ಕುಲ್ಲು: ಮುದವೆಯಾಗಿ ಇನ್ನು ಸರಿಯಾಗಿ 10 ದಿನಗಳು ಕಳೆದಿಲ್ಲ ಆ ಜೋಡಿಗೆ. ಹನಿಮೂನ್ಗೆಂದು ಕೂಲ್ ಕೂಲ್ ಪ್ರದೇಶವಾದ ಹಿಮಾಚಲಕ್ಕೆ ಬಂದಿದ್ದರು. ಆದ್ರೆ ವಿಧಿ ಅವರ ಬಾಳಲ್ಲಿ ಆಟವಾಡಿದೆ.
ವಧುವಿನ ಕಣ್ಣೆದುರೇ ಪ್ರಾಣಬಿಟ್ಟ ವರ ತಮಿಳುನಾಡಿನ ಚೆನ್ನೈನ ಅಮಿಂಗಿಕರ್ತ್ ನಿವಾಸಿ ಅರವಿಂದ್ (27) ಎಂಬಾತನಿಗೆ ಪ್ರೀತಿ ಎಂಬಾಕೆ ಜೊತೆ ನವೆಂಬರ್ 10ರಂದು ಮದುವೆಯಾಗಿತ್ತು. ಹನಿಮೂನ್ಗೆಂದು ಇವರಿಬ್ಬರು ಕುಲ್ಲುಗೆ ಬಂದಿದ್ದರು. ಪ್ಯಾರಾ ಗ್ಲೈಡಿಂಗ್ ಆಡಲು ಅರವಿಂದ್ ಆಸೆ ಪಟ್ಟಿದ್ದು, ಅದರಂತೆ ಪ್ಯಾರಾ ಗ್ಲೈಡಿಂಗ್ ಆಡಲು ತೆರಳಿದ್ದಾನೆ.
ಸ್ವಲ್ಪ ಸಮಯದ ಬಳಿಕ ಪ್ಯಾರಾ ಗ್ಲೈಡಿಂಗ್ ಅವಘಡಕ್ಕೆ ಗುರಿಯಾಗಿದೆ. ಪ್ರೀತಿ ನೋಡುತ್ತಿದ್ದಂತೆ ಅರವಿಂದ್ ಮತ್ತು ಪ್ಯಾರಾ ಗ್ಲೈಡಿಂಗ್ ಪೈಲೆಟ್ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಅರವಿಂದ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪ್ಯಾರಾ ಗ್ಲೈಡಿಂಗ್ ಪೈಲೆಟ್ ಗಾಯಗೊಂಡಿದ್ದಾನೆ.
ಈ ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.
Intro:Body:
5104376
Chennai tourist died, Chennai tourist died after fell paragliding, Chennai tourist died after fell paragliding in Kullu, Kullu paragliding news, ಚೆನ್ನೈ ಪ್ರವಾಸಿಗ ಸಾವು, ಪ್ಯಾರಾಗ್ಲೈಡಿಂಗ್ನಿಂದ ಬಿದ್ದು ಚೆನ್ನೈ ಪ್ರವಾಸಿಗ ಸಾವು, ಕುಲ್ಲುನಲ್ಲಿ ಪ್ಯಾರಾಗ್ಲೈಡಿಂಗ್ನಿಂದ ಬಿದ್ದು ಚೆನ್ನೈ ಪ್ರವಾಸಿಗ ಸಾವು, ಕುಲ್ಲು ಪ್ಯಾರಾಗ್ಲೈಡಿಂಗ್ ಸುದ್ದಿ,
man on honeymoon dies during paragliding in kullu
ಹನಿಮೂನ್ನಲ್ಲಿ ಸಾಹಸ... ವಧುವಿನ ಕಣ್ಣೆದುರೇ ಪ್ರಾಣಬಿಟ್ಟ ವರ!
ಹನಿಮೂನ್ಗಾಗಿ ಹಿಮಾಚಲಪ್ರದೇಶದ ಕುಲ್ಲುಗೆ ಹೋಗಿದ್ದ ನವ ಜೋಡಿಯೊಂದರ ಕುಟುಂಬದಲ್ಲಿ ವಿಷಾದದ ಛಾಯೆ ಮೂಡಿದೆ.
ಕುಲ್ಲು: ಮುದವೆಯಾಗಿ ಇನ್ನು ಸರಿಯಾಗಿ 10 ದಿನಗಳು ಕಳೆದಿಲ್ಲ ಆ ಜೋಡಿ. ಹನಿಮೂನ್ಗೆಂದು ಕೂಲ್-ಕೂಲ್ ಪ್ರದೇಶವಾದ ಹಿಮಾಚಲಕ್ಕೆ ಬಂದಿದ್ದರು. ಆದ್ರೆ ವಿಧಿ ಅವರ ಬಾಳಲ್ಲಿ ಆಟವಾಡಿದೆ.
ತಮಿಳುನಾಡಿನ ಚೆನ್ನೈನ ಅಮಿಂಗಿಕರ್ತ್ ನಿವಾಸಿ ಅರವಿಂದ್ (27) ಪ್ರೀತಿ ಜೊತೆ ನವೆಂಬರ್ 10ರಂದು ಮದುವೆಯಾಗಿತ್ತು. ಹನಿಮೂನ್ಗೆಂದು ಇವರಿಬ್ಬರು ಕುಲ್ಲುಗೆ ಬಂದಿದ್ದರು. ಪ್ಯಾರಾ ಗ್ಲೈಡಿಂಗ್ ಆಡಲು ಅರವಿಂದ್ ಆಸೆ ಪಟ್ಟಿದ್ದು, ಅದರಂತೆ ಪ್ಯಾರಾಗ್ಲೈಡಿಂಗ್ ಆಡಲು ತೆರಳಿದ್ದಾನೆ.
ಸ್ವಲ್ಪ ಸಮಯದ ಬಳಿಕ ಪ್ಯಾರಾಗ್ಲೈಡಿಂಗ್ ಅವಘಡಕ್ಕೆ ಗುರಿಯಾಗಿದೆ. ಪ್ರೀತಿ ನೋಡುತ್ತಿದ್ದಂತೆ ಅರವಿಂದ್ ಮತ್ತು ಪ್ಯಾರಾ ಗ್ಲೈಡಿಂಗ್ ಪೈಲಟ್ ಮೇಲಿಂದ ಕೆಳಗೆ ಬಿದ್ದರು. ಅರವಿಂದ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪ್ಯಾರಾ ಗ್ಲೈಡಿಂಗ್ ಪೈಲಟ್ ಗಾಯಗೊಂಡಿದ್ದಾನೆ.
ಈ ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.
హనీమూన్ కోసం హిమాచల్ ప్రదేశ్ కులుకు వెళ్లిన ఓ నూతన జంట కుటుంబంలో తీవ్ర విషాదం నెలకొంది. పారాగ్లైడింగ్ చేస్తూ వరుడు మరణించగా... వధువు జీవితం అగమ్యగోచరమైంది.
పది రోజుల్లోనే...
చెన్నై అమింగికరై ప్రాంతానికి చెందిన 27 ఏళ్ల అరవింద్కు ఈనెల 10న ప్రీతి అనే అమ్మాయితో పెళ్లయింది. హనీమూన్ కోసం వీరిద్దరూ కులు వచ్చారు. పారాగ్లైడింగ్ చేయాలని అరవింద్ ముచ్చటపడ్డాడు. ప్రీతి ఉత్సాహపరుస్తుండగా... గాల్లోకి దూసుకెళ్లాడు వరుడు. కాసేపటికే ప్రమాదం ఎదురైంది. అరవింద్, పారాగ్లైడింగ్ పైలట్ ఒక్కసారిగా కిందపడ్డారు. అరవింద్ అక్కడికక్కడే మృతిచెందాడు. పైలట్ గాయపడ్డాడు.
అరవింద్ మృతిపై పోలీసులు కేసు నమోదు చేసి, దర్యాప్తు ప్రారంభించారు.
Conclusion: