ಹೈದರಾಬಾದ್: ಪ್ರೀತಿಗೆ ವಯಸ್ಸಿನ ಅಂತರವಿಲ್ಲ. ಪ್ರೀತಿ ಎಲ್ಲವನ್ನೂ ಮೀರಿದ್ದು. ಪ್ರೀತಿ ಒಂದು ಮಾಯೆ. ಇಂತಹ ಮಾತುಗಳನ್ನು ಸಾಮಾನ್ಯವಾಗಿ ಕೇಳಿಯೇ ಇರುತ್ತೇವೆ. ಆದ್ರೆ ಮಹಿಳೆಯೊಬ್ಬಳಿಗೆ ಎರಡೆರಡು ಬಾರಿ ಲವ್ ಆಗಿದೆ. ವಯಸ್ಸಿಗೆ ಬಂದ ಇಬ್ಬರು ಮಕ್ಕಳಿದ್ರೂ ಆ ಮಹಿಳೆ ಈಗ ಮತ್ತೊಮ್ಮೆ ಪ್ರೀತಿಸಿ ಮದುವೆಯಾಗಿದ್ದಾಳೆ.
ಪ್ರೀತಿಸಿ ಮದುವೆಯಾಗಿದ್ದ ಮಹಿಳೆ 17-18 ವರ್ಷದ ಬಳಿಕ ಮತ್ತೊಬ್ಬರನ್ನು ಪ್ರೀತಿಸಿದ್ದಾಳೆ. ಗಂಡ, ಮಕ್ಕಳು ಬೇಡವೆಂದು ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಕೋರ್ಟ್ ವಿಚ್ಛೇದನೆ ನೀಡುವ ಮೊದಲೇ ಆ ಮಹಿಳೆ ವಿವಾಹವಾಗಿದ್ದಾಳೆ. ಈ ಉದ್ಧಟತನದ ಮೇಲೆ ಆಕೆಯ ಗಂಡ ಸಿವಿಲ್ ಕೋರ್ಟ್ ಮೊರೆ ಹೋದಾಗ, ನ್ಯಾಯಾಲಯದ ಸೂಚನೆ ಮೇರೆಗೆ ಆ ಮಹಿಳೆ ಮೇಲೆ ದೂರು ದಾಖಲಾಗಿದೆ. ಈ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ.
ಇಲ್ಲಿನ ಶ್ರೀಕೃಷ್ಣಾನಗರದ ನಿವಾಸಿ ಅಶೋಕ್ (42) 1999ರಲ್ಲಿ ಯುವತಿಯೊಬ್ಬರ ಜೊತೆ ಪ್ರೇಮ ವಿವಾಹವಾಗಿದ್ದರು. ಆ ದಂಪತಿಗೆ 16 ವರ್ಷದ ಮಗ ಮತ್ತು 15 ವರ್ಷದ ಮಗಳು ಇದ್ದಾಳೆ. ಸುಖವಾಗಿ ಸಾಗುತ್ತಿದ್ದ ಜೀವನದಲ್ಲಿ ಮತ್ತೊಬ್ಬ ಎಂಟ್ರಿ ಆಗ್ತಾನೆ.
ಮದುವೆಯಾಗಿ 17 ವರ್ಷದ ಬಳಿಕ ಅಂದ್ರೆ 2016ರಲ್ಲಿ ಆ ಮಹಿಳೆ ಖಮ್ಮಂ ಜಿಲ್ಲೆಗೆ ಸೇರಿದ ವೇಣುಗೋಪಾಲ್ ಜೊತೆ ಮತ್ತೆ ಲವ್ನಲ್ಲಿ ಬಿದ್ದಿದ್ದಾಳೆ. ಈ ವಿಷಯಕ್ಕೆ ಗಂಡ-ಹೆಂಡ್ತಿ ಮಧ್ಯೆ ಜಗಳ ನಡೆಯುತ್ತಿತ್ತು. ಪ್ರೀತಿ ಹಿಂದೆ ಬಿದ್ದ ಆ ಮಹಿಳೆ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಳು.
ಇನ್ನು ಮದುವೆಯಾಗಿ 18 ವರ್ಷದ ಬಳಿಕ ಅಂದ್ರೆ 2017ರಲ್ಲಿ ಖಮ್ಮಂನ ವೇಣುಗೋಪಾಲ್ ಆ ಮಹಿಳೆಯನ್ನು ಮದುವೆ ಆಗಿದ್ದಾರೆ ಎಂದು ಅಶೋಕ್ ಆರೋಪಿಸಿ ಕೋರ್ಟ್ ಮೊರೆ ಹೋಗಿದ್ರು. ಈ ಹಿನ್ನೆಲೆ ಆ ಮಹಿಳೆ ಮೇಲೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಬಂಜಾರಾ ಹಿಲ್ಸ್ ಪೊಲೀಸರಿಗೆ ಕೋರ್ಟ್ ಆದೇಶಿಸಿದೆ. ಒಟ್ನಲ್ಲಿ ಪ್ರೀತಿ ಎಂಬ ಮಾಯೆ ಯಾವಾಗ ಏನು ಮಾಡುತ್ತೆಂದು ಹೇಳಲು ಸಾಧ್ಯವಿಲ್ಲ. ಪ್ರೀತಿಸಿ ಮದುವೆಯಾಗಿ 18 ವರ್ಷದ ಬಳಿಕ ಆ ಮಹಿಳೆ ಮತ್ತೆ ಲವ್ ಮ್ಯಾರೇಜ್ ಆಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.
Intro:Body:
Woman love marriage other person, Woman love marriage other person in Hyderabad, Hyderabad woman love marriage other person news, Woman love marriage other person after 20 years, ಮತ್ತೊಬ್ಬನ ಜೊತೆ ಮಹಿಳೆ ಪ್ರೇಮ ವಿವಾಹ, 20 ವರ್ಷದ ಬಳಿಕ ಮತ್ತೊಬ್ಬನ ಜೊತೆ ಮಹಿಳೆ ಪ್ರೇಮ ವಿವಾಹ, ಮದುವೆಯಾಗಿ 20 ವರ್ಷದ ಬಳಿಕ ಮಹಿಳೆ ಪ್ರೇಮ ವಿವಾಹ, ಹೈದರಾಬಾದ್ನಲ್ಲಿ 20 ವರ್ಷದ ಬಳಿಕ ಮಹಿಳೆ ಪ್ರೇಮ ವಿವಾಹ, ಹೈದರಾಬಾದ್ ಮಹಿಳೆ ಪ್ರೇಮ ವಿವಾಹ ಸುದ್ದಿ,
Woman loved other person after 20 years marriage life in Hyderabad
ಲವ್ ಮ್ಯಾರೇಜ್ ಆಗಿ 20 ವರ್ಷದ ಬಳಿಕ ಮತ್ತೆ ಪ್ರೇಮ ವಿವಾಹ... ಮೊದಲನೇ ಗಂಡ ಮಾಡಿದ್ದೇನು!?
ಪ್ರೇಮ ವಿವಾಹವಾಗಿ ಸುಮಾರು 20 ವರ್ಷದ ಬಳಿಕ ಆ ಮಹಿಳೆ ಮತ್ತೊಬ್ಬರ ಲವ್ನಲ್ಲಿ ಬಿದ್ದಿದ್ದಾಳೆ. ಅಷ್ಟೇ ಅಲ್ಲ ಆತನನ್ನು ಮದುವೆಯಾಗಿ ಜೀವನ ನಡೆಸುತ್ತಿದ್ದಾರೆ ಆ ಮಹಿಳೆ. ಇದನ್ನೆಲ್ಲ ನೋಡಿ ಮೊದಲನೇ ಗಂಡ ಮಾಡಿದ್ದೇನು ಗೊತ್ತಾ?
ಹೈದರಾಬಾದ್: ಪ್ರೀತಿಗೆ ವಯಸ್ಸಿನ ಅಂತರವಿಲ್ಲ. ಪ್ರೀತಿ ಎಲ್ಲವನ್ನೂ ಮೀರಿದ್ದು. ಪ್ರೀತಿ ಒಂದು ಮಾಯೆ.. ಇಂತಹ ಮಾತುಗಳನ್ನು ಸಾಮಾನ್ಯವಾಗಿ ಕೇಳಿಯೇ ಇರುತ್ತೇವೆ. ಆದ್ರೆ ಮಹಿಳೆಯೊಬ್ಬರಿಗೆ ಎರಡೆರಡು ಬಾರಿ ಲವ್ ಆಗಿದೆ. ವಯಸ್ಸಿಗೆ ಬಂದ ಇಬ್ಬರು ಮಕ್ಕಳಿದ್ರೂ ಆ ಮಹಿಳೆ ಈಗ ಮತ್ತೊಮ್ಮೆ ಪ್ರೀತಿಸಿ ಮದುವೆಯಾಗಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಹೆಂಡ್ತಿ 17 ವರ್ಷದ ಬಳಿಕ ಮತ್ತೊಬ್ಬರನ್ನು ಪ್ರೀತಿಸಿದ್ದಾಳೆ. ವಿಚ್ಛೇದನಾಕ್ಕಾಗಿ ಗಂಡ, ಮಕ್ಕಳನ್ನು ಬೇಡವೆಂದು ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾಳೆ. ಕೋರ್ಟ್ ವಿಚ್ಛೇದನಾ ನೀಡುವ ಮೊದಲೇ ಆ ಮಹಿಳೆ ವಿವಾಹವಾಗಿದ್ದಾಳೆ. ಈ ಉದ್ಧಟತನದ ಮೇಲೆ ಆಕೆಯ ಗಂಡ ಸಿವಿಲ್ ಕೋರ್ಟ್ಗೆ ಆಶ್ರಯಸಿದ್ದಾಗ, ನ್ಯಾಯಾಲಯ ಸೂಚನೆ ಮೆರೆಗೆ ಆ ಮಹಿಳೆ ಮೇಲೆ ದೂರು ದಾಖಲಾಗಿದೆ. ಈ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ.
ಇಲ್ಲಿನ ಶ್ರೀಕೃಷ್ಣಾನಗರದ ನಿವಾಸಿ ಅಶೋಕ್ (42) 1999ರಲ್ಲಿ ಯುವತಿಯೊಬ್ಬರ ಜೊತೆ ಪ್ರೇಮ ವಿವಾಹವಾಗಿದ್ದರು. ಆ ದಂಪತಿಗೆ 16 ವರ್ಷದ ಮಗ ಮತ್ತು 15 ವರ್ಷದ ಮಗಳು ಇದ್ದಾರೆ. ಸುಖವಾಗಿ ಸಾಗುತ್ತಿದ್ದ ಜೀವನದಲ್ಲಿ ಮತ್ತೊಬ್ಬ ಎಂಟ್ರಿ ಆಗ್ತಾನೆ.
2016ರಲ್ಲಿ ಆ ಮಹಿಳೆ ಖಮ್ಮಂ ಜಿಲ್ಲೆಗೆ ಸೇರಿದ ವೇಣುಗೋಪಾಲ್ ಜೊತೆ ಮತ್ತೆ ಲವ್ನಲ್ಲಿ ಬಿದ್ದಿದ್ದಾರೆ. ಈ ವಿಷಯಕ್ಕೆ ಗಂಡ-ಹೆಂಡ್ತಿ ಮಧ್ಯೆ ಜಗಳ ನಡೆಯುತ್ತಿದ್ದವು. ಪ್ರೀತಿ ಹಿಂದೆ ಬಿದ್ದ ಆ ಮಹಿಳೆ ವಿಚ್ಛೇದನಾಕ್ಕಾಗಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
ಇನ್ನು 2017ರಲ್ಲಿ ಖಮ್ಮಂನಲ್ಲಿ ವೇಣುಗೋಪಾಲ್ ಆ ಮಹಿಳೆಯನ್ನು ಮದುವೆ ಆಗಿದ್ದಾರೆ ಎಂದು ಅಶೋಕ್ ಕೋರ್ಟ್ಗೆ ಆಶ್ರಯಿಸಿದ್ದರು. ಈ ಹಿನ್ನೆಲೆ ಆ ಮಹಿಳೆ ಮೇಲೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಬಂಜಾರಾ ಹಿಲ್ಸ್ ಪೊಲೀಸರಿಗೆ ಕೋರ್ಟ್ ಆದೇಶಿಸಿದೆ.
ಒಟ್ನಲ್ಲಿ ಪ್ರೀತಿ ಎಂಬ ಮಾಯೆ ಯಾವಾಗ ಏನು ಮಾಡುತ್ತೆಂದು ಹೇಳಲು ಸಾಧ್ಯವಿಲ್ಲ. ಪ್ರೀತಿಸಿ ಮದುವೆಯಾಗಿ 17 ವರ್ಷದ ಆ ಮಹಿಳೆ ಮತ್ತೆ ಲವ್ ಮ್ಯಾರೇಜ್ ಆಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ...
జూబ్లీహిల్స్, న్యూస్టుడే: ప్రేమించి పెళ్లి చేసుకున్న భార్య పదిహేడేళ్ల తరువాత మరొకరిని ప్రేమించింది. విడాకుల కోసం కట్టుకున్నవాడిని, పిల్లలను కాదని కోర్టుకెక్కింది. కోర్టులో విడాకులు లభించకముందే మరో పెళ్లి చేసుకుంది. ఈ ఉదంతంపై ఆమె మొదటి భర్త సిటీ సివిల్ కోర్టును ఆశ్రయించగా.. కోర్టు సూచన మేరకు ఆమెపై బంజారాహిల్స్ పోలీసులు కేసు నమోదు చేశారు. పోలీసుల కథనం ప్రకారం.. శ్రీకృష్ణానగర్ ప్రాంతానికి చెందిన అశోక్(42), ఒక యువతి 1999 మేలో ప్రేమ వివాహం చేసుకున్నారు. వారికి 16 ఏళ్ల కుమారుడు, 15 ఏళ్ల కుమార్తె ఉన్నారు. 2016లో ఖమ్మం జిల్లాకు చెందిన వేణుగోపాల్తో ఆమె మరోసారి ప్రేమలో పడింది. ఈ అంశంపై భార్యాభర్తల మధ్య గొడవలు తలెత్తడంతో విడాకుల కోసం కోర్టును ఆశ్రయించారు. కోర్టులో ఈ వ్యవహారం కొలిక్కి రాకుండానే 2017లో ఖమ్మంలో వేణుగోపాల్ను ఆమె వివాహం చేసుకొందని, వారిరువురు భార్యాభర్తలమని చూపి ఇంటి రుణం సైతం తీసుకున్నారంటూ కోర్టును అశోక్ ఆశ్రయించగా.. ఈ అంశంపై దర్యాప్తు చేయాలని బంజారాహిల్స్ పోలీసులకు కోర్టు సూచించింది. ఈ నేపథ్యంలో ఆమెపై పోలీసులు కేసు నమోదు చేసి దర్యాప్తు చేస్తున్నారు.
Conclusion: