ETV Bharat / bharat

ಪಾಪಿಸ್ತಾನದ ಮೇಲೆ ಟೊಮೆಟೊ ರೈತರಿಂದ ಪ್ರತೀಕಾರ - ಪ್ರತೀಕಾರ

ಸಿಆರ್‌ಪಿಎಫ್‌ ಯೋಧರ ಪ್ರಾಣ ಬಲಿದಾನ ತೆಗೆದುಕೊಂಡ ಪ್ರತೀಕಾರಕ್ಕಾಗಿ ಮಧ್ಯಪ್ರದೇಶದ ಅನ್ನದಾತರು ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಪಾಪಿಸ್ತಾನದ ಮೇಲೆ ಟೊಮೆಟೊ ರೈತರಿಂದ ಪ್ರತೀಕಾರ
author img

By

Published : Feb 19, 2019, 1:05 PM IST

ಝಬುವಾ(ಮಧ್ಯಪ್ರದೇಶ): ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್‌ಪಿಎಫ್‌ ಯೋಧರು ಪ್ರಾಣ ಬಲಿದಾನ ಮಾಡಿದ್ದಾರೆ. ಈ ನೋವು ದೇಶವಾಸಿಗಳಿಗೆ ಈಗಲೂ ತುಂಬಾ ಕಾಡ್ತಿದೆ. ಮಡುಗಟ್ಟಿದ ಸಿಟ್ಟಿಗೆ ಮಧ್ಯಪ್ರದೇಶದ ಅನ್ನದಾತರು ಪ್ರತೀಕಾರ ತೀರಿಸಿಕೊಂಡಿದ್ದಾರೆ.

ಎಂಪಿ ಝಬುವಾ ಪ್ರದೇಶದಲ್ಲಿ ಅತೀ ಹೆಚ್ಚು ಟೊಮೆಟೊ ಬೆಳೆಯಲಾಗುತ್ತೆ. ಈ ಮೊದಲು ತಾವು ಬೆಳೆಯುವ ಟೊಮೆಟೊವನ್ನ ನೆರೆಯ ಪಾಕಿಸ್ತಾನಕ್ಕೂ ರಫ್ತು ಮಾಡ್ತಾಯಿದ್ದರು ರೈತರು. ಆದ್ರೇ, ತಮಗೆ ನಷ್ಟವಾದರೂ ಚಿಂತೆಯಿಲ್ಲ ಇನ್ಮೇಲೆ ತಾವು ಬೆಳೆದ ಟೊಮೆಟೊವನ್ನ ಪಾಕ್‌ಗೆ ರಫ್ತು ಮಾಡದಿರಲು ಇಲ್ಲಿನ ಐದು ಸಾವಿರಕ್ಕೂ ಅಧಿಕ ರೈತರು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಉಗ್ರರಿಗೆ ಪರೋಕ್ಷ ಸಾಥ್‌ ನೀಡಿರುವ ಪಾಕ್‌ನ ಹೀನ ಕೃತ್ಯವನ್ನ ರೈತ ಸಮುದಾಯ ಖಂಡಿಸಿದೆ.

ನಾವೆಲ್ಲರೂ ರೈತರು. ನಾವು ಟೊಮೆಟೊ ಬೆಳೆಯುತ್ತೇವೆ. ಈ ಮೊದಲು ಪಾಕ್‌ಗೆ ಟೊಮೆಟೊ ರಫ್ತು ಮಾಡುತ್ತಿದ್ದೆವು. ನಾವು ತಿನ್ನುವ ಆಹಾರದಲ್ಲಿ ಅವರಿಗೂ ಒಂದಿಷ್ಟು ಕಳುಹಿಸುತ್ತಿದ್ದೆವು. ಆದ್ರೇ, ಅವರು ನಮ್ಮ ಸೈನಿಕರನ್ನೇ ಹತ್ಯೆ ಮಾಡಿದ್ದಾರೆ. ಹಾಗಾಗಿ ನಾವೀಗ ಇಡೀ ಪಾಕ್‌ ನಿರ್ನಾಮವಾಗಬೇಕೆಂದು ಬಯಸುತ್ತಿದ್ದೇವೆ. ಹಾಗೇ ಬೇರೆ ರಾಷ್ಟ್ರಗಳೂ ಪಾಕ್‌ಗೆ ಟೊಮೆಟೊ ಕಳುಹಿಸದಂತೆ ಮನವಿ ಮಾಡ್ತೇವೆ. ಟೊಮೆಟೊ ರಫ್ತುನಿಂದ ಬೆಲೆ ಕಳೆದುಕೊಳ್ಳೋದರ ಬಗ್ಗೆ ನಮಗೆ ಹೆಚ್ಚು ಚಿಂತೆಯಿಲ್ಲ.

ಆದ್ರೇ, ಒಂದು ವೇಳೆ ಸೈನಿಕರೇ ಇಲ್ಲದಿದ್ರೇ ನಾವು ಹೇಗೆ ಬದುಕಲು ಸಾಧ್ಯ? ನಮಗೆ ಟೊಮೆಟೊ ರಫ್ತು ಆಗದಿದ್ರೇ ಹೆಚ್ಚಿನ ಆದಾಯ ಸಿಗದೇ ನಷ್ಟವಾದರೂ ಚಿಂತೆಯಿಲ್ಲ ಅಂತ ಝಬುವಾ ಪ್ರದೇಶದ ರೈತರು ಗಟ್ಟಿ ತೀರ್ಮಾನ ಮಾಡಿದ್ದಾರೆ.

ಮತ್ತೊಂದೆಡೆ ಟೊಮೆಟೊ ಬೆಳೆಗಾರರ ಈ ಅಚಲ ನಿರ್ಧಾರಕ್ಕೆ ಮಧ್ಯಪ್ರದೇಶ ಸಿಎಂ ಕಮಲನಾಥ ಬೆಂಬಲಿಸಿದ್ದಾರೆ. ಟೊಮೆಟೊವನ್ನ ಪಾಕ್‌ಗೆ ರಫ್ತು ಮಾಡದಿರಲು ನಿರ್ಧರಿಸಿದ ಝಬುವಾದ ನನ್ನ ರೈತ ಸಹೋದರರು ತೆಗೆದುಕೊಂಡ ನಿರ್ಧಾರಕ್ಕೆ ನನ್ನ ಸೆಲ್ಯೂಟ್‌. ಅವರುಗಳ ದೇಶಭಕ್ತಿಯನ್ನ ನಾವು ಮೆಚ್ಚಲೇಬೇಕು ಅಂತ ಕಮಲನಾಥ್‌ ಹೇಳಿದ್ದಾರೆ.

undefined

Intro:Body:

ಪಾಪಿಸ್ತಾನದ ಮೇಲೆ ಟೊಮೆಟೊ ರೈತರಿಂದ ಪ್ರತೀಕಾರ

ಅನ್ನದಾತರ ರಾಷ್ಟ್ರಭಕ್ತಿಗೆ ಸಿಎಂ ಕಮಲನಾಥ ಸೆಲ್ಯೂಟ್‌!

ಝಬುವಾ, (ಮಧ್ಯಪ್ರದೇಶ) : ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್‌ಪಿಎಫ್‌ ಯೋಧರು ಪ್ರಾಣ ಬಲಿದಾನ ಮಾಡಿದ್ದಾರೆ. ಈ ನೋವು ದೇಶವಾಸಿಗಳಿಗೆ ಈಗಲೂ ತುಂಬಾ ಕಾಡ್ತಿದೆ. ಮಡುಗಟ್ಟಿದ ಸಿಟ್ಟಿಗೆ ಮಧ್ಯಪ್ರದೇಶದ ಅನ್ನದಾತರು ಪ್ರತೀಕಾರ ತೀರಿಸಿಕೊಂಡಿದ್ದಾರೆ.

ಎಂಪಿ ಝಬುವಾ ಪ್ರದೇಶದಲ್ಲಿ ಅತೀ ಹೆಚ್ಚು ಟೊಮೆಟೊ ಬೆಳೆಯಲಾಗುತ್ತೆ. ಈ ಮೊದಲು ತಾವು ಬೆಳೆಯುವ ಟೊಮೆಟೊವನ್ನ ನೆರೆಯ ಪಾಕಿಸ್ತಾನಕ್ಕೂ ರಫ್ತು ಮಾಡ್ತಾಯಿದ್ದರು ರೈತರು. ಆದ್ರೇ, ತಮಗೆ ನಷ್ಟವಾದರೂ ಚಿಂತೆಯಿಲ್ಲ ಇನ್ಮೇಲೆ ತಾವು ಬೆಳೆದ ಟೊಮೆಟೊವನ್ನ ಪಾಕ್‌ಗೆ ರಫ್ತು ಮಾಡದಿರಲು ಇಲ್ಲಿನ ಐದು ಸಾವಿರಕ್ಕೂ ಅಧಿಕ ರೈತರು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಉಗ್ರರಿಗೆ ಪರೋಕ್ಷ ಸಾಥ್‌ ನೀಡಿರುವ ಪಾಕ್‌ನ ಹೀನ ಕೃತ್ಯವನ್ನ ರೈತ ಸಮುದಾಯ ಖಂಡಿಸಿದೆ.

ನಾವೆಲ್ಲರೂ ರೈತರು. ನಾವು ಟೊಮೆಟೊ ಬೆಳೆಯುತ್ತೇವೆ. ಈ ಮೊದಲು ಪಾಕ್‌ಗೆ ಟೊಮೆಟೊ ರಫ್ತು ಮಾಡುತ್ತಿದ್ದೆವು. ನಾವು ತಿನ್ನುವ ಆಹಾರದಲ್ಲಿ ಅವರಿಗೂ ಒಂದಿಷ್ಟು ಕಳುಹಿಸುತ್ತಿದ್ದೆವು. ಆದ್ರೇ, ಅವರು ನಮ್ಮ ಸೈನಿಕರನ್ನೇ ಹತ್ಯೆ ಮಾಡಿದ್ದಾರೆ. ಹಾಗಾಗಿ ನಾವೀಗ ಇಡೀ ಪಾಕ್‌ ನಿರ್ನಾಮವಾಗಬೇಕೆಂದು ಬಯಸುತ್ತಿದ್ದೇವೆ. ಹಾಗೇ ಬೇರೆ ರಾಷ್ಟ್ರಗಳೂ ಪಾಕ್‌ಗೆ ಟೊಮೆಟೊ ಕಳುಹಿಸದಂತೆ ಮನವಿ ಮಾಡ್ತೇವೆ. ಟೊಮೆಟೊ ರಫ್ತುನಿಂದ ಬೆಲೆ ಕಳೆದುಕೊಳ್ಳೋದರ ಬಗ್ಗೆ ನಮಗೆ ಹೆಚ್ಚು ಚಿಂತೆಯಿಲ್ಲ. ಆದ್ರೇ, ಒಂದು ವೇಳೆ ಸೈನಿಕರೇ ಇಲ್ಲದಿದ್ರೇ ನಾವು ಹೇಗೆ ಬದುಕಲು ಸಾಧ್ಯ? ನಮಗೆ ಟೊಮೆಟೊ ರಫ್ತು ಆಗದಿದ್ರೇ ಹೆಚ್ಚಿನ ಆದಾಯ ಸಿಗದೇ ನಷ್ಟವಾದರೂ ಚಿಂತೆಯಿಲ್ಲ ಅಂತ ಝಬುವಾ ಪ್ರದೇಶದ ರೈತರು ಗಟ್ಟಿ ತೀರ್ಮಾನ ಮಾಡಿದ್ದಾರೆ.

ಮತ್ತೊಂದೆಡೆ ಟೊಮೆಟೊ ಬೆಳೆಗಾರರ ಈ ಅಚಲ ನಿರ್ಧಾರಕ್ಕೆ ಮಧ್ಯಪ್ರದೇಶ ಸಿಎಂ ಕಮಲನಾಥ ಬೆಂಬಲಿಸಿದ್ದಾರೆ. ಟೊಮೆಟೊವನ್ನ ಪಾಕ್‌ಗೆ ರಫ್ತು ಮಾಡದಿರಲು ನಿರ್ಧರಿಸಿದ ಝಬುವಾದ ನನ್ನ ರೈತ ಸಹೋದರರು ತೆಗೆದುಕೊಂಡ ನಿರ್ಧಾರಕ್ಕೆ ನನ್ನ ಸೆಲ್ಯೂಟ್‌. ಅವರುಗಳ ದೇಶಭಕ್ತಿಯನ್ನ ನಾವು ಮೆಚ್ಚಲೇಬೇಕು ಅಂತ ಕಮಲನಾಥ್‌ ಹೇಳಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.