ETV Bharat / bharat

ನಂಬರ್ ಪ್ಲೇಟ್​ನಲ್ಲಿ ಸಂಖ್ಯೆ ಬದಲು ಆಂಧ್ರ ಸಿಎಂ ಜಗನ್​ ಹೆಸರು... ಕಾರು ಮಾಲೀಕ ಹೀಗೆ ಮಾಡಿದ್ಯಾಕೆ?

author img

By

Published : Oct 23, 2019, 2:06 PM IST

ಹೈದರಾಬಾದ್​ ನ ಯುವಕನೋರ್ವ ಟೋಲ್​ ಶುಲ್ಕ ಹಾಗೂ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕಾರಿನ ನಂಬರ್​ ಪ್ಲೇಟ್​​ಮೇಲೆ ನಂಬರ್​ ಬದಲು ಬೇರೇನೆ ಬರೆದಿದ್ದ.

'ಎಪಿ ಸಿಎಂ ಜಗನ್

ತೆಲಂಗಾಣ/ಹೈದರಾಬಾದ್: ಎಲ್ಲರೂ ತಮ್ಮ ಕಾರು, ಬೈಕುಗಳಿಗೆ ಸಾರಿಗೆ ಇಲಾಖೆಯಿಂದ ನೀಡಲಾದ ರಿಜಿಸ್ಟರ್​ ನಂಬರ್​​ ಅಳವಡಿಸಿಕೊಂಡಿದ್ದರೆ, ಇಲ್ಲೊಬ್ಬ ಭೂಪ ತನ್ನ ಕಾರಿನ ನಂಬರ್​​ ಪ್ಲೇಟ್​​ನಲ್ಲಿ 'ಎಪಿ ಸಿಎಂ ಜಗನ್​​' (AP CM JAGAN) ಎಂದು ಬರೆಸಿಕೊಂಡಿದ್ದಾನೆ.

ಈ ಕಾರಿನ ಮಾಲಿಕ ಹೈದರಾಬಾದ್​ನ ಕುಕ್ಕಟಪಲ್ಲಿ ನಿವಾಸಿ ಹರಿ ರಾಜೇಶ್​. ಈತ ಟೋಲ್​​ ಶುಲ್ಕ ಹಾಗೂ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈ ರೀತಿ ಬರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ​​.

ಸದ್ಯ ಜೀದಿಮೆತ್ಲಾ ಪೊಲೀಸರು ಕಾರು ಚಾಲಕನ ವಿರುದ್ಧ ಎಫ್​​ಐಆರ್​​ ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

Intro:Body:

fdfwdfdsd

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.