ETV Bharat / bharat

ಭೂತಾನ್​ ಮುಖೇನ ಮೋದಿ 2.0ನ ವಿದೇಶಿ ದಂಡಯಾತ್ರೆ ಶುರು... ಕಾರಣವೇನು? - ಭೂತಾನ್‌ ಪ್ರಧಾನಿ ಲೊಟೆ ಶೆರಿಂಗ್‌

ಭೂತಾನ್‌ ಪ್ರಧಾನಿ ಲೊಟೆ ಶೇರಿಂಗ್‌ ಹಾಗೂ ದೊರೆ ಜಿಗ್ಮೆ ಖೇಸರ್‌ ನಾಮ್‌ಗ್ಯೆಲ್‌ ವಾಂಗ್‌ಚುಕ್‌ ಅವರನ್ನು ಪ್ರವಾಸದ ವೇಳೆಯಲ್ಲಿ ಭೇಟಿ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಆರ್ಥಿಕತೆಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮತ್ತು ವೈವಿಧ್ಯಗೊಳಿಸುವ ಬಗ್ಗೆ ಪ್ರಧಾನಿ ಮೋದಿ ಚರ್ಚಿಸಲಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಮೋದಿ
author img

By

Published : Aug 17, 2019, 10:01 AM IST

ನವದೆಹಲಿ: ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಹಾಗೂ ಹಲವು ಯೋಜನೆಗಳ ಕುರಿತ ಚರ್ಚೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಭೂತಾನ್​​ ಪ್ರವಾಸ ಇಂದು ದೆಹಲಿಯಿಂದ ಆರಂಭವಾಗಿದೆ.

2014ರಲ್ಲಿ ಪ್ರಧಾನಿ ಆದಾಗಲೂ ಅವರು ಭೇಟಿ ನೀಡಿದ್ದ ಮೊದಲ ವಿದೇಶ ಭೂತಾನ್. ಎರಡನೇ ಅವಧಿಗೆ ಪ್ರಧಾನಿಯಾದ ಬಳಿ 5ನೇ ವಿದೇಶ ಭೇಟಿಯಾಗಿ ಭೂತಾನ್‌ಗೆ ಮೋದಿ ತೆರಳುತ್ತಿದ್ದಾರೆ.

ಭೂತಾನ್‌ ಪ್ರಧಾನಿ ಲೊಟೆ ಶೆರಿಂಗ್‌ ಹಾಗೂ ದೊರೆ ಜಿಗ್ಮೆ ಖೇಸರ್‌ ನಾಮ್‌ಗ್ಯೆಲ್‌ ವಾಂಗ್‌ಚುಕ್‌ ಅವರನ್ನು ಪ್ರವಾಸದ ವೇಳೆಯಲ್ಲಿ ಭೇಟಿ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಆರ್ಥಿಕತೆಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮತ್ತು ವೈವಿಧ್ಯಗೊಳಿಸುವ ಬಗ್ಗೆ ಚರ್ಚೆಯಾಗಲಿವೆ.

  • Delhi: Prime Minister Narendra Modi leaves for a two-day state visit to Bhutan. This is PM Modi's second visit to Bhutan and the first since his re-election as the PM. pic.twitter.com/NrzIqhBlqT

    — ANI (@ANI) August 17, 2019 " class="align-text-top noRightClick twitterSection" data=" ">

ಮೋದಿ ಅವರು ರಾಯಲ್​ ವಿಶ್ವವಿದ್ಯಾನಿಲಯದಲ್ಲಿ ಭೂತಾನ್​ ಯುವಜನತೆಯೊಂದಿಗೆ ಸಂವಾದ ನಡೆಸಲಿದ್ದಾರೆ. ನೈಬರ್ ಹುಡ್ ಫಸ್ಟ್ ನೀತಿಯಡಿ ಜಲ ಯೋಜನೆಗೆ ಚಾಲನೆ ನೀಡಲಿದ್ದಾರೆ. ವಿವಿಧ ಯೋಜನೆಗಳ ಅಭಿವೃದ್ಧಿಯ ಸಹಕಾರ, ಪ್ರಾದೇಶಿಕ ವ್ಯವಹಾರಗಳ ವೃದ್ಧಿ, ಇತರ ಪರಸ್ಪರ ಸಮಸ್ಯೆಗಳ ಬಗ್ಗೆ ಚರ್ಚೆ ಹಾಗೂ ಒಪ್ಪಂದ ಏರ್ಪಡಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.