ETV Bharat / bharat

ಅ. 1ರಿಂದ ಡಿಐಎಎಲ್​ನ ಟರ್ಮಿನಲ್-2 ಕಾರ್ಯಾಚರಣೆ ಪುನಾರಂಭ - ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಕಾರ್ಯಾಚರಣೆ ಪುನಾರಂಭಗೊಳ್ಳಲಿದೆ. ಇಲ್ಲಿಯವರೆಗೆ, ಟರ್ಮಿನಲ್-3 ಮಾತ್ರ ಕಾರ್ಯನಿರ್ವಹಿಸುತ್ತಿತ್ತು.

igia
igia
author img

By

Published : Sep 28, 2020, 3:22 PM IST

Updated : Sep 28, 2020, 3:27 PM IST

ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಸುಮಾರು ಆರು ತಿಂಗಳ ಬಳಿಕ ಅಕ್ಟೋಬರ್ 1ರಿಂದ ಕಾರ್ಯಾಚರಣೆ ಪುರಂಭಗೊಳ್ಳಲಿದೆ.

ಇಲ್ಲಿಯವರೆಗೆ, ಈ ವಿಮಾನ ನಿಲ್ದಾಣದ ಟರ್ಮಿನಲ್-3 ಮಾತ್ರ ಕಾರ್ಯನಿರ್ವಹಿಸುತ್ತಿತ್ತು.

"ಟಿ -2 ಪುನಾರಂಭದ ಬಳಿಕ ದಿನಕ್ಕೆ 96 ವಾಯು ಸಂಚಾರ (48 ನಿರ್ಗಮನಗಳು ಮತ್ತು 48 ಆಗಮನಗಳು) ಇರುತ್ತವೆ. ಅಕ್ಟೋಬರ್ ಅಂತ್ಯದ ವೇಳೆಗೆ ಕ್ರಮೇಣ 180 ರವರೆಗೆ ಹೆಚ್ಚಾಗಲಿದೆ" ಎಂದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಡಿಐಎಎಲ್) ಪ್ರಕಟಣೆಯಲ್ಲಿ ತಿಳಿಸಿದೆ.

Last Updated : Sep 28, 2020, 3:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.