ETV Bharat / bharat

ದ್ವೀಪದಲ್ಲಿ ಸಿಲುಕಿದ್ದ 92 ಮೀನುಗಾರರ ರಕ್ಷಣೆ

ದ್ವೀಪದಲ್ಲಿ ಸಿಲುಕಿಕೊಂಡಿದ್ದ 92 ಮೀನುಗಾರರನ್ನು ರಕ್ಷಿಸಲಾಗಿದ್ದು, ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಸತಿ ಕಲ್ಪಿಸಲಾಗಿದೆ.

author img

By

Published : Apr 28, 2020, 9:45 AM IST

fishermen
fishermen

ಮಚಿಲಿಪಟ್ನಂ (ಎಪಿ): ಕೃಷ್ಣಾ ಜಿಲ್ಲೆಯ ದ್ವೀಪದಲ್ಲಿ ಸಿಲುಕಿಕೊಂಡಿದ್ದ, 92 ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೀನುಗಾರರು ಏಪ್ರಿಲ್ 24ರಂದು ಶ್ರೀಕಾಕುಲಂಗೆ ತೆರಳಿದ್ದು, ಹವಾಮಾನ ಬದಲಾದ್ದರಿಂದ ಎಡುರುಮಂಡಿ ದ್ವೀಪದ ಬಳಿ ಸಿಲುಕಿಕೊಂಡರು. ಅಧಿಕಾರಿಗಳು ಅವರನ್ನು ತೀರಕ್ಕೆ ಕರೆತಂದು ಎಡುರುಮೊಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಸತಿ ಕಲ್ಪಿಸಿದ್ದಾರೆ.

ಹವಾಮಾನ ಸಾಮಾನ್ಯವಾದ ಬಳಿಕ ಅವರನ್ನು ತಮ್ಮ ಸ್ಥಳೀಯ ಸ್ಥಳಗಳಿಗೆ ಮರಳಲು ಅವಕಾಶ ನೀಡಲಾಗುವುದು ಎಂದು ಮಚಿಲಿಪಟ್ನಂ ಕಂದಾಯ ವಿಭಾಗದ ಅಧಿಕಾರಿ ಎನ್ ಎಸ್ ಕೆ ಖಾಜಾ ವಾಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.