ETV Bharat / bharat

ಬಸ್​​- ಟ್ಯಾಂಕರ್​- ಜೀಪ್​​ ನಡುವೆ ಡಿಕ್ಕಿ: 9 ಜನರ ದಾರುಣ ಸಾವು

author img

By

Published : Mar 2, 2020, 7:43 PM IST

Updated : Mar 2, 2020, 9:54 PM IST

ಬಸ್​​, ಟ್ಯಾಂಕರ್​ ಹಾಗೂ ಜೀಪ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ 9 ಮಂದಿ ಮೃತಪಟ್ಟಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ.

Gujarat accident
ಬಸ್​​- ಟ್ಯಾಂಕರ್​- ಜೀಪ್​​ ನಡುವೆ ಡಿಕ್ಕಿ

ಗುಜರಾತ್​: ಬಸ್​​, ಟ್ಯಾಂಕರ್​ ಹಾಗೂ ಜೀಪ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ 9 ಮಂದಿ ಮೃತಪಟ್ಟಿರುವ ಘಟನೆ ಗುಜರಾತ್​ನ ತಾಪಿ ಜಿಲ್ಲೆಯಲ್ಲಿ ನಡೆದಿದೆ.

ಬಸ್​​- ಟ್ಯಾಂಕರ್​- ಜೀಪ್​​ ನಡುವೆ ಡಿಕ್ಕಿ

ಘಟನೆಯಲ್ಲಿ 24 ಜನರಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Last Updated : Mar 2, 2020, 9:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.