ETV Bharat / bharat

ಬೆಂಗಳೂರಿಗೆ ಅಮಿತ್ ಶಾ ಆಗಮನ, ಬಿಜೆಪಿ ಸಭೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು.. - ಮೇ3ರ ಸುದ್ದಿಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News today
News today
author img

By

Published : May 3, 2022, 7:12 AM IST

  • ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಪ್ರಮುಖರು ಹಾಗೂ ಪದಾಧಿಕಾರಿಗಳ ಸಭೆ: ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ನಾಯಕ ಅರುಣ್ ಸಿಂಗ್, ಸಿಎಂ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿ.ಎಲ್.ಸಂತೋಷ್ ಸೇರಿ ಹಲವರು ಭಾಗಿಯಾಗಲಿದ್ದಾರೆ.
  • ಕಂಠೀರವ ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ - 2021 ಸಮಾರೋಪ ಸಮಾರಂಭ: ಅಮಿತ್ ಶಾ, ಬೊಮ್ಮಾಯಿ ಭಾಗಿ
  • ಸಾತನೂರು ಹಳ್ಳಿ-ಕೇಂದ್ರ ಗೃಹ ಇಲಾಖೆಯ NATGGRID ಡಿಸಾಸ್ಟರ್ ರಿಕವರಿ ಸೆಂಟರ್​ಗೆ ಅಮಿತ್ ಶಾ ಚಾಲನೆ
  • ಜಗಜ್ಯೋತಿ ಬಸವಣ್ಣ ಜಯಂತಿ: ಬಸವಣ್ಣ ಪ್ರತಿಮೆಗೆ ಅಮಿತ್ ಶಾ, ಸಿಎಂ, ಡಿಕೆಶಿ ಮಾಲಾರ್ಪಣೆ ಕಾರ್ಯಕ್ರಮ
  • ಇಂದು ರಂಜಾನ್ ಆಚರಣೆ
  • ಸಿಎಂ ಬೊಮ್ಮಾಯಿ ನಿವಾಸದಲ್ಲಿ ಮಧ್ಯಾಹ್ನ ಅಮಿತ್ ಶಾ ಅವರಿಗೆ ಭೋಜನಕೂಟ
  • ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ ಅಮಿತ್ ಶಾ ಅವರಿಂದ ನೃಪತುಂಗ ವಿವಿ ಮತ್ತು ಬಳ್ಳಾರಿ ಎಫ್​ಎಸ್ಎಲ್ ಘಟಕ ಉದ್ಘಾಟನೆ
  • ಪ್ರಧಾನಿ ನರೇಂದ್ರ ಮೋದಿ ಯುರೋಪ್ ಪ್ರವಾಸ: ಇಂದು 2ನೇ ದಿನ
  • ಚಿತ್ರದುರ್ಗದ ಮುರುಘಾ ಮಠದಿಂದ ಪುನೀತ್ ರಾಜ್​ಕುಮಾರ್ ಅವರಿಗೆ ಮರಣೋತ್ತರ ಬಸವ ಶ್ರೀ ಪ್ರಶಸ್ತಿ: ಮಠದ ಅನುಭವ ಮಂಟಪದಲ್ಲಿ ಪ್ರಶಸ್ತಿ ಪ್ರದಾನ
  • IPL: ಗುಜರಾತ್ ಟೈಟನ್ಸ್ vs ಪಂಜಾಬ್ ಕಿಂಗ್ಸ್ - ಸಂಜೆ -7.30

ETV Bharat Logo

Copyright © 2024 Ushodaya Enterprises Pvt. Ltd., All Rights Reserved.