ETV Bharat / bharat

ಬಿಹಾರ ಚುನಾವಣೆಯ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - today upcoming top news

ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳ ಮುನ್ನೋಟ

today upcoming top news
ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Oct 22, 2020, 7:01 AM IST

  • ವಿಧಾನಸೌಧದಲ್ಲಿ ಸಿಎಂ ಬಿಎಸ್​ವೈ ನೇತೃತ್ವದ ಸಚಿವ ಸಂಪುಟ ಸಭೆ
  • ವಿದ್ಯುತ್ ಗುತ್ತಿಗೆದಾರರ ಪ್ರತಿಭಟನೆ
  • ಬಿಹಾರ ಚುನಾವಣೆಯ ಬಿಜೆಪಿ ಪ್ರಣಾಳಿಕೆ ಬಿಡುಗಡೆ
  • ಗೃಹ ಸಚಿವ ಅಮಿತ್ ಶಾ ಜನ್ಮದಿನ
  • ಆರ್​ಬಿಐನಿಂದ ಓಪನ್ ಮಾರ್ಕೆಟ್ ಆಪರೇಷನ್​ನ 'ರಾಜ್ಯ ಅಭಿವೃದ್ಧಿ ಸಾಲ'
  • ಕಾನ್ಪರ್​​ ಐಐಟಿಯ 53ನೇ ಘಟಿಕೋತ್ಸವ​
  • ಪಾಕ್ ಆಕ್ರಮಣ ವಿರೋಧಿಸಿ ಕಾಶ್ಮೀರದಲ್ಲಿ 'ಕರಾಳ ದಿನಾಚರಣೆ'
  • ಸಟ್ಲೆಜ್ ನದಿ ದಡದಲ್ಲಿನ ಐಐಟಿ ರೂಪರ್ ಕ್ಯಾಂಪಸ್ ಉದ್ಘಾಟನೆ
  • ಮೊಹಮ್ಮದ್ ಖಾಲಿದ್ ನ್ಯಾಯಾಂಗ ಬಂಧನ ಅಂತ್ಯ
  • ದುಬೈನಲ್ಲಿ ಜಗತ್ತಿನ ಅತಿದೊಡ್ಡ ಸಂಗೀತ ಕಾರಂಜಿ ಉದ್ಘಾಟನೆ
  • ಐಪಿಎಲ್​ ಕದನ: ರಾಜಸ್ತಾನ- ಹೈದರಾಬಾದ್ ನಡುವೆ ಸೆಣಸಾಟ
  • ಜೂನಿಯರ್ ಎನ್​ಟಿಆರ್​ 'ಆರ್​ಆರ್​​ಆರ್' ಸಿನಿಮಾದ​ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.