ETV Bharat / bharat

ಫೋನ್​ನಲ್ಲಿ ಬ್ಯುಸಿ: ಮಗುವಿನೊಂದಿಗೆ ಮ್ಯಾನ್​​ಹೋಲ್​​ನಲ್ಲಿ ಬಿದ್ದ ಮಹಿಳೆ! - ಫೋನ್​ನಲ್ಲಿ ಮಾತನಾಡುತ್ತ ಮ್ಯಾನ್​ಹೋಲ್​ನಲ್ಲಿ ಬಿದ್ದ ಮಹಿಳೆ

ರಸ್ತೆ ಮಧ್ಯೆದಲ್ಲಿ ನಿರ್ಮಾಣಗೊಂಡಿದ್ದ ಮ್ಯಾನ್​ಹೋಲ್​​ನಲ್ಲಿ ಮಹಿಳೆಯೊಬ್ಬರು ಮಗುವಿನೊಂದಿಗೆ ಬಿದ್ದಿರುವ ಘಟನೆ ಹರಿಯಾಣದ ಫರಿದಾಬಾದ್​​ನಲ್ಲಿ ನಡೆದಿದೆ.

Woman fell into sewer pit
Woman fell into sewer pit
author img

By

Published : Oct 15, 2021, 4:07 PM IST

ಫರಿದಾಬಾದ್​​​​(ಹರಿಯಾಣ): ಫೋನ್​ನಲ್ಲಿ ಮಾತನಾಡುವಾಗ ಅನೇಕ ಅವಾಂತರಗಳು ಸಂಭವಿಸಿರುವ ಘಟನೆ ಈಗಾಗಲೇ ನಮ್ಮ ಮುಂದೆ ನಡೆದಿದ್ದು, ಸದ್ಯ ಅಂತಹ ಮತ್ತೊಂದು ಘಟನೆ ಹರಿಯಾಣದ ಫರಿದಾಬಾದ್​​ನಲ್ಲಿ ನಡೆದಿದೆ. ಮೊಬೈಲ್​​ನಲ್ಲಿ ಮಾತನಾಡ್ತಿದ್ದ ಮಹಿಳೆಯೊಬ್ಬಳು ಮಗುವಿನೊಂದಿಗೆ ಮ್ಯಾನ್​ಹೋಲ್​​ನಲ್ಲಿ ಬಿದ್ದಿದ್ದಾಳೆ.

ಮಗುವಿನೊಂದಿಗೆ ಮ್ಯಾನ್​​ಹೋಲ್​​ನಲ್ಲಿ ಬಿದ್ದ ಮಹಿಳೆ

ಹರಿಯಾಣದ ಜವಾಹರ್​​ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಚಿಕ್ಕ ಮಗು ಹೊತ್ತುಕೊಂಡು ಫೋನ್​ನಲ್ಲಿ ಮಾತನಾಡುತ್ತ ತೆರಳುತ್ತಿದ್ದ ಮಹಿಳೆಯೋರ್ವಳು ಏಕಾಏಕಿಯಾಗಿ ಮ್ಯಾನ್​​ ಹೋಲ್​​ನಲ್ಲಿ( ತೆರೆದ ಚರಂಡಿ) ಬಿದ್ದಿದ್ದಾರೆ. ಇದರ ವಿಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್​ ಈ ಘಟನೆಯಲ್ಲಿ ಯಾವುದೇ ರೀತಿಯ ಅವಘಡ ಸಂಭವಿಸಿಲ್ಲ. ಘಟನಾ ಸ್ಥಳದಲ್ಲಿ ಸೇರಿದ್ದ ಕೆಲವರು ತಕ್ಷಣವೇ ಮಹಿಖೆ ಹಾಗೂ ಮಗುವನ್ನ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ಇದನ್ನೂ ಓದಿರಿ: ಬೆಕ್ಕಿನ ಮರಿ ಎಂದು ರಕ್ಷಿಸಲು ಹೋಗಿ ಚಿರತೆ ಎತ್ತಿಕೊಂಡ YSRTP ಮುಖಂಡ.. ಮುಂದೇನಾಯ್ತು!?

ಕಳೆದ ಕೆಲ ದಿನಗಳ ಹಿಂದೆ ಮ್ಯಾನ್​ ಹೋಲ್​​ನ ಮೇಲಿನ ಮುಚ್ಚಳ ಮುರಿದು ಹೋಗಿದ್ದು, ಇದರ ಬಗ್ಗೆ ದೂರು ನೀಡಿದರೂ ಸ್ಥಳೀಯ ಆಡಳಿತ ಮಂಡಳಿ ಇದರ ಬಗ್ಗೆ ಗಮನ ಹರಿಸಿರಲಿಲ್ಲ. ಇದೀಗ ಮಹಿಳೆ ಇದರಲ್ಲಿ ಬಿದ್ದಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.