ETV Bharat / bharat

ನಿರ್ಭಯಾ ಅಪರಾಧಿಗಳನ್ನು ನಾನೇ ಗಲ್ಲಿಗೇರಿಸುತ್ತೇನೆ: ಶಾಗೆ ರಕ್ತದಲ್ಲಿ ಪತ್ರ ಬರೆದ ಮಹಿಳಾ ಶೂಟರ್​ - shooter Vartika Singh on Nirbhaya case

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳು ನನ್ನಿಂದಲೇ ಗಲ್ಲಿಗೇರಬೇಕು. ಈ ಮೂಲಕ ಒಬ್ಬ ಮಹಿಳೆ ಕೂಡಾ ಫಾಸಿದಾರ(hangman)ನ ಕೆಲಸ ಮಾಡಬಹುದು ಎಂಬ ಸಂದೇಶ ಇಡೀ ದೇಶಕ್ಕೆ ರವಾನೆಯಾಗಬೇಕು. ಹೀಗಾಗಿ ನನಗೆ ದೇಶದ ಎಲ್ಲಾ ನಟಿಯರು, ಸಂಸದೆಯರು ಬೆಂಬಲ ನೀಡಬೇಕು ಎಂದು ಅಂತಾರಾಷ್ಟ್ರೀಯ ಶೂಟರ್​ ವರ್ತಿಕಾ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ರಕ್ತದಲ್ಲಿ ಪತ್ರ ಬರೆದು ಮನವಿ ಮಾಡಿದ್ದಾರೆ.

ಶಾಗೆ ರಕ್ತದಲ್ಲಿ ಪತ್ರ ಬರೆದ ಮಹಿಳಾ ಶೂಟರ್​, shooter Vartika Singh
ಶಾಗೆ ರಕ್ತದಲ್ಲಿ ಪತ್ರ ಬರೆದ ಮಹಿಳಾ ಶೂಟರ್​
author img

By

Published : Dec 15, 2019, 10:59 AM IST

ಲಖನೌ(ಉತ್ತರ ಪ್ರದೇಶ): ಅಂತಾರಾಷ್ಟ್ರೀಯ ಶೂಟರ್​ ವರ್ತಿಕಾ ಸಿಂಗ್​, ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ರಕ್ತದಲ್ಲಿ ಪತ್ರ ಬರೆದಿದ್ದು, ನಿರ್ಭಯಾ ಅಪರಾಧಿಗಳನ್ನು ಓರ್ವ ಮಹಿಳೆಯಿಂದಲೇ ಗಲ್ಲಿಗೇರಿಸಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳಿಗೆ ಕಳೆದ ವರ್ಷವೇ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಶೀಘ್ರದಲ್ಲೇ ನಾಲ್ಕೂ ಅಪರಾಧಿಗಳನ್ನು ಗಲ್ಲಿಗೇರಿಸುವ ಸಾಧ್ಯತೆ ಇದೆ. ಹೀಗಾಗಿ ಈ ನಾಲ್ಕೂ ಅಪರಾಧಿಗಳು ನನ್ನಿಂದಲೇ ಗಲ್ಲಿಗೇರಬೇಕು. ಈ ಮೂಲಕ ಒಬ್ಬ ಮಹಿಳೆ ಕೂಡಾ ಫಾಸಿದಾರ(hangman)ನ ಕೆಲಸ ಮಾಡಬಹುದು ಎಂಬ ಸಂದೇಶ ಇಡೀ ದೇಶಕ್ಕೆ ರವಾನೆಯಾಗಬೇಕು. ಹೀಗಾಗಿ ನನಗೆ ದೇಶದ ಎಲ್ಲಾ ನಟಿಯರು, ಸಂಸದೆಯರು ಬೆಂಬಲ ನೀಡಬೇಕು ಎಂದು ವರ್ತಿಕಾ ಸಿಂಗ್​ ಮನವಿ ಮಾಡಿದ್ದಾರೆ.

  • Lucknow: International shooter Vartika Singh has written a letter in blood to Union Home Minister Amit Shah stating that the four men convicted in Nirbhaya gang-rape case should be executed by a woman. (14.12.19) pic.twitter.com/Urgev019xf

    — ANI UP (@ANINewsUP) December 15, 2019 " class="align-text-top noRightClick twitterSection" data=" ">
  • International shooter Vartika Singh: Hanging of the Nirbhaya case convicts should be done by me. This will send a message throughout the country that a woman can also conduct execution. I want the women actors, MPs to support me. I hope this will bring change in society. pic.twitter.com/VQrbpmDgdO

ದೇಶಾದ್ಯಂತ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ನಿರ್ಭಯಾ ಆರೋಪಿಗಳ ಮೇಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ಈ ಅಪರಾಧಿಗಳನ್ನು ನೇಣಿಗೇರಿಸಲು ಫಾಸಿದಾರ(hangman)ನ ಕೆಲಸ ಮಾಡಲು ನಮಗೆ ಹಲವು ಅರ್ಜಿಗಳು ಬರುತ್ತಿವೆ ಎಂದು ಈ ಹಿಂದೆಯೇ ತಿಹಾರ್​ ಜೈಲಾಧಿಕಾರಿಗಳು ತಿಳಿಸಿದ್ದರು.

Intro:Body:

Nirbhaya gang-rape case should be executed by a woman

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.