ಟೋಕಿಯೋ(ಜಪಾನ್): ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಒಂದು ವರ್ಷ ತಡವಾಗಿ ಆರಂಭಗೊಂಡಿರುವ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ 2020ಕ್ಕೆ (ಜಪಾನ್ ಕಾಲಮಾನ ರಾತ್ರಿ 9.15ಕ್ಕೆ) ಅಧಿಕೃತ ಚಾಲನೆ ದೊರೆತಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 4:30ಕ್ಕೆ ಜಪಾನ್ ರಾಜಧಾನಿ ಟೋಕಿಯೋದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.
-
#TeamIndia is ready for the March past at the Opening Ceremony of #Tokyo2020 #Olympics #Cheer4India pic.twitter.com/asJKuvVqoy
— SAIMedia (@Media_SAI) July 23, 2021 " class="align-text-top noRightClick twitterSection" data="
">#TeamIndia is ready for the March past at the Opening Ceremony of #Tokyo2020 #Olympics #Cheer4India pic.twitter.com/asJKuvVqoy
— SAIMedia (@Media_SAI) July 23, 2021#TeamIndia is ready for the March past at the Opening Ceremony of #Tokyo2020 #Olympics #Cheer4India pic.twitter.com/asJKuvVqoy
— SAIMedia (@Media_SAI) July 23, 2021
ಜಪಾನ್ ರಾಜಧಾನಿಯ ರಾಷ್ಟ್ರೀಯ ಸ್ಟೇಡಿಯಂನಲ್ಲಿ ಎಲ್ಲ ದೇಶದ ಆಟಗಾರರು ಧ್ವಜ ಹಿಡಿದು ಸಾಗಿದರು. ಭಾರತದ ಪರ ಬಾಕ್ಸಿಂಗ್ ತಾರೆ ಮೇರಿ ಕೋಮ್ ಹಾಗೂ ಹಾಕಿ ತಂಡದ ಕ್ಯಾಪ್ಟನ್ ಮನ್‌ಪ್ರೀತ್ ಭಾರತದ ಧ್ವಜ ಹಿಡಿದುಕೊಂಡಿದ್ದರು. ಈ ವೇಳೆ ಪ್ರತಿ ದೇಶದಿಂದ 30 ಅಥ್ಲೀಟ್ಸ್‌ಗೆ ಮಾತ್ರ ಸಮಾರಂಭದಲ್ಲಿ ಭಾಗಿಯಾಗುವ ಅವಕಾಶ ನೀಡಲಾಗಿತ್ತು.
-
Here they are 💪#TeamIndia at the #OpeningCeremony of #Tokyo2020 #Olympics pic.twitter.com/8K49eWliqF
— Doordarshan Sports (@ddsportschannel) July 23, 2021 " class="align-text-top noRightClick twitterSection" data="
">Here they are 💪#TeamIndia at the #OpeningCeremony of #Tokyo2020 #Olympics pic.twitter.com/8K49eWliqF
— Doordarshan Sports (@ddsportschannel) July 23, 2021Here they are 💪#TeamIndia at the #OpeningCeremony of #Tokyo2020 #Olympics pic.twitter.com/8K49eWliqF
— Doordarshan Sports (@ddsportschannel) July 23, 2021
ಉಳಿದಂತೆ ಗ್ರೀಕ್, ಅರ್ಜೆಂಟಿನಾ, ಜಪಾನ್, ಚೀನಾ ಸೇರಿದಂತೆ ಅನೇಕ ದೇಶಗಳ ಕ್ರೀಡಾಳುಗಳು ತಮ್ಮ ತಮ್ಮ ದೇಶದ ಧ್ವಜ ಹಿಡಿದುಕೊಂಡು ಸಾಗಿದರು. ಕೊರೊನಾ ವೈರಸ್ ಕಾರಣ, ಈ ಹಿಂದಿನಂತೆ ಈ ಸಲ ದೊಡ್ಡ ಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿರಲಿಲ್ಲ.
-
आखिर वो घड़ी आ गई, जिसका सभी इंतजार कर रहे थे। 32वें ओलंपियाड यानी टोक्यो 2020 का उद्घाटन समारोह शुरु हो गया है।#Olympics #OlympicGames #TeamIndia #cheers4india https://t.co/OvWokhZIkC
— Doordarshan Sports (@ddsportschannel) July 23, 2021 " class="align-text-top noRightClick twitterSection" data="
">आखिर वो घड़ी आ गई, जिसका सभी इंतजार कर रहे थे। 32वें ओलंपियाड यानी टोक्यो 2020 का उद्घाटन समारोह शुरु हो गया है।#Olympics #OlympicGames #TeamIndia #cheers4india https://t.co/OvWokhZIkC
— Doordarshan Sports (@ddsportschannel) July 23, 2021आखिर वो घड़ी आ गई, जिसका सभी इंतजार कर रहे थे। 32वें ओलंपियाड यानी टोक्यो 2020 का उद्घाटन समारोह शुरु हो गया है।#Olympics #OlympicGames #TeamIndia #cheers4india https://t.co/OvWokhZIkC
— Doordarshan Sports (@ddsportschannel) July 23, 2021