ETV Bharat / bharat

ಡೆಲ್ಲಿ ಏರ್​​ಪೋರ್ಟ್​​ನ ಬ್ರಿಡ್ಜ್​ ಕೆಳಗೆ ಸಿಕ್ಕಿಕೊಂಡ ಏರ್​ ಇಂಡಿಯಾ ವಿಮಾನ.. ವಿಡಿಯೋ ನೋಡಿ - ಡೆಲ್ಲಿ ಏರ್​​ಪೋರ್ಟ್​​ನ ಬ್ರಿಡ್ಜ್​

ರೆಕ್ಕೆಗಳು ಇಲ್ಲದಿರುವ ಹಾಳಾಗಿರುವ ವಿಮಾನ ಇದಾಗಿದ್ದು, ವಿಮಾನ ನಿಲ್ದಾಣದಿಂದ ಬೇರೊಂದು ಪ್ರದೇಶಕ್ಕೆ ಸಾಗಾಣೆ ಮಾಡಲು ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬ್ರಿಡ್ಜ್​ ಕೆಳಗೆ ಸಿಲುಕಿದೆ. ರಸ್ತೆಯಲ್ಲಿ ಒಂದು ಬದಿಯಲ್ಲಿ ವಿಮಾನ ಸಿಲುಕೊಂಡ ಕಾರಣ ಮತ್ತೊಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು..

Air India
Air India
author img

By

Published : Oct 4, 2021, 6:40 PM IST

Updated : Oct 4, 2021, 7:21 PM IST

ನವದೆಹಲಿ : ಏರ್​​ ಇಂಡಿಯಾಗೆ ಸೇರಿದ್ದ ವಿಮಾನವೊಂದು ದೆಹಲಿಯ ಏರ್​​​​ಪೋರ್ಟ್​​ ಬಳಿಯ ಬ್ರಿಡ್ಜ್​ ಕೆಳಗೆ ಸಿಕ್ಕಿ ಹಾಕಿಕೊಂಡಿರುವ ಘಟನೆ ನಡೆದಿದೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್​ ಆಗ್ತಿದೆ. ದೆಹಲಿ-ಗುರುಗಾಂವ್​​ ಹೆದ್ದಾರಿಯಲ್ಲಿರುವ ಐಜಿಐ ವಿಮಾನ ನಿಲ್ದಾಣದ ಬಳಿಯ ಫ್ಲೈಓವರ್​​ ಕೆಳಗೆ ಏರ್​ ಇಂಡಿಯಾ ವಿಮಾನ ಸಿಲುಕಿದೆ.

ಡೆಲ್ಲಿ ಏರ್​​ಪೋರ್ಟ್​​ನ ಬ್ರಿಡ್ಜ್​ ಕೆಳಗೆ ಏರ್ ಇಂಡಿಯಾ ವಿಮಾನ

ರೆಕ್ಕೆಗಳು ಇಲ್ಲದಿರುವ ಹಾಳಾಗಿರುವ ವಿಮಾನ ಇದಾಗಿದ್ದು, ವಿಮಾನ ನಿಲ್ದಾಣದಿಂದ ಬೇರೊಂದು ಪ್ರದೇಶಕ್ಕೆ ಸಾಗಾಣೆ ಮಾಡಲು ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬ್ರಿಡ್ಜ್​ ಕೆಳಗೆ ಸಿಲುಕಿದೆ. ರಸ್ತೆಯಲ್ಲಿ ಒಂದು ಬದಿಯಲ್ಲಿ ವಿಮಾನ ಸಿಲುಕೊಂಡ ಕಾರಣ ಮತ್ತೊಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

  • Statement:
    This is a detegisteted scrapped aircraft of Air India which has been sold off. This was transported last night by the party. Air India has got no connection whatsoever with the aircraft under any circumstances: @airindiain

    — Ashoke Raj (@Ashoke_Raj) October 3, 2021 " class="align-text-top noRightClick twitterSection" data=" ">

ಏನಿದು ಪ್ರಕರಣ?

ಏರ್​ ಇಂಡಿಯಾದ ಹಾಳಾಗಿದ್ದ ವಿಮಾನವೊಂದನ್ನ ಮಾರಾಟ ಮಾಡಲಾಗಿದ್ದು, ವಿಮಾನ ನಿಲ್ದಾಣದಿಂದ ಮಾಲೀಕನಿಂದ ಜಾಗಕ್ಕೆ ಸ್ಥಳಾಂತರ ಮಾಡುತ್ತಿದ್ದ ವೇಳೆ ಬ್ರಿಡ್ಜ್​ ಕೆಳಗೆ ಸಿಲುಕಿಹಾಕಿಕೊಂಡಿದೆ. ಇದಕ್ಕೂ ಏರ್ ಇಂಡಿಯಾಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: "ಜಗತ್ತನ್ನ ಬದಲಾಯಿಸಬೇಕಾದರೆ ನಾನು ನನ್ನನ್ನ ಬದಲಾಯಿಸಿಕೊಳ್ಳಬೇಕು": ಡಿವೋರ್ಸ್​ ಬಳಿಕ ಸಮಂತಾ ಪೋಸ್ಟ್​​​

ವಿಮಾನ ಅಪಘಾತಕ್ಕೊಳಗಾಗಿದೆ ಎಂಬ ಸುದ್ದಿ ಹರಿದಾಡಲು ಶುರುವಾಗುತ್ತಿದ್ದಂತೆ ಖುದ್ದಾಗಿ ಟ್ವೀಟ್ ಮಾಡಿರುವ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ, ಇದರಿಂದ ಯಾವುದೇ ರೀತಿಯ ಅಪಘಾತ ಸಂಭವಿಸಿಲ್ಲ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗ್ತಿದ್ದಾಗ ಈ ಘಟನೆ ನಡೆದಿದೆ ಎಂದು ಸ್ಪಷ್ಟನೆ ನೀಡಿದೆ.

Last Updated : Oct 4, 2021, 7:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.