- ದೇಶಾದ್ಯಂತ ನೀಟ್(NEET) ಪರೀಕ್ಷೆ-198 ನಗರಗಳಲ್ಲಿ ಎಕ್ಸಾಮ್- ಕೋವಿಡ್ ನಿಯಮ ಪಾಲಿಸಲು ಅಭ್ಯರ್ಥಿಗಳಿಗೆ ಸೂಚನೆ
- ಗುಜರಾತ್ಗೆ ಇಂದು ನೂತನ ಸಿಎಂ ಘೋಷಣೆ ಸಾಧ್ಯತೆ
- ಯುಪಿ: ರೈತ ನಾಯಕ ರಾಕೇಶ್ ಟಿಕಾಯತ್ ಹಮೀರ್‌ಪುರದ ಮಹೋಬದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತು
- ಬಂಗಾಳ ಉಪಚುನಾವಣೆ: ಭವಾನಿಪುರದ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ರಿಂದ ಪ್ರಚಾರ ಆರಂಭ
- ಪ್ರಿಯಾಂಕಾ ಗಾಂಧಿ ಲಖನೌದಿಂದ ರಾಯ್ ಬರೇಲಿಗೆ ತೆರಳಲಿದ್ದು, ಕಾಂಗ್ರೆಸ್ ನಾಯಕರೊಂದಿಗೆ ಸಭೆ
- ನರೇಂದ್ರ ಸಿಂಗ್ ತೋಮರ್ ಮತ್ತು ಪ್ರಹ್ಲಾದ್ ಜೋಶಿ ಅಹಮದಾಬಾದ್‌ಗೆ ತೆರಳಲಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿ
- ಯುಪಿ: ಸಿಎಂ ಯೋಗಿ ಆದಿತ್ಯನಾಥ್ ಸಂತ ಕಬೀರ್ ನಗರಕ್ಕೆ ಭೇಟಿ ನೀಡಲಿದ್ದು, ಜಿಲ್ಲಾ ಕಾರಾಗೃಹವನ್ನು ಉದ್ಘಾಟನೆ
- ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ದೆಹಲಿಗೆ- ಕೇಂದ್ರದ ಹಲವು ಸಚಿವರ ಭೇಟಿ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - today news of etv bharat
ಇಂದಿನ ಪ್ರಮುಖ ವಿದ್ಯಮಾನಗಳ ಕಡೆ ಕಣ್ಣಾಡಿಸಿ...
NEWS TODAY