ETV Bharat / bharat

ಕೋವಿಡ್ -19: 2,500 ರೂ. ಮೌಲ್ಯದ ಸ್ಯಾನಿಟೈಸೇಶನ್ ಬಾಕ್ಸ್ ಕಂಡುಹಿಡಿದ ವಿಜ್ಞಾನಿ - ಕೋವಿಡ್ -19: 2,500 ರೂ. ಮೌಲ್ಯದ ಸ್ಯಾನಿಟೈಸೇಶನ್ ಬಾಕ್ಸ್ ಕಂಡುಹಿಡಿದ ವಿಜ್ಞಾನಿ

ಭಿಂದ್​ ಫೋರೆನ್ಸಿಕ್ ಪ್ರಯೋಗಾಲಯದಲ್ಲಿ ಡಾ, ಅಜಯ್ ಸೋನಿ ಎಂಬ ವಿಜ್ಞಾನಿ 10 ನಿಮಿಷಗಳಲ್ಲಿ ನೇರಳಾತೀತ ಕಿರಣಗಳ ಸಹಾಯದಿಂದ ಯಾವುದೇ ಸರಕುಗಳನ್ನು ಸ್ವಚ್ಛಗೊಳಿಸುವ ಪೆಟ್ಟಿಗೆಯನ್ನು ಸಿದ್ಧಪಡಿಸಿದ್ದಾರೆ.

covid-19-
ಕೋವಿಡ್ -19: 2,500 ರೂ. ಮೌಲ್ಯದ ಸ್ಯಾನಿಟೈಸೇಶನ್ ಬಾಕ್ಸ್ ಕಂಡುಹಿಡಿದ ವಿಜ್ಞಾನಿ
author img

By

Published : Apr 16, 2020, 6:41 PM IST

ಭಿಂದ್(ಮಧ್ಯಪ್ರದೇಶ): ನಗರದ ಸಮೀಪವಿರುವ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ ವಿಜ್ಞಾನಿ ಸ್ಯಾನಿಟೈಸೇಶನ್ ಬಾಕ್ಸ್ ಅನ್ನು ಕಂಡುಹಿಡಿದಿದ್ದಾರೆ. ಇದರಲ್ಲಿ ಯಾವುದೇ ಸರಕುಗಳನ್ನು 10 ನಿಮಿಷಗಳಲ್ಲಿ ಸ್ವಚ್ಛಗೊಳಿಸಬಹುದು ಎಂದು ಅವರು ತಿಳಿಸಿದ್ದಾರೆ.

ಭಿಂದ್​ ಫೋರೆನ್ಸಿಕ್ ಪ್ರಯೋಗಾಲಯದಲ್ಲಿ ಪೋಸ್ಟ್ ಮಾಡಿದ ಡಾ, ಅಜಯ್ ಸೋನಿ 10 ನಿಮಿಷಗಳಲ್ಲಿ ನೇರಳಾತೀತ ಕಿರಣಗಳ ಸಹಾಯದಿಂದ ಯಾವುದೇ ಸರಕುಗಳನ್ನು ಸ್ವಚ್ಛಗೊಳಿಸಬಹುದಾದ ಪೆಟ್ಟಿಗೆಯನ್ನು ಸಿದ್ಧಪಡಿಸಿದ್ದಾರೆ.

ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಡಾ. ಸೋನಿ, "ಯುವಿ-ಕಿರಣಗಳನ್ನು ಬಳಸಿಕೊಂಡು ಅಂತಹ ಪೆಟ್ಟಿಗೆಯನ್ನು ತಯಾರಿಸಲು ಪೊಲೀಸ್ ಅಧೀಕ್ಷಕ ನಾಗೇಂದ್ರ ಸಿಂಗ್ ನನಗೆ ಸೂಚಿಸಿದ್ದಾರೆ" ಎಂದು ಹೇಳಿದರು.

"ನಾನು ಪೆಟ್ಟಿಗೆಯಲ್ಲಿ ಯುವಿ-ಕಿರಣಗಳನ್ನು ಬಳಸಿದಂತೆ, ಯಾವುದೇ ದ್ರವ ಸರಕುಗಳನ್ನು ಸಹ ಹಾನಿಯ ಭಯವಿಲ್ಲದೆ ಸ್ವಚ್ಛಗೊಳಿಸಬಹುದು. ಇದು ತರಕಾರಿಗಳು, ಮೊಬೈಲ್, ಬೆಲ್ಟ್‌ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಸಹ ಸ್ವಚ್ಛಗೊಳಿಸಬಹುದು'' ಎಂದು ವಿಜ್ಞಾನಿ ಡಾ. ಅಜಯ್​ ವಿವರಿಸಿದ್ದಾರೆ.

ಇದೇ ರೀತಿಯ ಸ್ಯಾನಿಟೈಸೇಶನ್ ಬಾಕ್ಸ್ ಅನ್ನು ಐಐಟಿ ವಿದ್ಯಾರ್ಥಿಯೊಬ್ಬರು ತಯಾರಿಸಿದ್ದಾರೆ. ಆದರೆ ನಮ್ಮ ಆವಿಷ್ಕಾರವು ಅವರಿಗಿಂತ ಉತ್ತಮವಾಗಿದೆ. ಅಲ್ಲದೆ, ಐಐಟಿ ವಿದ್ಯಾರ್ಥಿ ತಯಾರಿಸಿದ ಪೆಟ್ಟಿಗೆಯ ಬೆಲೆ 10,000 ರೂ.ಗಿಂತ ಹೆಚ್ಚು. ಆದರೆ ಈ ಪೆಟ್ಟಿಗೆಯ ಬೆಲೆ ಕೇವಲ 2,500 ರೂ. ಎಂದು ಡಾ. ಸೋನಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.