ETV Bharat / bharat

ಕೋಯಿಕೋಡ್​ ವಿಮಾನ ದುರಂತ: ರಷ್ಯಾ ಅಧ್ಯಕ್ಷರಿಂದ ಸಂತಾಪ - ಕೇರಳ ವಿಮಾನ ದುರಂತ

ಕೇರಳದಲ್ಲಿ ನಡೆದಿರುವ ವಿಮಾನ ದುರಂತಕ್ಕೆ ರಷ್ಯಾ ಅಧ್ಯಕ್ಷರು ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದಿದ್ದಾರೆ.

Russian President Vladimir Putin
Russian President Vladimir Putin
author img

By

Published : Aug 8, 2020, 7:36 PM IST

ಮಾಸ್ಕೋ: ಕೇರಳದ ಕೋಯಿಕೋಡ್​ ವಿಮಾನ ನಿಲ್ದಾಣದಲ್ಲಿ ಏರ್​ ಇಂಡಿಯಾ ವಿಮಾನ ದುರಂತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಸಂತಾಪ ಸೂಚಿಸಿದ್ದಾರೆ.

  • Russian President Vladimir Putin has sent his condolences to President Ram Nath Kovind and Prime Minister Narendra Modi on the tragic plane crash at Kozhikode: India in Russia

    18 passengers of an Air India Express flight died after it crash-landed in Kozhikode, Kerala yesterday. pic.twitter.com/nr1sCwIBgf

    — ANI (@ANI) August 8, 2020 " class="align-text-top noRightClick twitterSection" data=" ">

ನಿನ್ನೆ ಸಂಜೆ 7:70ರ ವೇಳೆ ಲ್ಯಾಂಡಿಂಗ್​ ಸಮಯದಲ್ಲಿ ಕಣಿವೆಗೆ ಬಿದ್ದ ವಿಮಾನ ಎರಡು ತುಂಡಾಗಿತ್ತು. ಪರಿಣಾಮ 18 ಜನರು ದುರ್ಮರಣಕ್ಕೀಡಾಗಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಕೇರಳ ವಿಮಾನ ಪತನ: ದುಃಖಿತ ಕುಟುಂಬಸ್ಥರಿಗೆ ಅಲ್ಲಾಹು ಶಕ್ತಿ ನೀಡಲಿ- ಪಾಕ್ ಪ್ರಧಾನಿ ಸಂತಾಪ

ದುರ್ಘಟನೆಯಲ್ಲಿ ಮೃತರಾದವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದಿರುವ ಪುಟಿನ್​, ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.