ETV Bharat / bharat

ಬಿಹಾರ ಪ್ರವಾಹ: ವಿಶ್ವದ ಅತೀ ಎತ್ತರದ ಬೌದ್ಧ ಸ್ತೂಪವೂ ಜಲಾವೃತ

ವಿಶ್ವದ ಅತೀ ಎತ್ತರದ ಬೌದ್ಧ ಸ್ತೂಪ ಎಂದು ಪರಿಗಣಿಸಲಾಗಿರುವ ಬಿಹಾರದ ಕೇಸರಿಯಾದಲ್ಲಿರುವ ಬೌದ್ಧ ಸ್ತೂಪ ನೀರಿನಿಂದ ಆವೃತವಾಗಿದೆ. ಅಕ್ಕಪಕ್ಕದ ಗ್ರಾಮಗಳಿಗೂ ನೀರು ನುಗ್ಗಿ, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

flood
flood
author img

By

Published : Aug 7, 2020, 8:20 AM IST

ಬಿಹಾರ: ಜಿಲ್ಲೆಯ ಕೇಸರಿಯಾದಲ್ಲಿರುವ ಬೌದ್ಧ ಸ್ತೂಪ ಸಂಕೀರ್ಣದೊಳಗೆ ನೀರು ನುಗ್ಗಿದೆ. ಸಂಕೀರ್ಣದ ಒಳಗೆ ಮತ್ತು ಹೊರಗೆ ಪ್ರವಾಹದ ನೀರು ತುಂಬಿದೆ.

ಬಿಹಾರ ಪ್ರವಾಹ

ಇಡೀ ಸಂಕೀರ್ಣದಲ್ಲಿ ಎರಡೂವರೆಯಿಂದ ಐದು ಅಡಿಗಳವರೆಗೆ ನೀರು ಇದೆ. ವಿಶ್ವದ ಅತಿ ಎತ್ತರದ ಬೌದ್ಧ ಸ್ತೂಪವು ನೀರಿನ ಮಧ್ಯೆ ನಿಂತಿರುವ ದಿಬ್ಬದಂತೆ ಕಂಡು ಬರುತ್ತಿದೆ.

Flood In bihar
ಬೌದ್ಧ ಸ್ತೂಪ ಜಲಾವೃತ

ಸಂಗ್ರಾಂಪುರ ಬ್ಲಾಕ್‌ನ ಭಾವನಿಪುರ ಬಳಿಯ ಗಂಡಕ್ ನದಿಯ ಚಂಪಾರಣ್ ನದಿಪಾತ್ರದ ಪ್ರದೇಶಗಳಲ್ಲಿ ಉಂಟಾದ ಪ್ರವಾಹದಿಂದಾಗಿ ಹಲವಾರು ಬ್ಲಾಕ್‌ಗಳು ಹಾನಿಗೊಳಗಾಗಿವೆ.

Flood In bihar
ಬಿಹಾರ ಪ್ರವಾಹ
Flood In bihar
ಬಿಹಾರ ಪ್ರವಾಹ

ಸಂಗ್ರಾಂಪುರ, ಕೇಸರಿಯಾ ಬ್ಲಾಕ್‌ ಹಾಗೂ ಕೇಸರಿಯಾ ನಗರ ಪಂಚಾಯತ್‌ನ ಎಲ್ಲಾ ವಾರ್ಡ್‌ಗಳು ಮುಳುಗಿವೆ.

Flood In bihar
ಬಿಹಾರ ಪ್ರವಾಹ
Flood In bihar
ಬೌದ್ಧ ಸ್ತೂಪ ಜಲಾವೃತ

ನೀರಿನಿಂದ ಆವೃತವಾಗಿರುವ ಬೌದ್ಧ ಸ್ತೂಪವನ್ನು 104 ಅಡಿ ಎತ್ತರವಿದ್ದು, ಇದನ್ನು ವಿಶ್ವದ ಅತೀ ಎತ್ತರದ ಬೌದ್ಧ ಸ್ತೂಪವೆಂದು ಪರಿಗಣಿಸಲಾಗಿದೆ.

Flood In bihar
ಬೌದ್ಧ ಸ್ತೂಪ ಜಲಾವೃತ
Flood In bihar
ಬೌದ್ಧ ಸ್ತೂಪ ಜಲಾವೃತ

ಈ ಹಿಂದೆಯೂ ಹಲವು ಬಾರಿ ಬೌದ್ಧ ಸ್ತೂಪದ ಆವರಣದಲ್ಲಿ ಮಳೆ ನೀರು ಮಾತ್ರ ಸಂಗ್ರಹವಾಗುತ್ತಿತ್ತು. ಆದರೆ ಈ ವರ್ಷ ಗಂಡಕ್ ನದಿಯ ನೀರು ಇಲ್ಲಿಗೆ ಪ್ರವೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.