ಶಿಮ್ಲಾ (ಹಿಮಾಚಲ ಪ್ರದೇಶ): ಶಿಮ್ಲಾ ಸುತ್ತಲ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಹಿಮಮಳೆಯಾಗಿದ್ದು ಶ್ವೇತ ವರ್ಣದಿಂದ ಆಕರ್ಷಕವಾಗಿ ಕಂಗೊಳಿಸುತ್ತಿದೆ. ಇಲ್ಲಿನ ಭೂರಮೆಯೊಡಲು ಕ್ಷೀರಧಾರೆಯಲ್ಲಿ ಮಿಂದಂತೆ ಭಾಸವಾಗುತ್ತಿದೆ.
ಹಿಮಪಾತದಿಂದಾಗಿ ನರ್ಕಂದ ಹಾಗೂ ಕುರ್ಫಿ ಜಿಲ್ಲೆಗಳ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ನಾಳೆಯವರೆಗೂ ಹವಮಾನ ಇದೇ ರೀತಿ ಇರಲಿದೆ ಹವಾಮಾನ ಇಲಾಖೆ ಸೂಚನೆ ನೀಡಿದೆ.