ETV Bharat / bharat

ಜಗನ್ ಭೇಟಿಯಾದ ಕೆಸಿಆರ್​... ಅಮರಾವತಿ ಸೇರಿ ಮಹತ್ವದ ವಿಷಯಗಳ ಚರ್ಚೆ!

author img

By

Published : Jan 13, 2020, 5:39 PM IST

ಆಂಧ್ರ ಹಾಗೂ ತೆಲಂಗಾಣ ಮುಖ್ಯಮಂತ್ರಿ ಇಂದು ಭೇಟಿಯಾಗಿ ಮಾತುಕತೆ ನಡೆಸಿದರು.

KCR AND JAGAN MOHAN REDDDY MET AGAIN
ಆಂಧ್ರ-ತೆಲಂಗಾಣ ಸಿಎಂ ಭೇಟಿ

ಪ್ರಗತಿ ಭವನ(ಆಂಧ್ರಪ್ರದೇಶ): ತೆಲಂಗಾಣ ಮುಖ್ಯಮಂತ್ರಿ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಇಂದು ಇಲ್ಲಿನ ಪ್ರಗತಿ ಭವನದಲ್ಲಿ ಭೇಟಿಯಾಗಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಆಂಧ್ರ-ತೆಲಂಗಾಣ ಸಿಎಂ ಭೇಟಿ

ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​ ಹಾಗೂ ತೆಲಂಗಾಣ ಮುಖ್ಯಮಂತ್ರಿ ವೈಎಸ್​ ಜಗನ್​ಮೋಹನ್​ ರೆಡ್ಡಿ ಭೇಟಿಯಾಗಿ ರಾಜಕೀಯ ಸಮಸ್ಯೆ, ನೀರು ಹಂಚಿಕೆ ವಿಚಾರ ಹಾಗೂ ಅಮರಾವತಿ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಈ ಹಿಂದೆ ಇಬ್ಬರು ಮುಖ್ಯಮಂತ್ರಿಗಳು ಕಳೆದ ತಿಂಗಳ ಸಪ್ಟೆಂಬರ್​ ತಿಂಗಳಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.

Intro:Body:

    KCR AND JAGAN MOHAN REDDDY MET AGAIN

Chief Ministers of Telangana and Andhra Pradesh K. Chandrasekhar Rao and Y.S. Jagan Mohan Reddy respectively met at Pragati Bhavan today.

Jagan Mohan Reddy was received by KCR when he came Pragathi Bhavan today at 1.30pm. Jagan Reddy came to Pragathi Bhavan with his senior party leaders. Two leaders done lunch at talks about two state issues.

The agenda of the meeting was present political issues, water distribution, amaravathi issue, and others. 

The last meeting of the two Chief Ministers had been held in September last week when they discussed the proposed diversion of Godavari water to Krishna river through inter-linking. Senior officials said there was no invitation extended to them so far to attend the meeting. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.