ETV Bharat / bharat

ಹಾರ್ದಿಕ್​ ಪಟೇಲ್​​​ಗೆ ಕಪಾಳಮೋಕ್ಷ... ವ್ಯಕ್ತಿ ನೀಡಿದ ಸ್ಪಷ್ಟನೆ ಇಂತಿದೆ...

ಪಾಟಿದಾರ್​​ ಸಮುದಾಯದ ಹೋರಾಟಗಾರ ಹಾರ್ದಿಕ್​ ಪಟೇಲ್​​ಗೆ ಇಂದು ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಸ್ವತಃ ಆ ವ್ಯಕ್ತಿ ಸ್ಪಷ್ಟನೆ ನೀಡಿದ್ದಾನೆ.

ಕಪಾಳಮೋಕ್ಷ
author img

By

Published : Apr 19, 2019, 5:23 PM IST

ಸುರೇಂದ್ರನಗರ (ಗುಜರಾತ್​): ಪಾಟಿದಾರ್‌ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್‌ ಪಟೇಲ್‌ ಮೇಲೆ ವ್ಯಕ್ತಿವೋರ್ವ ಹಲ್ಲೆ ಮಾಡಿರುವ ಘಟನೆ ಸಂಬಂಧಿಸಿದಂತೆ ಕಪಾಳಮೋಕ್ಷ ಮಾಡಿರುವ ವ್ಯಕ್ತಿ ಸ್ಪಷ್ಟನೆ ನೀಡಿದ್ದಾನೆ.

  • Man who slapped Hardik Patel at a rally in Surendranagar, Gujarat: My wife was pregnant when Patidar agitation happened, she was undergoing treatment at a hospital, I had faced problems then, I had decided then, I'll hit this man. I have to teach him a lesson anyhow. (1/2) pic.twitter.com/kMNcN0SPjZ

    — ANI (@ANI) April 19, 2019 " class="align-text-top noRightClick twitterSection" data=" ">

ಪಾಟಿದಾರ್​​ ಸಮುದಾಯಕ್ಕಾಗಿ ಹಾರ್ದಿಕ್ ಪಟೇಲ್​​ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ನನ್ನ ಪತ್ನಿಯ ಆರೋಗ್ಯ ತಪಾಸಣೆ ನಡೆಯುತ್ತಿತ್ತು. ಹಾರ್ದಿಕ್​ ಪಟೇಲರ ಹೋರಾಟದಿಂದ ಪತ್ನಿಯ ಆರೋಗ್ಯ ತಪಾಸಣೆ ತುಂಬಾ ಕಷ್ಟವಾಯಿತು.

ಹೆಚ್ಚಿನ ಓದಿಗಾಗಿ:

ಸಾರ್ವಜನಿಕ ಸಭೆಯಲ್ಲಿ ಹಾರ್ದಿಕ್​ ಪಟೇಲ್​ಗೆ ಕಪಾಳಮೋಕ್ಷ... ವಿಡಿಯೋ ವೈರಲ್​

ಅಹಮದಾಬಾದ್​​ನಲ್ಲಿ ಸಾರ್ವಜನಿಕ ಸಮ್ಮೇಳನದ ವೇಳೆ ನನ್ನ ಮಗುವಿಗೆ ಔಷಧ ತರಲು ತೆರಳಿದ್ದೆ, ಆದರೆ ಸಂಪೂರ್ಣ ಪಟ್ಟಣ ಸಮ್ಮೇಳನದ ನಿಮಿತ್ತ ಎಲ್ಲ ಮೆಡಿಕಲ್​ ಶಾಪ್​ ಹಾಗೂ ಅಂಗಡಿ- ಮುಂಗಟ್ಟುಗಳು ಬಂದ್ ಆಗಿದ್ದವು. ಇಷ್ಟೆಲ್ಲ ಸಮಸ್ಯೆ ಎದುರಾದ ಕಾರಣದಿಂದ ಹಾರ್ದಿಕ್ ಪಟೇಲ್​​ರಿಗೆ ಕಪಾಳಮೋಕ್ಷ ಮಾಡುವ ನಿರ್ಧಾರಕ್ಕೆ ಬಂದೆ ಎಂದು ಸ್ಪಷ್ಟನೆ ನೀಡಿದ್ದಾನೆ.

  • Tarun Gajjar: Then again during his rally in Ahmedabad when I had gone to get medicine for my child, everything was shut down. He shuts down the roads, he shuts down Gujarat whenever he wants to, What is he? Gujarat's hitler? (2/2) https://t.co/QXo30wJmAB

Intro:Body:

ಹಾರ್ದಿಕ್​ ಪಟೇಲ್​​​ಗೆ ಕಪಾಳಮೋಕ್ಷ... ವ್ಯಕ್ತಿ ನೀಡಿದ ಸ್ಪಷ್ಟನೆ ಇಂತಿದೆ...

ಸುರೇಂದ್ರನಗರ(ಗುಜರಾತ್​): ಪಾಟಿದಾರ್‌ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್‌ ಪಟೇಲ್‌ ಮೇಲೆ ವ್ಯಕ್ತಿವೋರ್ವ ಹಲ್ಲೆ ಮಾಡಿರುವ ಘಟನೆ ಸಂಬಂಧಿಸಿದಂತೆ ಕಪಾಳಮೋಕ್ಷ ಮಾಡಿರುವ ವ್ಯಕ್ತಿ ಸ್ಪಷ್ಟನೆ ನೀಡಿದ್ದಾನೆ.

ಪಾಟಿದಾರ್​​ ಸಮುದಾಯಕ್ಕಾಗಿ ಹಾರ್ದಿಕ್ ಪಟೇಲ್​​ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ನನ್ನ ಪತ್ನಿಯ ಆರೋಗ್ಯ ತಪಾಸಣೆ ನಡೆಯುತ್ತಿತ್ತು. ಹಾರ್ದಿಕ್​ ಪಟೇಲರ ಹೋರಾಟದಿಂದ ಪತ್ನಿಯ ಆರೋಗ್ಯ ತಪಾಸಣೆ ತುಂಬಾ ಕಷ್ಟವಾಯಿತು.

ಅಹಮದಾಬಾದ್​​ನಲ್ಲಿ ಸಾರ್ವಜನಿಕ ಸಮ್ಮೇಳನದ ವೇಳೆ ನನ್ನ ಮಗುವಿಗೆ ಔಷಧಿ ತರಲು ತೆರಳಿದ್ದೆ, ಆದರೆ ಸಂಪೂರ್ಣ ಪಟ್ಟಣ ಸಮ್ಮೇಳನದ ನಿಮಿತ್ತ ಎಲ್ಲ ಮೆಡಿಕಲ್​ ಶಾಪ್​ ಹಾಗೂ ಅಂಗಡಿ- ಮುಂಗಟ್ಟುಗಳು ಬಂದ್ ಆಗಿದ್ದವು. ಇಷ್ಟೆಲ್ಲ ಸಮಸ್ಯೆ ಎದುರಾದ ಕಾರಣದಿಂದ ಹಾರ್ದಿಕ್ ಪಟೇಲ್​​ರಿಗೆ ಕಪಾಳಮೋಕ್ಷ ಮಾಡುವ ನಿರ್ಧಾರಕ್ಕೆ ಬಂದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.