ETV Bharat / bharat

ಎಸ್‌ಐಟಿ ರಚನೆ ವಿರುದ್ದ ಹೈಕೋರ್ಟ್ ಮೊರೆ ಹೋದ ಸಮೀರ್ ವಾಂಖೆಡೆ.. - ಆರ್ಯನ್ ಖಾನ್ ಪ್ರಕರಣ

ಎನ್‌ಸಿಬಿ ಅಧಿಕಾರಿಗಳು ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆಯೇ? ಎಂದು ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಸಮೀರ್ ವಾಂಖೆಡೆ ಪ್ರಶ್ನಿಸಿದ್ದಾರೆ.

Sameer Wankhede
ಸಮೀರ್ ವಾಂಖೆಡೆ
author img

By

Published : Oct 28, 2021, 4:00 PM IST

ಮುಂಬೈ: ರಾಜ್ಯ ಸರ್ಕಾರ ರಚಿಸುತ್ತಿರುವ ಎಸ್‌ಐಟಿ ವಿರುದ್ದ ಮುಂಬೈ ಹೈಕೋರ್ಟ್‌ನಲ್ಲಿ ಆರ್ಯನ್ ಖಾನ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್​ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅರ್ಜಿ ಸಲ್ಲಿಸಿದ್ದಾರೆ.

ಈಗಾಗಲೇ ಡ್ರಗ್ಸ್​ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಇದರ ನಡುವೆ ಸಮಾನಾಂತರ ತನಿಖೆಯ ಅಗತ್ಯವೇನು?. ಎನ್‌ಸಿಬಿ ಅಧಿಕಾರಿಗಳು ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆಯೇ? ಎಂದು ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.

ಓದಿ: ತುಂಬು ಗರ್ಭಿಣಿಗಾಗಿ 2.5 ಕಿ.ಮೀ ಮುಂದಕ್ಕೆ ಸಾಗಿದ ರೈಲನ್ನು ವಾಪಸ್‌ ಕರೆಸಿಕೊಂಡ ಅಧಿಕಾರಿಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.