಣ್ಣದಿಂದ ಕೂಡಿದ್ದು, ಅದರ ವಿರುದ್ಧ ಅಲ್ಲಿನ ಕ್ರೀಡಾಭಿಮಾನಿಗಳು ಸಹ ಆಕ್ರೋಶ ವ್ಯಕ್ತಪಡಿಸಿದ್ದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.