ETV Bharat / bharat

ಟಾಟಾ ಗ್ರೂಪ್​ನೊಂದಿಗೆ ಯಾವುದೇ ಷೇರು ಪಾಲು ಇಲ್ಲ: ಬಿಗ್‌ಬಾಸ್ಕೆಟ್ - ರಾಣಿ ವಿತರಣಾ ವೇದಿಕೆ ಬಿಗ್‌ಬಾಸ್ಕೆಟ್

ಭಾರತದಲ್ಲಿ ಇ-ಕಾಮರ್ಸ್ ಯುದ್ಧ ತೀವ್ರಗೊಳ್ಳುತ್ತಿದೆ. ದಿನಸಿ ಸಾಮಗ್ರಿಗಳನ್ನು ಆನ್‌ಲೈನ್‌ನಲ್ಲಿ ವಿತರಿಸುವುದು ಹೆಚ್ಚಾಗುತ್ತಿದೆ. ಹಾಗಾಗಿ ಮುಂದಿನ ಐದು ವರ್ಷಗಳಲ್ಲಿ ಮಾರುಕಟ್ಟೆಯ ಗಾತ್ರವು ಎಂಟು ಪಟ್ಟು ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.

online market
online market
author img

By

Published : Feb 17, 2021, 2:36 PM IST

ನವದೆಹಲಿ: ಕಿರಾಣಿ ವಿತರಣಾ ವೇದಿಕೆಯಲ್ಲಿ ಟಾಟಾ ಗ್ರೂಪ್ ಬಹುಪಾಲು ಪಾಲನ್ನು ಪಡೆದುಕೊಳ್ಳುತ್ತಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಲು ಬಿಗ್‌ಬಾಸ್ಕೆಟ್ ಬುಧವಾರ ನಿರಾಕರಿಸಿದೆ.

ಟಾಟಾ ಗ್ರೂಪ್ ಬಿಗ್‌ಬಾಸ್ಕೆಟ್‌ನಲ್ಲಿ ಶೇ. 60 ರಷ್ಟು ಪಾಲು ಖರೀದಿಸುತ್ತಿದೆ. ಕಿರಾಣ ಪ್ಲಾಟ್‌ಫಾರ್ಮ್ ಅನ್ನು 1.8 ಬಿಲಿಯನ್- 2 ಬಿಲಿಯನ್ ನಡುವೆ ಮೌಲ್ಯೀಕರಿಸುವ ಒಪ್ಪಂದ ಮಾಡಿದೆ, ಎಂದು ಟೆಕ್​ಕ್ರಂಚ್​ ಈ ಹಿಂದೆ ವರದಿ ಮಾಡಿತ್ತು.

ಟಾಟಾ ಜೊತೆಗಿನ ಒಪ್ಪಂದಕ್ಕೆ ಮುಂಚಿತವಾಗಿ ಬಿಗ್‌ಬಾಸ್ಕೆಟ್ 750 ಡಾಲರ್ ದಶಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಿದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚೀನಾದ ಇಂಟರ್​ನೆಟ್ ದೈತ್ಯ ಅಲಿಬಾಬಾ ಬಿಗ್‌ಬಾಸ್ಕೆಟ್‌ನಲ್ಲಿ ಶೇ.30 ರಷ್ಟು ಪಾಲನ್ನು ಹೊಂದಿದೆ ಎನ್ನುವುದು ಇನ್ನೊಂದು ವಿಚಾರ.

ದೇಶದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಇ - ಕಿರಾಣಿ ಮಾರುಕಟ್ಟೆಯ ಮಧ್ಯೆ, ರಿಲಯನ್ಸ್ ಜಿಯೋಮಾರ್ಟ್‌ನೊಂದಿಗೆ ತನ್ನದೇ ಆದ ಯೋಜನೆಗಳನ್ನು ರೂಪಿಸಿಕೊಳ್ಳುವುದರಿಂದ ಟಾಟಾ ಗ್ರೂಪ್ ಗ್ರಾಹಕ ವ್ಯವಹಾರದಲ್ಲಿ ತನ್ನ ಕಾರ್ಯಾಚರಣೆ ವಿಸ್ತರಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಆನ್‌ಲೈನ್ ಕಿರಾಣಿ ಬೆಳವಣಿಗೆಯು ಮುಂದಿನ ಯುದ್ಧಭೂಮಿಯಾಗಲಿದೆ. ಇದು 2024 ರ ವೇಳೆಗೆ 18 ಶತಕೋಟಿಗೆ ವಿಸ್ತರಿಸುತ್ತಿದೆ ಎಂದು ಬೆಂಗಳೂರು ಮೂಲದ ಮಾರುಕಟ್ಟೆ ಸಲಹಾ ಸಂಸ್ಥೆ ರೆಡ್‌ಸೀರ್ ಮತ್ತು ಬಿಗ್‌ಬಾಸ್ಕೆಟ್ (ಬ್ರಾಂಡ್ ಇಂಟೆಲಿಜೆನ್ಸ್) ಜಂಟಿ ವರದಿ ನೀಡಿದೆ.

ಉದ್ಯಮವು ಕಳೆದ ತ್ರೈಮಾಸಿಕ ವಿಭಾಗಗಳಲ್ಲಿ 70 ಪ್ರತಿಶತದಷ್ಟು ಎಆರ್ಆರ್​ (ವಾರ್ಷಿಕ ಮರುಕಳಿಸುವ ಆದಾಯ) ಜಿಗಿತಗಳನ್ನು ಕಂಡಿದೆ. ಇದು ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ಸೇವೆ ಸಲ್ಲಿಸುವ ಅವಕಾಶವನ್ನು ತರುತ್ತದೆ ಹಾಗೂ ಅದರೊಂದಿಗೆ ಕೆಲವು ಸವಾಲುಗಳನ್ನು ಹೊಂದಿದೆ, ಎಂದು ಬಿಗ್​ಬಾಸ್ಕೆಟ್‌ನ ಸಿಇಒ, ಸಹ ಸಂಸ್ಥಾಪಕ ಹರಿ ಮೆನನ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.