ರಾಜ್ಯ...
- ಬೆಳಗ್ಗೆ 11ಕ್ಕೆ - ಗ್ರಾಮ ಪಂಚಾಯತ್ ಚುನಾವಣೆಯ ಕರ್ಟನ್ ರೈಸರ್
- ಸಂಜೆ 4.30ಕ್ಕೆ ಸಿಎಂರಿಂದ ಕೈಗಾರಿಕೆಗಳ ಸ್ಥಾಪನೆಗೆ ಸರಳೀಕೃತ ಯೋಜನೆ ಜಾರಿ
- ಸಂಜೆ 5.15ಕ್ಕೆ ಸಿಎಂ ಮತ್ತು ಶೆಟ್ಟರ್ ನೇತೃತ್ವದಲ್ಲಿ ಕೈಗಾರಿಕೆಗಳ ಆರಂಭಕ್ಕೆ ಒಪ್ಪಿಗೆ ನೀಡುವ ಉನ್ನತ ಮಟ್ಟದ ಸಭೆ
- ಸಂಜೆ 5.45ಕ್ಕೆ , ಬೃಹತ್ ಬಂಡವಳ ಹೂಡಿಕೆಯ ಉದ್ಯಮಗಳಿಗೆ ಉತ್ತೇಜನ ನೀಡಲು ಸಚಿವ ಸಂಪುಟ ಉಪ ಸಮಿತಿ ಸಭೆ
- ಮಧ್ಯಾಹ್ನ 3ಕ್ಕೆ ಸುದೀಪ್ರಿಂದ ಜೆಕೆ ಅಭಿನಯದ ಐರಾವನ್ ಸಿನಿಮಾ ಟ್ರೈಲರ್ ಬಿಡುಗಡೆ
- ಮಧ್ಯಾಹ್ನ 12ಕ್ಕೆ ಸಿಎಂ ಮತ್ತು ಅರುಣ್ ಸಿಂಗ್ರಿಂದ ಅರ್ಬನ್ ಆಕ್ಸಿಜನ್ಗೆ ಚಾಲನೆ
- ಬೆಳಗ್ಗೆ 10ಕ್ಕೆ ‘ಮೈ ಸಿಟಿ-ಮೈ ಬಜೆಟ್’ ಯೋಜನೆಗೆ ಚಾಲನೆ
- ಬೆಳಗ್ಗೆ 11ಕ್ಕೆ ಬೆಂಗಳೂರಿನಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ
ರಾಷ್ಟ್ರೀಯ...
- ರೈತರ ಚಳವಳಿಯ 26 ನೇ ದಿನ
- ಪ್ರಧಾನಿ ನರೇಂದ್ರ ಮೋದಿ ಮತ್ತು ವಿಯೆಟ್ನಾಂ ಪ್ರಧಾನಿ ನ್ಗುಯೇನ್ ಕ್ಸುವಾನ್ ಫುಕ್ ಮಧ್ಯೆ ವಿಡಿಯೋ ಕಾನ್ಫರೆನ್ಸ್ ಚರ್ಚೆ
- ಬ್ರಿಟನ್, ಆಫ್ರಿಕನ್ ದೇಶಗಳಲ್ಲಿ ಹೆಚ್ಚುತ್ತಿರುವ ಹೊಸ ರೀತಿಯ ಕೊರೊನಾ ವೈರಸ್- ಕೇಂದ್ರ ಆರೋಗ್ಯ ಸಚಿವಾಲಯ ತುರ್ತು ಸಭೆ
- ತೆಲಂಗಾಣದಲ್ಲಿ ಇಂದಿನಿಂದ ಹಳೆಯ ಪದ್ಧತಿಯಲ್ಲೇ ಕೃಷಿಯೇತರ ಆಸ್ತಿಗಳ ನೋಂದಣಿ
- ಉತ್ತರಾಖಂಡ ವಿಧಾನಸಭೆ ಅಧಿವೇಶನ ಇಂದಿನಿಂದ ಪ್ರಾರಂಭ
- ಬಿಜೆಪಿಗೆ ಸೇರಲಿರುವ ಮಹಾರಾಷ್ಟ್ರದ ಮಾಜಿ ಶಾಸಕ ಬಾಲಾಸಾಹೇಬ್ ಸನಾಪ್
- ಐಎಸ್ಎಲ್: ಬೆಂಗಳೂರು-ಮೋಹನ್ ಬಗಾನ್ ನಡುವೆ ಪಂದ್ಯ
- ಬಾಹುಬಲಿ ಬೆಡಗಿ ತಮನ್ನಾ ಮತ್ತು ಬಾಲಿವುಡ್ ನಟ ಗೋವಿಂದ್ಗೆ ಜನ್ಮದಿನದ ಸಂಭ್ರಮ