ETV Bharat / bharat

ಚೈನ್​ ಮಾರ್ಕೆಟಿಂಗ್ ಹಗರಣದ ಗ್ಯಾಂಗ್​ ಬಂಧನ: ಹೈದರಾಬಾದ್​ ಪೊಲೀಸರಿಂದ 1,500 ಕೋಟಿ ರೂ.ವಶ

author img

By

Published : Mar 6, 2021, 6:10 PM IST

ಸೈಬರಾಬಾದ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಚೈನ್ ಮಾರ್ಕೆಟಿಂಗ್ ಹಗರದಲ್ಲಿ ಭಾಗಿಯಾಗಿದ್ದ ಆರೋಪಿಗಳ ಬಂಧನ ಮಾಡಿದ್ದಾರೆ.

Cyberabad police
Cyberabad police

ಹೈದರಾಬಾದ್​: ಚೈನ್​​ ಮಾರ್ಕೆಟಿಂಗ್ ಹಗರಣದಲ್ಲಿ ಭಾಗಿಯಾಗಿರುವ ಗ್ಯಾಂಗ್​ ಬಂಧನ ಮಾಡುವಲ್ಲಿ ಸೈಬರಾಬಾದ್​ ಪೊಲೀಸರು ಯಶಸ್ವಿಯಾಗಿದ್ದು, ಅವರಿಂದ ಬರೋಬ್ಬರಿ 1,500 ಕೋಟಿ ರೂ ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸೈಬರಾಬಾದ್​ ಪೊಲೀಸ್ ಕಮೀಷನರ್ ಮಾಹಿತಿ

ಇದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಸೈಬರಾಬಾದ್​ ಪೊಲೀಸ್ ಕಮೀಷನರ್​ ಸಜ್ಜನರ್​ ಮಾಹಿತಿ ನೀಡಿದ್ದು, ಸಿಂಧೂ ವಿವಾ ಹೆಲ್ತ್​ ಸೈನ್ಸಸ್​ ಹಗರಣಗಳಲ್ಲಿ ಭಾಗಿಯಾಗಿದ್ದು, ಗೊತ್ತಾಗಿದ್ದು, 24 ಸದಸ್ಯರ ಗ್ಯಾಂಗ್​ ಬಂಧನ ಮಾಡಲಾಗಿದೆ ಎಂದಿದ್ದಾರೆ. ಜತೆಗೆ 20 ಕೋಟಿ ರೂ. ಬ್ಯಾಂಕ್​ನಲ್ಲಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಗುವಿನೊಂದಿಗೆ ಕರ್ತವ್ಯ ನಿರ್ವಹಣೆ: ಮಹಿಳಾ ಕಾನ್ಸ್​​ಟೇಬಲ್​​ ವಿರುದ್ಧ ದಾಖಲಾಯ್ತು ಪ್ರಕರಣ!

ಸಿಂಧೂ ವಿವಾ ಕಂಪನಿ ಪ್ರಕರಣದಲ್ಲಿ ಧಾಮಸ್ ಮುಖ್ಯ ಅಪರಾಧಿ ಎಂದು ಪೊಲೀಸರು ಗುರುತಿಸಿದ್ದು, ಬಂಧಿತರಲ್ಲಿ ಮೂವರು ಸರ್ಕಾರಿ ಶಿಕ್ಷಕರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.