- ಪಾಕ್ ರಾಜಕೀಯ ಬಿಕ್ಕಟ್ಟು: ವಿಶ್ವಾಸ ಮತ ಕಳೆದುಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್... ಹೊಸ ಪ್ರಧಾನಿ ಆಯ್ಕೆ ಪ್ರಕ್ರಿಯೆ
- ಗುಜರಾತ್ನ ಬಾನಸ್ಕಾಂತ್ ಜಿಲ್ಲೆಯಲ್ಲಿ ಇಂಡೋ-ಪಾಕ್ ಗಡಿ ವೀಕ್ಷಣಾ ತಾಣ ಉದ್ಘಾಟಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ
- ದೇಶಾದ್ಯಂತ ರಾಮನವಮಿ ಆಚರಣೆ
- ಭಾರತ-ಯುಎಸ್ 2+2 ಮಾತುಕತೆ: ಇಂದು ವಾಷಿಂಗ್ಟನ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರವಾಸ
- Hockey Women's Junior world Cup: ಇಂದು ಸೆಮಿಫೈನಲ್ನಲ್ಲಿ ಭಾರತ, ನೆದರ್ಲ್ಯಾಂಡ್ ಮುಖಾಮುಖಿ
- 18+ ವರ್ಷ ಮೇಲ್ಪಟ್ಟವರಿಗೆ ಇಂದಿನಿಂದ ಕೋವಿಡ್ ಬೂಸ್ಟರ್ ಡೋಸ್
- IPL: ಕೋಲ್ಕತ್ತಾ ನೈಟ್ ರೈಡರ್ಸ್ Vs ದೆಹಲಿ ಕ್ಯಾಪಿಟಲ್ಸ್ ಮುಖಾಮುಖಿ
- ಬೆಂಗಳೂರಿನ ಪದ್ಮನಾಭನಗರದಲ್ಲಿ ಸಿಎಂ ಬೊಮ್ಮಾಯಿ ಅವರಿಂದ ಜನರಲ್ ರಾವತ್ ಸ್ವಾತಂತ್ರ ಉದ್ಯಾನವನ ಉದ್ಘಾಟನೆ
- ಜಾನಪದ ಜಾತ್ರೆ ಸಮಾರೋಪ ಸಮಾರಂಭ - ಸಿಎಂ ಬೊಮ್ಮಾಯಿ, ಸಚಿವ ಅಶೋಕ್ ಭಾಗಿ
- ರಷ್ಯಾ, ಉಕ್ರೇನ್ ಬಿಕ್ಕಟ್ಟು: ಮುಂದುವರಿದ ದಾಳಿ
18+ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್ ಡೋಸ್ - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಭಾನುವಾರದ ಸುದ್ದಿಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
Newstoday