ETV Bharat / bharat

ರಸ್ತೆ ಬದಿ ಮಲಗಿದ್ದವರ ಮೇಲೆ ಹರಿದ ಬಸ್​: ಗಂಗಾ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ 7 ಮಂದಿ ಸಾವು! - ಉತ್ತರ ಪ್ರದೇಶದಲ್ಲಿ 7 ಮಂದಿ ಸಾವು

ಉತ್ತರ ಪ್ರದೇಶದಲ್ಲಿ ಖಾಸಗಿ ಬಸ್​ವೊಂದು ರಸ್ತೆ ಬದಿ ಮಲಗಿದ್ದವರ ಮೇಲೆ ಹರಿದ ಪರಿಣಾಮ 7 ಮಂದಿ ಅಸುನೀಗಿದ್ದಾರೆ.

ಮಲಗಿದ್ದವರ ಮೇಲೆ ಹರಿದ ಖಾಸಗಿ ಬಸ್
author img

By

Published : Oct 11, 2019, 9:37 AM IST

Updated : Oct 11, 2019, 10:28 AM IST

ಬುಲಂದ್​ಶಹರ್(ಉತ್ತರ ಪ್ರದೇಶ): ರಸ್ತೆ ಬದಿ ಮಲಗಿದ್ದ ಜನರ ಮೇಲೆ ಖಾಸಗಿ ಬಸ್​ ಹರಿದ ಪರಿಣಾಮ ಒಂದೇ ಕುಟುಂಬದ 7 ಮಂದಿ ಸಾವಿಗೀಡಾಗಿದ್ದಾರೆ.

ರಸ್ತೆ ಬದಿ ಮಲಗಿದ್ದವರ ಮೇಲೆ ಹರಿದ ಖಾಸಗಿ ಬಸ್

ನಾಲ್ವರು ಮಹಿಳೆಯರು ಮತ್ತು 3 ಮಕ್ಕಳು ಸೇರಿದಂತೆ 7 ಮಂದಿ ಸ್ಥಳದಲ್ಲೆ ಅಸುನೀಗಿದ್ದಾರೆ. ಮೃತರೆಲ್ಲ ಪವಿತ್ರ ಗಂಗಾ ಸ್ನಾನಕ್ಕಾಗಿ ನರೋರಾ ಘಾಟ್​ಗೆ ತೆರಳಿದ್ದರು ಅಲ್ಲಿಂದ ಹತ್ರಾಸ್​ಗೆ ವಾಪಸಾಗಲು ಮುಂದಾಗಿದ್ದರು. ಆದ್ರೆ ಬಸ್​ ಸಿಗದ ಕಾರಣ ರಸ್ತೆ ಬದಿಯಲ್ಲಿ ಮಲಗಿದ್ದರು.

ಇಂದು ಬೆಳ್ಳಂಬೆಳಗ್ಗೆ ಯಮಸ್ವರೂಪಿಯಾಗಿ ಬಂದ ಖಾಸಗಿ ಬಸ್, ಮಲಗಿದ್ದರವರ ಮೇಲೆ ಹರಿದ ಪರಿಣಾಮ ಎಲ್ಲ 7 ಜನ ಸಾವಿಗೀಡಾಗಿದ್ದಾರೆ. ಅಪಘಾತದ ನಂತರ ಬಸ್​ ಚಾಲಕ ಪರಾರಿಯಾಗಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:Conclusion:
Last Updated : Oct 11, 2019, 10:28 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.