ETV Bharat / bharat

ಟಾಪ್​ 10 ನ್ಯೂಸ್​ @ 9AM - TOP 10 NEWS AT 9 AM

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ..

ಟಾಪ್​ 10 ನ್ಯೂಸ್​ @ 9AM
ಟಾಪ್​ 10 ನ್ಯೂಸ್​ @ 9AM
author img

By

Published : Apr 21, 2021, 8:57 AM IST

ರೆಮ್‌ಡೆಸಿವಿರ್ ಮೇಲಿನ ಆಮದು ಸುಂಕ ತೆರವುಗೊಳಿಸಿದ ಕೇಂದ್ರ ಸರ್ಕಾರ

  • ಪೊಲೀಸ್ ಅಧಿಕಾರಿ ದೋಷಿ‌

ಅಮೆರಿಕದಲ್ಲಿ ಕೋಲಾಹಲ ಎಬ್ಬಿಸಿದ ಫ್ಲಾಯ್ಡ್‌ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ದೋಷಿ‌

  • ಬಿಬಿಎಂಪಿಯಿಂದ ಹೊಸ ನಿಯಮ

ಕೋವಿಡ್‌ ಎಫೆಕ್ಟ್‌: ಸಾರ್ವಜನಿಕರು ಪಾಲಿಕೆ ಕಚೇರಿ ಪ್ರವೇಶಕ್ಕೆ ಬಿಬಿಎಂಪಿಯಿಂದ ಹೊಸ ನಿಯಮ!

  • ಕೋವಿಡ್ ರೋಗಿ ಪರದಾಟ

ಮತ್ತೊಂದು ಅಮಾನವೀಯತೆ; ಮಂಡ್ಯದಲ್ಲಿ ಬೆಡ್‌ ಸಿಗದೆ ಕೋವಿಡ್ ರೋಗಿ ಪರದಾಟ!

  • ಕೊರೊನಾ ಸಂಕಷ್ಟದಲ್ಲೂ ರಾಜಕೀಯ!

ಆಕ್ಸಿಜನ್‌ ಸಿಲಿಂಡರ್‌ ಮೇಲೆ ಬಿಜೆಪಿ ಮುಖಂಡನ ಹೆಸರು, ಭಾವಚಿತ್ರ; ಮಾಜಿ MLA ನಡೆಗೆ ಭಾರಿ ಆಕ್ರೋಶ

  • ಪೀಠಾಧಿಪತಿ ನೇಮಕ ವಿವಾದ

ಶಿರೂರು ಮಠಕ್ಕೆ ಪೀಠಾಧಿಪತಿ ನೇಮಕಕ್ಕೆ ಮುಂದಾದ ಸೋದೆಶ್ರೀ: ಪೂರ್ವಾಶ್ರಮದ ಸಹೋದರರ ಆಕ್ಷೇಪ

  • ವಿಜಯಪುರದಲ್ಲಿ ಭ್ರಷ್ಟರ ಬೇಟೆ

ವಿಜಯಪುರದಲ್ಲಿ ಎಸಿಬಿ ಬಲೆಗೆ ಬಿದ್ದ ಪಾಲಿಕೆ ಎಕ್ಸಿಕ್ಯೂಟಿವ್‌ ಎಂಜಿನಿಯರ್

  • 'ರಿಯಲ್‌ ಹೀರೋ' ಮನಗೆದ್ದ ಯುವಕ

'ದಾರ'ದಲ್ಲಿ ಮೂಡಿಬಂದ ಸೋನುಸೂದ್‌: 'ರಿಯಲ್‌ ಹೀರೋ' ಮನಗೆದ್ದ ಬೆಣ್ಣೆನಗರಿ ಯುವಕ

  • ಇಂದಿನಿಂದ ಕೊರೊನಾ ಕರ್ಫ್ಯೂ

ಇಂದಿನಿಂದ ಕರ್ನಾಟಕದಲ್ಲಿ ಕಠಿಣ ನಿಯಮ ಜಾರಿ; ಯಾವುದಕ್ಕೆ ಅವಕಾಶ, ಯಾವುದಕ್ಕೆ ನಿರ್ಬಂಧ?

  • 149 ಮಂದಿ ಬಲಿ

ರಾಜ್ಯದಲ್ಲಿ ನಿನ್ನೆ ಬರೋಬ್ಬರಿ 21,794 ಜನರಿಗೆ‌ ಕೊರೊನಾ ದೃಢ : 149 ಮಂದಿ ಬಲಿ

  • ಕೇಂದ್ರದ ಮಹತ್ವದ ನಿರ್ಧಾರ

ರೆಮ್‌ಡೆಸಿವಿರ್ ಮೇಲಿನ ಆಮದು ಸುಂಕ ತೆರವುಗೊಳಿಸಿದ ಕೇಂದ್ರ ಸರ್ಕಾರ

  • ಪೊಲೀಸ್ ಅಧಿಕಾರಿ ದೋಷಿ‌

ಅಮೆರಿಕದಲ್ಲಿ ಕೋಲಾಹಲ ಎಬ್ಬಿಸಿದ ಫ್ಲಾಯ್ಡ್‌ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ದೋಷಿ‌

  • ಬಿಬಿಎಂಪಿಯಿಂದ ಹೊಸ ನಿಯಮ

ಕೋವಿಡ್‌ ಎಫೆಕ್ಟ್‌: ಸಾರ್ವಜನಿಕರು ಪಾಲಿಕೆ ಕಚೇರಿ ಪ್ರವೇಶಕ್ಕೆ ಬಿಬಿಎಂಪಿಯಿಂದ ಹೊಸ ನಿಯಮ!

  • ಕೋವಿಡ್ ರೋಗಿ ಪರದಾಟ

ಮತ್ತೊಂದು ಅಮಾನವೀಯತೆ; ಮಂಡ್ಯದಲ್ಲಿ ಬೆಡ್‌ ಸಿಗದೆ ಕೋವಿಡ್ ರೋಗಿ ಪರದಾಟ!

  • ಕೊರೊನಾ ಸಂಕಷ್ಟದಲ್ಲೂ ರಾಜಕೀಯ!

ಆಕ್ಸಿಜನ್‌ ಸಿಲಿಂಡರ್‌ ಮೇಲೆ ಬಿಜೆಪಿ ಮುಖಂಡನ ಹೆಸರು, ಭಾವಚಿತ್ರ; ಮಾಜಿ MLA ನಡೆಗೆ ಭಾರಿ ಆಕ್ರೋಶ

  • ಪೀಠಾಧಿಪತಿ ನೇಮಕ ವಿವಾದ

ಶಿರೂರು ಮಠಕ್ಕೆ ಪೀಠಾಧಿಪತಿ ನೇಮಕಕ್ಕೆ ಮುಂದಾದ ಸೋದೆಶ್ರೀ: ಪೂರ್ವಾಶ್ರಮದ ಸಹೋದರರ ಆಕ್ಷೇಪ

  • ವಿಜಯಪುರದಲ್ಲಿ ಭ್ರಷ್ಟರ ಬೇಟೆ

ವಿಜಯಪುರದಲ್ಲಿ ಎಸಿಬಿ ಬಲೆಗೆ ಬಿದ್ದ ಪಾಲಿಕೆ ಎಕ್ಸಿಕ್ಯೂಟಿವ್‌ ಎಂಜಿನಿಯರ್

  • 'ರಿಯಲ್‌ ಹೀರೋ' ಮನಗೆದ್ದ ಯುವಕ

'ದಾರ'ದಲ್ಲಿ ಮೂಡಿಬಂದ ಸೋನುಸೂದ್‌: 'ರಿಯಲ್‌ ಹೀರೋ' ಮನಗೆದ್ದ ಬೆಣ್ಣೆನಗರಿ ಯುವಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.