ETV Bharat / bharat

ಶಾರ್ಪ್​ ಶೂಟರ್​ ಸಂತೋಷ್ ಜಾಧವ್ ಗ್ಯಾಂಗ್​ನ 7 ಸದಸ್ಯರ ಬಂಧನ, 13 ಪಿಸ್ತೂಲ್‌ ವಶಕ್ಕೆ

ಸಿಧು ಮೂಸೆ ವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಶಾರ್ಪ್​ ಶೂಟರ್​ ಸಂತೋಷ್ ಜಾಧವ್ ಬಂಧನವಾಗಿತ್ತು. ಇದೀಗ ಈತನ ಗ್ಯಾಂಗ್​ನ ಏಳು ಜನ ಸದಸ್ಯರು ಕೂಡ ಪೊಲೀಸ್​ ಬಲೆಗೆ ಬಿದ್ದಿದ್ದಾರೆ..

author img

By

Published : Jun 18, 2022, 6:31 PM IST

santosh-jadhav-gang-members-arrested-in-extortion-case
ಶಾರ್ಪ್​ ಶೂಟರ್​ ಸಂತೋಷ್ ಜಾಧವ್ ಗ್ಯಾಂಗ್​ನ 7 ಸದಸ್ಯರ ಬಂಧನ, 13 ಪಿಸ್ತೂಲ್‌ ವಶಕ್ಕೆ

ಪುಣೆ (ಮಹಾರಾಷ್ಟ್ರ) : ಪಂಜಾಬ್​ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾದ ಶಂಕಿತ ಆರೋಪಿ ಸಂತೋಷ್ ಜಾಧವ್​ ಗ್ಯಾಂಗ್​ನ ಏಳು ಜನ ಸದಸ್ಯರನ್ನು ಮಹಾರಾಷ್ಟ್ರದ ಪುಣೆಯ ಪೊಲೀಸರು ಬಂಧಿಸಿದ್ದಾರೆ.

ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಪುಣೆ ಪೊಲೀಸರು ಶಾರ್ಪ್​ ಶೂಟರ್​ ಆಗಿರುವ ಸಂತೋಷ್ ಜಾಧವ್​ನನ್ನು​ ಬಂಧಿಸಿದ್ದರು. ಅಂದಿನಿಂದ ಈತನ ಗ್ಯಾಂಗ್​ನ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಇದೀಗ ಸುಲಿಗೆ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ, ಬಂಧಿತರಿಂದ 13 ಪಿಸ್ತೂಲ್‌ಗಳು, 8 ಮೊಬೈಲ್​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರನ್ನು ಜೀವನ್‌ಸಿಂಗ್ ನಹರ್, ಶ್ರೀರಾಮ್ ಥೋರಟ್, ಜಯೇಶ್ ಬಹಿರಾಮ್, ವೈಭವ್ ಅಲಿಯಾಸ್ ಭೋಲಾ ತಿಟ್ಕರೆ, ರೋಹಿತ್ ಟಿಟ್ಕರೆ, ಸಚಿನ್ ಟಿಟ್ಕರೆ, ಜೀಶನ್ ಮುಂಡೆ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಧೈರ್ಯಶಾಲಿ ಬಾಲೆ : ಬಲಾತ್ಕಾರಕ್ಕೆ ಯತ್ನಿಸಿದ ಕಾಮುಕನನ್ನ ಹಿಮ್ಮೆಟ್ಟಿಸಿದ ಎಂಟು ವರ್ಷದ ಬಾಲಕಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.