ETV Bharat / bharat

ಕೊರೊನಾ ವಿರುದ್ಧದ ಸಮರಕ್ಕಾಗಿ ಶಿರಡಿ ದೇವಸ್ಥಾನದಿಂದ 51 ಕೋಟಿ ರೂ. ದೇಣಿಗೆ ನೀಡಲು ನಿರ್ಧಾರ - ಶಿರಡಿ ದೇವಸ್ತಾನದಿಂದ 51 ಕೋಟಿ ದೇಣಿಗೆ

ಮಹಾಮಾರಿ ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಶಿರಡಿ ಸಾಯಿಬಾಬ ಟ್ರಸ್ಟ್​ನಿಂದ 51 ಕೋಟಿ ರೂ. ನೀಡಲು ದೇಣಿಗೆ ನೀಡಲು ನಿರ್ಧರಿಸಲಾಗಿದೆ.

Rs 51 crore to the Chief Minister's  Fund
ಶಿರಡಿ ದೇವಸ್ತಾನದಿಂದ 51 ಕೋಟಿ ದೇಣಿಗೆ
author img

By

Published : Mar 27, 2020, 8:12 PM IST

ಶಿರಡಿ: ಕೊರೊನಾ ವಿರುದ್ಧದ ಅಗತ್ಯ ಕ್ರಮಗಳಿಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಶಿರಡಿ ಸಾಯಿಬಾಬ ಟ್ರಸ್ಟ್​ನಿಂದ 51 ಕೋಟಿ ರೂ.ಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಟ್ರಸ್ಟ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

ಶಿರಡಿ ದೇವಸ್ಥಾನದಿಂದ 51 ಕೋಟಿ ದೇಣಿಗೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕರೋನಾ ವೈರಸ್ ಹೊಡೆದೋಡಿಸಲು ಸಜ್ಜಾಗಿವೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಟ್ರಸ್ಟ್​​​ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 51 ಕೋಟಿ ರೂ. ನೀಡಲು ನಿರ್ಧರಿಸಲಾಗಿದೆ.

ಶ್ರೀ ಸಾಯಿ ಪ್ರಸಾದ್ ಆಸ್ಪತ್ರೆಯ ಪರವಾಗಿ ಶ್ರೀ ಸಾಯಿಬಾಬಾ ಆಸ್ಪತ್ರೆ ಮತ್ತು ಶ್ರೀ ಸಾಯಿನಾಥ್​ ಆಸ್ಪತ್ರೆ, ಅನಾಥಾಶ್ರಮ, ಸಶಸ್ತ್ರ ಪೊಲೀಸ್ ಠಾಣೆ, ಶಿರಡಿ ಬಸ್ ನಿಲ್ದಾಣಗಳಲ್ಲಿರುವ ನಿರ್ಗತಿಕ ಜನ ಮತ್ತು ನಿರ್ಗತಿಕ ರೋಗಿಗಳು ಹಾಗೂ ಸಂಬಂಧಿಕರು ಸೇರಿದಂತೆ ಇತರರಿಗೆ ಉಚಿತ ಆಹಾರ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.