- ಅಂಫಾನ್ ಚಂಡಮಾರುತಕ್ಕೆ ಪಶ್ಚಿಮ ಬಂಗಾಳದಲ್ಲಿ ಮೂವರು, ಒಡಿಶಾದಲ್ಲಿ ಓರ್ವ ಸಾವು
'ಅಂಫಾನ್' ಚಂಡಮಾರುತಕ್ಕೆ ತತ್ತರಿಸಿದ ಒಡಿಶಾ, ಪಶ್ಚಿಮ ಬಂಗಾಳ
21:33 May 20
ಬಂಗಾಳದಲ್ಲಿ ಮೂವರನ್ನು ಬಲಿ ಪಡೆದ ಅಂಫಾನ ಚಂಡಮಾರುತ
18:54 May 20
ಗ್ರೇಟರ್ ಕೋಲ್ಕತ್ತಾಗೆ ಅಪ್ಪಳಿಸಿದ ಸೈಕ್ಲೋನ್... ಇಬ್ಬರು ಬಲಿ
- ಗಂಟೆಗೆ 115 ಕಿ.ಮೀ ವೇಗದಲ್ಲಿ ಗ್ರೇಟರ್ ಕೋಲ್ಕತ್ತಾಗೆ ಅಪ್ಪಳಿಸಿದ ಸೈಕ್ಲೋನ್
- ಅಂಫಾನ್ಗೆ ಪಶ್ಚಿಮ ಬಂಗಾಳದಲ್ಲಿ ಇಬ್ಬರು ಬಲಿ
- ಉತ್ತರ 24 ಪರಗಣ ಜಿಲ್ಲೆ ಹಾಗೂ ಹೌರಾದಲ್ಲಿ ತಲಾ ಒಂದು ಸಾವು ವರದಿ
- ಮನೆಗಳ ಮೇಲೆ ಮರ ಬಿದ್ದು ಪ್ರಾಣ ಹಾನಿ
18:00 May 20
ಸಂಜೆ 7 ಗಂಟೆಯೊಳಗಾಗಿ ಸಂಪೂರ್ಣವಾಗಿ ಭೂಸ್ಪರ್ಶಿಸಲಿರುವ ಸೈಕ್ಲೋನ್
- ಸಂಜೆ 7 ಗಂಟೆಯೊಳಗಾಗಿ ಸಂಪೂರ್ಣವಾಗಿ ಭೂಸ್ಪರ್ಶಿಸಲಿರುವ ಸೈಕ್ಲೋನ್
- ಭಾರತೀಯ ಹವಾಮಾನ ಇಲಾಖೆ (ಐಎಂಡಿ)
16:59 May 20
ಸುಂದರ್ಬನ್ ಕಡೆಗೆ ಸೂಪರ್ ಸೈಕ್ಲೋನ್
- ದಿಘಾ ಮತ್ತು ಹತಿಯಾ ದ್ವೀಪದ ಮೂಲಕ ಪಶ್ಚಿಮ ಬಂಗಾಳ ಕರಾವಳಿ ದಾಟಿದ ಅಂಫಾನ್
- ಸುಂದರ್ಬನ್ ಕಡೆಗೆ ಸೂಪರ್ ಸೈಕ್ಲೋನ್
16:53 May 20
ಕೋಲ್ಕತ್ತಾದ ಎಲ್ಲಾ ಬ್ರಿಡ್ಜ್ಗಳು ಬಂದ್
- ಪಶ್ಚಿಮ ಬಂಗಾಳಕ್ಕೆ ಅಂಫಾನ್ ಚಂಡಮಾರುತದ ಹೊಡೆತ
- ಕೋಲ್ಕತ್ತಾದ ಎಲ್ಲಾ ಬ್ರಿಡ್ಜ್ಗಳನ್ನು ಬಂದ್ ಮಾಡಿದ ಪೊಲೀಸರು
16:15 May 20
ಅನೇಕ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ
- ಭುವನೇಶ್ವರಕ್ಕೆ ಸಮೀಪದಲ್ಲಿರುವ ಅಂಫಾನ್
- ಬೊಮಿಖಾಲ್ ಪ್ರದೇಶದಲ್ಲಿ ಭಾರಿ ಗಾಳಿ-ಮಳೆ
- ರಸ್ತೆಗಳು ಜಲಾವೃತ
- ಬಾಲಸೋರ್ ಜಿಲ್ಲೆಯ ಚಂಡಿಪುರದಲ್ಲೂ ಧಾರಾಕಾರ ಮಳೆ, ಬಿರುಗಾಳಿ
15:54 May 20
ಪಶ್ಚಿಮ ಬಂಗಾಳ ಕರಾವಳಿಗೆ ಅಪ್ಪಳಿಸುತ್ತಿರುವ ಸೂಪರ್ ಸೈಕ್ಲೋನ್
- ಪಶ್ಚಿಮ ಬಂಗಾಳ ಕರಾವಳಿಗೆ ಅಪ್ಪಳಿಸುತ್ತಿರುವ ಸೂಪರ್ ಸೈಕ್ಲೋನ್
- ಗಂಟೆಗೆ 180 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಅಂಫಾನ್
- ಮಧ್ಯಾಹ್ನ 2.30 ರಿಂದ ಪ್ರಾರಂಭ
- ಮುಂದಿನ 4 ಗಂಟೆಗಳ ವರೆಗೆ ಬೀಸುವ ಚಂಡಮಾರುತ
15:09 May 20
ರಸ್ತೆ, ಜಮೀನು, ತೋಟಗಳ ಮೇಲೆ ಉರುಳಿಬಿದ್ದ ಬೃಹತ್ ಗಾತ್ರದ ಮರಗಳು
- ಒಡಿಶಾದ ಜೈಪುರ ಜಿಲ್ಲೆಯಲ್ಲಿ ರಸ್ತೆ, ಜಮೀನು, ತೋಟಗಳ ಮೇಲೆ ಉರುಳಿಬಿದ್ದ ಬೃಹತ್ ಗಾತ್ರದ ಮರಗಳು
- ಮರಗಳ ತೆರವು ಕಾರ್ಯಾಚರಣೆ ಆರಂಭ
13:37 May 20
ದಿಘಾದ ದಕ್ಷಿಣ-ಆಗ್ನೇಯಕ್ಕೆ 125 ಕಿ.ಮೀ ದೂರದಲ್ಲಿರುವ ಅಂಫಾನ್
- ದಿಘಾದ ದಕ್ಷಿಣ-ಆಗ್ನೇಯಕ್ಕೆ 125 ಕಿ.ಮೀ ದೂರದಲ್ಲಿರುವ ಅಂಫಾನ್
- ಪಶ್ಚಿಮ ಬಂಗಾಳ - ಬಾಂಗ್ಲಾದೇಶದ ದಿಗಾ ಹಾಗೂ ಹತಿಯಾ ದ್ವೀಪಗಳ ನಡುವೆ ಹಾದು ಹೋಗಲಿರುವ ಸೈಕ್ಲೋನ್
- ಭೂಕುಸಿತ ಸಾಧ್ಯತೆ
- ಭಾರತೀಯ ಹವಾಮಾನ ಇಲಾಖೆ (ಐಎಂಡಿ)
13:32 May 20
ಭೂಕುಸಿತ ಸಾಧ್ಯತೆ: ಗ್ರಾಮದ ಜನರು, ಜಾನುವಾರುಗಳ ಸ್ಥಳಾಂತರ
- ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಇಂದು ಸಂಜೆ ಭೂಸ್ಪರ್ಶ ಸಾಧ್ಯತೆ
- ಜೋಗೇಶ್ಗಂಜ್ ಗ್ರಾಮದ ಜನರು, ಜಾನುವಾರುಗಳ ಸ್ಥಳಾಂತರ
13:32 May 20
4 ವರೆ ಲಕ್ಷ ಜನರ ಸ್ಥಳಾಂತರ
- ಒಡಿಶಾದ ಪ್ಯಾರಾದೀಪ್ನಲ್ಲಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ
- ಪಶ್ಚಿಮ ಬಂಗಾಳದಲ್ಲಿ ಗಾಳಿಯ ತೀವ್ರತೆ ಈ ಪ್ರಮಾಣದಲ್ಲಿ ಇರುವುದಿಲ್ಲ
- ಒಡಿಶಾದಲ್ಲಿ ಸುಮಾರು ಒಂದೂ ವರೆ ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ
- ಪಶ್ಚಿಮ ಬಂಗಾಳದಲ್ಲಿ 3.3 ಲಕ್ಷ ಜನರ ಸ್ಥಳಾಂತರ ಮಾಡಲಾಗಿದೆ
- NDRF ಮುಖ್ಯಸ್ಥ ಎಸ್ ಎನ್ ಪ್ರಧಾನ್ ಮಾಹಿತಿ
13:14 May 20
13:14 May 20
ಹೌರಾ-ದೆಹಲಿ ವಿಶೇಷ ವಿಮಾನ ಹಾರಾಟ ರದ್ದು
- ಹೌರಾದಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ ವಿಶೇಷ ವಿಮಾನ ರದ್ದು
- ಕೋವಿಡ್-19 ಲಾಕ್ಡೌನ್ ನಡುವೆ ಹೌರಾದಿಂದ ದೆಹಲಿಗೆ ಸಂಚರಿಸುತ್ತಿದ್ದ ಏಕೈಕ ವಿಮಾನವಿದು
12:25 May 20
ಪ್ಯಾರಾದೀಪ್ನಲ್ಲಿ 102 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಗಾಳಿ
- ಒಡಿಶಾದ ಪ್ಯಾರಾದೀಪ್ನಲ್ಲಿ ಗಾಳಿಯ ವೇಗ ಹೆಚ್ಚಳ
- ಗಂಟೆಗೆ 102 ಕಿ.ಮೀ ವೇಗದಲ್ಲಿ ಬೀಸುತ್ತಿರುವ ವಾಯು
- ಧರೆಗುರುಳಿದ ಮರಗಳು
12:02 May 20
ಅಂಫಾನ್ ಚಂಡಮಾರುತಕ್ಕೆ ಮೊದಲ ಬಲಿ
- ಅಂಫಾನ್ ಚಂಡಮಾರುತಕ್ಕೆ ಮೊದಲ ಬಲಿ
- ಒಡಿಶಾದ ಭುವನೇಶ್ವರದ ಭದ್ರಾಕ್ನಲ್ಲಿ ಘಟನೆ
- ಮನೆಯೆ ಗೋಡೆ ಕುಸಿದು 3 ತಿಂಗಳ ಮಗು ಸಾವು
- ಮಗುವಿನ ತಾಯಿಗೆ ಗಾಯ
11:49 May 20
ದಿಘಾದ ಆಗ್ನೇಯಕ್ಕೆ 177 ಕಿ.ಮೀ ದೂರದಲ್ಲಿರುವ ಅಂಫಾನ್
- ದಿಘಾದ ಆಗ್ನೇಯಕ್ಕೆ 177 ಕಿ.ಮೀ ದೂರದಲ್ಲಿರುವ ಅಂಫಾನ್
- ದಿಘಾದಲ್ಲಿ ಭೂಕುಸಿತದ ಬಳಿಕ ಸೈಕ್ಲೋನ್ ಕೋಲ್ಕತ್ತಾ ಕಡೆ ಸಾಗಲಿದೆ
- ಚಂಡಮಾರುತವು ಕರಾವಳಿಯನ್ನು ದಾಟುವ ಸಮಯದಲ್ಲಿ, ಗಾಳಿಯ ವೇಗ ಗಂಟೆಗೆ 155-165 ಕಿ.ಮೀ ಇರಲಿದೆ
- ನಾಳೆ ಬೆಳಗ್ಗೆ ವರೆಗೂ ಇದರ ತೀವ್ರತೆ ಉಳಿಯುವ ಸಾಧ್ಯತೆಯಿದೆ
- ಕೋಲ್ಕತ್ತಾ ಐಎಂಡಿಯ ಉಪ ನಿರ್ದೇಶಕರಿಂದ ಮಾಹಿತಿ
11:49 May 20
ಮಧ್ಯಾಹ್ನದಿಂದ ಕರಾವಳಿ ತೀರದ ಪ್ರದೇಶಗಳಿಗೆ ಅಪ್ಪಳಿಸಲಿದೆ ಸೂಪರ್ ಸೈಕ್ಲೋನ್
- ಇಂದು ಮಧ್ಯಾಹ್ನದಿಂದ ಸೂಪರ್ ಸೈಕ್ಲೋನ್ ಅಂಫಾನ್ ಕರಾವಳಿ ತೀರದ ಪ್ರದೇಶಗಳಿಗೆ ಅಪ್ಪಳಿಸಲಿದೆ
- ಭಾರತೀಯ ಹವಾಮಾನ ಇಲಾಖೆ (ಐಎಂಡಿ)
11:35 May 20
ಅಂಫಾನ್ ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿದೆ
- ಅಂಫಾನ್ ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿದೆ
- ಸಂಜೆ ವೇಳೆಗೆ ಪಶ್ಚಿಮ ಬಂಗಾಳದ ಸುಂದರ್ ಬನ್ಸ್ನಲ್ಲಿ ಭೂಸ್ಪರ್ಶ ಸಾಧ್ಯತೆ
- ಮುಂದಿನ ಆರೇಳು ಗಂಟೆ ನಿರ್ಣಾಯಕ
- ಸ್ಪೆಷಲ್ ರಿಲೀಫ್ ಕಮಿಷನರ್ ಮಾಹಿತಿ
11:22 May 20
11:14 May 20
ರಕ್ಷಣಾ ಕಾರ್ಯಾಚರಣೆಗೆ ಸಜ್ಜಾಗಿವೆ ಕೋಸ್ಟ್ ಗಾರ್ಡ್ ಹಡಗುಗಳು, ನೌಕಾ ವಿಮಾನಗಳು
- ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ಕೋಸ್ಟ್ ಗಾರ್ಡ್ ಹಡಗುಗಳು ಮತ್ತು ವಿಮಾನಗಳ ನಿಯೋಜನೆ
- ರಕ್ಷಣಾ-ಪರಿಹಾರ ಕಾರ್ಯಕ್ಕೆ 20 ಜೆಮಿನಿ ದೋಣಿಗಳು, ವೈದ್ಯಕೀಯ ತಂಡಗಳು ಸಜ್ಜು
- ನೌಕಾ ವಾಯು ನಿಲ್ದಾಣಗಳಲ್ಲಿ ನೌಕಾ ವಿಮಾನಗಳು ಸಹ ನಿಂತಿವೆ
- ಐಎನ್ಎಸ್ ದೇಗಾ, ವಿಶಾಖಪಟ್ಟಣಂ ಮತ್ತು ಐಎನ್ಎಸ್ ರಾಜಾಲಿ, ಅರಕೊಣಂನ ನೌಕಾ ವಾಯು ನಿಲ್ದಾಣಗಳಲ್ಲಿರುವ ನೌಕಾ ವಿಮಾನಗಳು
- ಭಾರತೀಯ ನೌಕಾಪಡೆಯಿಂದ ಮಾಹಿತಿ
10:44 May 20
ಒಡಿಶಾದಿಂದ ಕೇವಲ 120 ಕಿ.ಮೀ ಅಂತರದಲ್ಲಿದೆ ಸೈಕ್ಲೋನ್
ಒಡಿಶಾದಿಂದ ಕೇವಲ 120 ಕಿ.ಮೀ ಅಂತರದಲ್ಲಿದೆ ಸೈಕ್ಲೋನ್ ಇದ್ದು, ಇಂದು ಮಧ್ಯಾಹ್ನದಿಂದ ಭೂಸ್ಪರ್ಶ ಆರಂಭವಾಗಲಿದೆ.
10:12 May 20
ವಿಮಾನ ಹಾರಾಟ ಸ್ಥಗಿತ
ನಾಳೆ ಬೆಳಗ್ಗೆ 5 ಗಂಟೆಯ ವರೆಗೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಎಲ್ಲ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಕೋವಿಡ್-19 ಬಿಕ್ಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿಶೇಷ ವಿಮಾನಗಳ ಹಾರಾಟ ಕೂಡ ಇರುವುದಿಲ್ಲ ಎಂದು ಪಶ್ಚಿಮ ಬಂಗಾಳ ಏರ್ಪೋರರ್ಟ್ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
10:02 May 20
ಪಶ್ಚಿಮ ಬಂಗಾಳದ ಪೂರ್ವ ಮದಿನಿಪುರದ ದಿಘಾ ಸಮುದ್ರದಲ್ಲಿ ಉಬ್ಬರವಿಳಿತದ ಪ್ರಮಾಣ ಹೆಚ್ಚಾಗಿದ್ದು, ಬಲವಾದ ಗಾಳಿ ಬೀಸುತ್ತಿದೆ. ವಿಪತ್ತು ನಿರ್ವಹಣಾ ಹಾಗೂ ರಕ್ಷಣಾ ಪಡೆ ಸಿಬ್ಬಂದಿ ಯಾರೂ ಹೊರಗಡೆ ಬರದಂತೆ ಜನರಿಗೆ ಮೈಕ್ನಲ್ಲಿ ಎಚ್ಚರಿಕೆ ನೀಡುತ್ತಿವೆ.
09:46 May 20
ಒಡಿಶಾದಲ್ಲಿ ಧರೆಗುರುಳಿದ ಮರಗಳು
- ಅಂಫಾನ್ ಸೈಕ್ಲೋನ್ ಎಫೆಕ್ಟ್
- ಒಡಿಶಾದ ಭದ್ರಾಕ್ನಲ್ಲಿ ಧರೆಗುರುಳಿದ ಬೃಹತ್ ಗಾತ್ರದ ಮರಗಳು
- NDRF ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ತೆರವು ಕಾರ್ಯ
09:10 May 20
'ಅಂಫಾನ್' ಚಂಡಮಾರುತ
ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತವಾದ ಹಿನ್ನೆಲೆ ಪೂರ್ವ ಕರಾವಳಿಗೆ 'ಅಂಫಾನ್' ಚಂಡಮಾರುತ ಅಪ್ಪಳಿಸುತ್ತಿದೆ. ಪರಿಣಾಮ ಪಶ್ಚಿಮ ಬಂಗಾಳ, ಒಡಿಶಾ, ಬಿಹಾರದಲ್ಲಿ ಪರಿಸ್ಥಿತಿ ಉಲ್ಭಣಗೊಂಡಿದೆ.
ಮೇ 20 ರಂದು ಪಶ್ಚಿಮ ಬಂಗಾಳ - ಬಾಂಗ್ಲಾದೇಶದ ದಿಗಾ ಹಾಗೂ ಹತಿಯಾ ದ್ವೀಪಗಳ ನಡುವೆ ಸೈಕ್ಲೋನ್ ಹಾದು ಹೋಗಲಿದೆ ಎಂದು ಎರಡು ದಿನಗಳ ಹಿಂದೆಯೇ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿತ್ತು.
ಈಗಾಗಲೇ ಇಂದು ಬೆಳಗ್ಗೆಯಿಂದಲೇ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಭಾರಿ ಪ್ರಮಾಣದಲ್ಲಿ ಮಳೆಯಾತ್ತಿದೆ. ಸಮುದ್ರದಲ್ಲಿ ಉಬ್ಬರವಿಳಿತದ ಪ್ರಮಾಣ ಕೂಡ ಹೆಚ್ಚಾಗಿದೆ. ಭೂಸ್ಪರ್ಶದ ಸಾಧ್ಯತೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಲಕ್ಷಾಂತರ ಜನರನ್ನು ಸ್ಥಳಾಂತರ ಮಾಡಲಾಗಿದೆ.