ETV Bharat / bharat

ಜಿಯೋ ಗ್ರಾಹಕರಿಗೆ ಗುಡ್​ನ್ಯೂಸ್.. ತಿಂಗಳಿಗೆ 300 ನಿಮಿಷಗಳ ಕರೆ ಉಚಿತ..! - ಜಿಯೋ ಸಿಮ್

ಜಿಯೋ ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಆಫರ್​ಗಳನ್ನು ನೀಡಲಾಗಿದೆ ಎಂದು ಕಂಪನಿ ಹೇಳಿಕೆ ಬಿಡುಗಡೆ ಮಾಡಿದೆ. ರಿಲಯನ್ಸ್ ಫೌಂಡೇಶನ್​ನೊಂದಿಗೆ ಕೆಲಸ ಮಾಡುತ್ತಿರುವ ಜಿಯೋ, ಸಾಂಕ್ರಾಮಿಕ ರೋಗದ ಸಂಪೂರ್ಣ ಅವಧಿಗೆ ತಿಂಗಳಿಗೆ 300 ನಿಮಿಷ ಹೊರ ಹೋಗುವ ಕರೆಗಳನ್ನು (Out going calls) ಉಚಿತವಾಗಿ ನೀಡುತ್ತಿದೆ.

ಜಿಯೋ ಗ್ರಾಹಕರಿಗೆ ಗುಡ್​ನ್ಯೂಸ್
ಜಿಯೋ ಗ್ರಾಹಕರಿಗೆ ಗುಡ್​ನ್ಯೂಸ್
author img

By

Published : May 14, 2021, 3:35 PM IST

ಮುಂಬೈ:ಕೋವಿಡ್ ಕಾರಣಕ್ಕಾಗಿ ರೀಚಾರ್ಚ್ ಮಾಡಲು ಸಾಧ್ಯವಾಗದ ಬಳಕೆದಾರರಿಗೆ ಜಿಯೋ ಭರ್ಜರಿ ಗಿಫ್ಟ್ ನೀಡಿದೆ. ಕೊರೊನಾ ಅವಧಿಯಲ್ಲಿ ತಿಂಗಳಿಗೆ 300 ನಿಮಿಷಗಳ ಉಚಿತ ಕರೆಗಳನ್ನು (ದಿನಕ್ಕೆ 10 ನಿಮಿಷ) ಸೇರಿ ಹಲವು ಆಫರ್​ಗಳನ್ನು ನೀಡಿದೆ.

ಜಿಯೋ ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಆಫರ್​ಗಳನ್ನು ನೀಡಲಾಗಿದೆ ಎಂದು ಕಂಪನಿ ಹೇಳಿಕೆ ಬಿಡುಗಡೆ ಮಾಡಿದೆ. ರಿಲಯನ್ಸ್ ಫೌಂಡೇಶನ್​ನೊಂದಿಗೆ ಕೆಲಸ ಮಾಡುತ್ತಿರುವ ಜಿಯೋ, ಸಾಂಕ್ರಾಮಿಕ ರೋಗದ ಸಂಪೂರ್ಣ ಅವಧಿಗೆ ತಿಂಗಳಿಗೆ 300 ನಿಮಿಷ ಹೊರ ಹೋಗುವ ಕರೆಗಳನ್ನು (Out going calls) ಉಚಿತವಾಗಿ ನೀಡುತ್ತಿದೆ.

ಈಗಾಗಲೇ ರೀಚಾರ್ಜ್ ಮಾಡಿರುವವರಿಗೆ ಹೆಚ್ಚುವರಿ ಯೋಜನೆ ಒದಗಿಸಲಾಗುವುದು. ಅಂದರೆ ನೀವು 75 ರೂಪಾಯಿ ರೀಚಾರ್ಜ್ ಮಾಡಿದರೆ, ಯಾವುದೇ ಹಣ ಕಟ್ ಆಗದೆ 75 ರೂಪಾಯಿಯೂ ನಿಮ್ಮ ಮೊಬೈಲ್​ಗೆ ಜಮೆಯಾಗುತ್ತದೆ.

ಈ ಕೊಡುಗೆ ವಾರ್ಷಿಕ ರೀಚಾರ್ಜ್ ಹಾಗೂ ಜಿಯೋಫೋನ್​​​ ಸಾಧನಗಳಿಗೆ ಕಂತು ಕಟ್ಟುವುದಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳಿಕೆ ಸ್ಪಷ್ಟೀಕರಿಸಿದೆ.

ಇದನ್ನೂ ಓದಿ:ಕೋವಿಡ್ ಮೂರನೇ ಅಲೆ ಬರುವ ಹೊತ್ತಿಗೆ ಪಡೆಯಲೇಬೇಕು ಲಸಿಕೆ: ಇಲ್ಲದಿದ್ದರೆ ಅಪಾಯವೇನು ಗೊತ್ತಾ?

ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯನ ಜತೆಗೆ ನಿಲ್ಲಲು ರಿಲಯನ್ಸ್ ಬದ್ಧವಾಗಿದೆ ಎಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.