ETV Bharat / bharat

ಕಣಿವೆಯಲ್ಲಿ ಮುಂದುವರಿದ ಉಗ್ರರ ಬೇಟೆ... ಇಬ್ಬರು ಟೆರರಿಸ್ಟ್​ಗಳ ಹತ್ಯೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ

author img

By

Published : Mar 1, 2019, 12:58 PM IST

ಶ್ರೀನಗರ: ಭಾರತ-ಪಾಕ್​ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದರ ನಡುವೆಯೂ ಭಾರತೀಯ ಸೇನೆ ಉಗ್ರರ ಬೇಟೆ ನಡೆಸುತ್ತಲೇ ಇದೆ.

ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ಇಂದು ಬೆಳಗ್ಗೆಯಿಂದಲೇ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದೆ. 2-3 ಉಗ್ರರು ಈ ಪ್ರದೇಶದಲ್ಲಿ ಅಡಗಿರುವುದಾಗಿ ಹೇಳಲಾಗ್ತಿದೆ. ಈ ಪೈಕಿ ಇಬ್ಬರನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ ಎಂದು ವರದಿಯಾಗಿದೆ.

ಸದ್ಯ ಗುಂಡಿನ ಮೊರೆತ ನಿಂತಿದ್ದು, ಅಡಗಿರುವ ಉಗ್ರರನ್ನು ಹೊರಗೆಳೆಯಲು ಸೇನೆ ಹುಡುಕಾಟ ನಡೆಸುತ್ತಿದೆ ಎಂದು ತಿಳಿದುಬಂದಿದೆ.

Intro:Body:

Kannada, news, Encounter,  terrorists , security forces ,  Kupwara , Handwara , ಕುಪ್ವಾರ,  ಹಂದ್ವಾರ , ಸೇನೆ ,  ಉಗ್ರ, ಗುಂಡಿನ ಕಾಳಗ, 

ಕಣಿವೆಯಲ್ಲಿ ಮುಂದುವರಿದ ಉಗ್ರರ ಬೇಟೆ... ಇಬ್ಬರು ಟೆರರಿಸ್ಟ್​ಗಳ ಸೆರೆ?

Encounter   between terrorists and security forces in Kupwara district's Handwara area

ಶ್ರೀನಗರ: ಭಾರತ-ಪಾಕ್​  ಗಡಿಯಲ್ಲಿ   ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದರ ನಡುವೆಯೂ ಭಾರತೀಯ ಸೇನೆ ಉಗ್ರರ ಬೇಟೆ ನಡೆಸುತ್ತಲೇ ಇದೆ.

ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ಇಂದು ಬೆಳಗ್ಗೆಯಿಂದಲೇ ಸೇನೆ ಹಾಗೂ ಉಗ್ರರ ನಡುವೆ  ಗುಂಡಿನ ಕಾಳಗ ನಡೆದಿದೆ. 2-3 ಉಗ್ರರು ಈ ಪ್ರದೇಶದಲ್ಲಿ ಅಡಗಿರುವುದಾಗಿ ಹೇಳಲಾಗ್ತಿದೆ. ಈ ಪೈಕಿ ಇಬ್ಬರನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ ಎಂದು ವರದಿಯಾಗಿದೆ. 

ಸದ್ಯ ಗುಂಡಿನ ಮೊರೆತ ನಿಂತಿದ್ದು,  ಅಡಗಿರುವ ಉಗ್ರರನ್ನು ಹೊರಗೆಳೆಯಲು ಸೇನೆ ಹುಡುಕಾಟ ನಡೆಸುತ್ತಿದೆ ಎಂದು  ತಿಳಿದುಬಂದಿದೆ. 

#JammuAndKashmir : Encounter underway between terrorists and security forces in Kupwara district's Handwara area. Two to three terrorists believed to be trapped. More details awaited.

The firing has now stopped. A search operation is underway. More details awaited.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.