ETV Bharat / bharat

ಹೆಣಗಳ ಮಧ್ಯೆ ರೋಗಿಗಳು... 'ಮಹಾ' ಆಸ್ಪತ್ರೆಯ ದುಸ್ಥಿತಿ ಅನಾವರಣ!

author img

By

Published : May 27, 2020, 3:41 PM IST

ಮಹಾರಾಷ್ಟ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಮೃತದೇಹಗಳ ಮಧ್ಯೆಯೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಆಸ್ಪತ್ರೆಗಳ ದುರವಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಬಯಲಾಗಿದೆ.

dead bodies just beside the other patients
ಹೆಣಗಳ ಮಧ್ಯೆ ರೋಗಿಗಳು

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರ ರಾಜ್ಯವು ಕೊರೊನಾ ಆರ್ಭಟದಿಂದ ತತ್ತರಿಸಿದೆ. ಈ ರಾಜ್ಯವೊಂದರಲ್ಲೇ 50 ಸಾವಿರಕ್ಕೂ ಹೆಚ್ಚು ಜನರಿಗೆ ಮಹಾಮಾರಿ ವಕ್ಕರಿಸಿದ್ದರೆ, ನೂರಾರು ಜನರು ಬಲಿಯಾಗಿದ್ದಾರೆ.

  • मुम्बई के KEM हॉस्पिटल के वार्ड 20A की है? ये वीडियो मंगलवार को बनाया गया है ? वीडियो में साफ दिख रहा है कि कोरोना मरीज को हॉस्पिटल की ज़मीन पर है, ? मरीज के आस पास के हर बिस्तर पर कोरोना से हुई मौत के बाद लाशों को रखा गया है? पूरे वार्ड में कचरा फैला हुआ है ? @OfficeofUT pic.twitter.com/dCEmRg49n1

    — Ram Kadam (@ramkadam) May 27, 2020 " class="align-text-top noRightClick twitterSection" data=" ">

ಈ ಮಧ್ಯೆ ಅಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿನ ದುರವಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಬಯಲಾಗಿದೆ. ಆಸ್ಪತ್ರೆಗಳಲ್ಲಿ ಹೆಣಗಳು ಬಿದ್ದಿದ್ದರೂ ಅವನ್ನು ಆಸ್ಪತ್ರೆಯಿಂದ ತೆರವುಗೊಳಿಸಿಲ್ಲ. ಆಸ್ಪತ್ರೆಗೆ ಬರುವ ಇತರೆ ರೋಗಿಗಳು ಹೆಣಗಳಿರುವ ಬೆಡ್​ಗಳ ಪಕ್ಕದಲ್ಲೇ ದಾಖಲಾಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಈ ಅಮಾನವೀಯತೆಯ ದೃಶ್ಯಗಳನ್ನು ಮಹಾರಾಷ್ಟ್ರದ ಬಿಜೆಪಿ ಮುಖಂಡ ರಾಮ್​ ಕದಮ್​ ಎಂಬುವರು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಸರ್ಕಾರದ ಕಾರ್ಯವೈಖರಿಯನ್ನು ಅವರು ಪ್ರಶ್ನಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.