ರಾಜ್ಯ...
- ಇಂದು ಬೀದರ್, ಯಾದಗಿರಿಗೆ ಸಿಎಂ ಭೇಟಿ
- ಬೆಳಗ್ಗೆ 9.30ಕ್ಕೆ ಕೆ.ಆರ್ ಮಾರುಕಟ್ಟೆಯ ಜಲಕಂಠೇಶ್ವರ ದೇವಸ್ಥಾನದಲ್ಲಿ ತಪಾಸಣೆ
- ಬೆಳಗ್ಗೆ 10ಕ್ಕೆ ರುಪ್ಸಾ ಒಕ್ಕೂಟದಿಂದ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
- ಮಧ್ಯಾಹ್ನ 12 ಗಂಟೆಗೆ ಸಿಎಂರಿಂದ ಬಸವಕಲ್ಯಾಣದಲ್ಲಿ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ
- ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಇಂದು ದಾವಣಗೆರೆಯಲ್ಲಿ ಬೃಹತ್ ಸಮಾವೇಶ
- ಇಂದು ಕಾಂಗ್ರೆಸ್ ವಿಭಾಗೀಯ ಪ್ರತಿನಿಧಿ ಸಮ್ಮೇಳನ
- ಇಂದು ಕೋಲಾರ ಜಿಲ್ಲೆಯಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್ ಕಾರ್ಯಕ್ರಮ
ರಾಷ್ಟ್ರೀಯ...
- ಇಂದು ರೈತರಿಂದ ಬೃಹತ್ ಟ್ರ್ಯಾಕ್ಟರ್ ಪ್ರತಿಭಟನೆ
- ಇಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವುಡ್ಲ್ಯಾಂಡ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸಾಧ್ಯತೆ
- ತೆಲಂಗಾಣದಲ್ಲಿ ಇಂದಿನಿಂದ ನೂರು ಪ್ರತಿಶತ ಬೋಧನೆ ಮತ್ತು ಬೋಧಕೇತರ ಸಿಬ್ಬಂದಿ ಕಾಲೇಜಿಗೆ ಹಾಜರು
- ಚೆನ್ನೈನಲ್ಲಿ ಸಂಜೆ 4 ಗಂಟೆಗೆ ಪ್ರಸಿದ್ಧ ಚಲನಚಿತ್ರ ಬರಹಗಾರ ವೆನ್ನೆಲಕಂಟಿ ಅಂತ್ಯಕ್ರಿಯೆ
- ಇಂದು ಎಪಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅರೂಪ್ ಗೋಸ್ವಾಮಿ ಪ್ರಮಾಣ ವಚನ ಸ್ವೀಕಾರ
- ಇಂದು ರೈತ ಸಂಘಗಳಿಂದ ‘ದೇಶ್ ಜಗರನ್ ಅಭಿಯಾನ್’ ಆಯೋಜನೆ
- ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಜನ್ಮದಿನ
- ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಜನ್ಮದಿನ
- ಅಧ್ಯಕ್ಷ ಚಿತ್ರದ ನಾಯಕಿ ಹೆಬ್ಬಾ ಪಟೇಲ್ ಜನ್ಮದಿನ