ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನಿಂದ ವಿದ್ಯಮಾನಗಳ ನೋಟ ಸುದ್ದಿ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

important national events, important national events to look for today, News today, today Phenomenon news, Today 7 am news, ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ ಸುದ್ದಿ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Dec 28, 2020, 7:21 AM IST

ರಾಜ್ಯ...

  • ಇಂದು ಕಾಂಗ್ರೆಸ್ ಸಂಸ್ಥಾಪನಾ ದಿನ ಹಾಗೂ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭ
  • ಬೆಳಗ್ಗೆ 11ಕ್ಕೆ ಕ್ಯಾಬಿನೆಟ್ ಸಭೆ
  • ಸಂಜೆ 4ಕ್ಕೆ ಹಿರಿಯ ಅಧಿಕಾರಿಗಳ ಜತೆ ಸಿಎಂ ಸಭೆ
  • ಸಂಜೆ 5ಕ್ಕೆ ಸಿಎಂರಿಂದ ಆರೋಗ್ಯ ಸೌಧ ಉದ್ಘಾಟನೆ
  • ಇಂದು ಕೇಂದ್ರ ವಲಯ ಐಜಿಪಿಯಿಂದ ಪತ್ರಿಕಾಗೋಷ್ಠಿ
  • ಇಂದು ಬಳ್ಳಾರಿಯಲ್ಲಿ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಘಟಿಕೋತ್ಸವ
  • ಇಂದು ನಟ ರಮೇಶ್​ ಅರವಿಂದ ಮಗಳ ಮದುವೆ ಸಂಭ್ರಮ
  • ಇಂದಿನಿಂದ ಮೈಸೂರು-ಹೈದರಾಬಾದ್‌ ವಿಮಾನ ಹಾರಾಟ

ರಾಷ್ಟ್ರೀಯ..

  • ಭಾರತದ ಮೊದಲ ಚಾಲಕರಹಿತ ರೈಲು ಕಾರ್ಯಾಚರಣೆ ಉದ್ಘಾಟಿಸಲಿರುವ ಮೋದಿ
  • ಮಧ್ಯಪ್ರದೇಶದ ಭೋಪಾಲ್​ನಲ್ಲಿ ನೂತನ ಕೃಷಿ ಕಾಯ್ದೆ ವಿರೋಧಿಸಿ ಇಂದು ಕಾಂಗ್ರೆಸ್​ನಿಂದ ಟ್ರ್ಯಾಕ್ಟರ್​ ರ್ಯಾಲಿ
  • ಉತ್ತರಾಖಂಡ ರಾಜ್ಯದ ಹಲವೆಡೆ ಇಂದು ಮತ್ತು ನಾಳೆ ಭಾರೀ ಹಿಮಮಳೆ ಸಾಧ್ಯತೆ
  • ಇಂದಿನಿಂದ ಆಂಧ್ರಪ್ರದೇಶದಲ್ಲಿ ಎಂಸೆಟ್​ ಕೌನ್ಸೆ​ಲಿಂಗ್​ ಪ್ರಾರಂಭ
  • ಇಂದು ವಿಶ್ವದಾದ್ಯಂತ ಸಿನಿಮಾ ಪ್ರದರ್ಶನಗೊಂಡ ದಿನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.