ETV Bharat / bharat

9ನೇ ದಿನವೂ ವಾಹನ ಮಾಲೀಕರಿಗೆ ಬರೆ: ಕೊರೊನಾ ಅಟ್ಟಹಾಸದ ನಡುವೆ ಇಂಧನ ಬೆಲೆ ಏರಿಕೆ ಬಿಸಿ

ಸತತ 9 ದಿನಗಳಿಂದ ಇಂಧನ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗುತ್ತಿದೆ. ಇಂದು ಪ್ರತಿ ಲೀಟರ್​ ಪೆಟ್ರೋಲ್ ಮೇಲೆ 48 ಪೈಸೆ ಹಾಗೂ ಡೀಸೆಲ್​ಗೆ 59 ಪೈಸೆ ಹೆಚ್ಚಳವಾಗಿದೆ.

Petrol and diesel prices at Rs 76.26/litre
9ನೇ ದಿನವೂ ವಾಹನ ಮಾಲೀಕರಿಗೆ ಬರೆ
author img

By

Published : Jun 15, 2020, 7:25 AM IST

ನವದೆಹಲಿ: ಕಳೆದ 9 ದಿನಗಳಲ್ಲಿ ಪೆಟ್ರೋಲ್​​ ಬೆಲೆ 5 ರೂ. ಹಾಗೂ ಡೀಸೆಲ್​- 5.23 ರೂ. ಹೆಚ್ಚಳವಾಗಿದೆ.

ಸತತ 9 ದಿನಗಳಿಂದ ಇಂಧನ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗುತ್ತಿದೆ. ಇಂದು ಪ್ರತಿ ಲೀಟರ್​ ಪೆಟ್ರೋಲ್ ಮೇಲೆ 48 ಪೈಸೆ ಹಾಗೂ ಡೀಸೆಲ್​ಗೆ 59 ಪೈಸೆ ಹೆಚ್ಚಳವಾಗಿದೆ.

ದೇಶದ ಪ್ರಮುಖ ನಗರಗಳಾದ ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ ಮತ್ತು ಹೈದರಾಬಾದ್​ಗೆ ಇದು ಅನ್ವಯವಾಗಲಿದೆ. ಆದರೆ, ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ನ ಪ್ರಮಾಣದ ಮೇಲೆ ಆಯಾ ರಾಜ್ಯಗಳಲ್ಲಿ ದರ ನಿಗದಿಯಾಗುತ್ತದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ಹಾಗೂ ಡೀಸೆಲ್​ ಬೆಲೆ ಕ್ರಮವಾಗಿ 76.26 ರೂ. ಮತ್ತು 74.62 ರೂ. ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.