ETV Bharat / bharat

OLXನಲ್ಲಿ ಮೋದಿ ಸಾರ್ವಜನಿಕ ಸಂಪರ್ಕ ಕಚೇರಿಯನ್ನೇ ಮಾರಾಟಕ್ಕಿಟ್ಟ ಖದೀಮರು: ನಾಲ್ವರು ಅಂದರ್​​ - ad on olx to sell parliamentary office of modi in varanasi

ಪಿಎಂ ನರೇಂದ್ರ ಮೋದಿಯವರ ಸಾರ್ವಜನಿಕ ಸಂಪರ್ಕ ಕಚೇರಿಯನ್ನು ಒಎಲ್ಎಕ್ಸ್ (OLX) ನಲ್ಲಿ ಮಾರಾಟಕ್ಕೆ ಇಟ್ಟ ಘಟನೆ ವಾರಣಾಸಿಯಲ್ಲಿ ನಡೆದಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.

ಮೋದಿ
ಮೋದಿ
author img

By

Published : Dec 18, 2020, 5:36 PM IST

Updated : Dec 18, 2020, 6:37 PM IST

ವಾರಣಾಸಿ: ಮೋದಿ ಅವರ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಯನ್ನೇ OLX ನಲ್ಲಿ ಮಾರಾಟಕ್ಕೆ ಇಡಲಾಗಿದೆ. ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

OLXನಲ್ಲಿ ಮಾರಾಟಕ್ಕೆ ಮೋದಿ ಸಾರ್ವಜನಿಕ ಸಂಪರ್ಕ ಕಚೇರಿ

ಪಿಎಂ ನರೇಂದ್ರ ಮೋದಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಯನ್ನು ಒಎಲ್ಎಕ್ಸ್ (OLX) ನಲ್ಲಿ ಮಾರಾಟಕ್ಕೆ ಇಡಲಾಗಿದೆ. ಜಾಹೀರಾತು ನೀಡಿದ ಬಳಿಕ ಈ ಕಚೇರಿಯನ್ನು ಏಕೆ ಮಾರಾಟ ಮಾಡಲಾಗುತ್ತಿದೆ ಎಂಬ ಚರ್ಚೆ ಸಾರ್ವಜನಿಕವಾಗಿ ಪ್ರಾರಂಭವಾಗಿದೆ.

ಮಾರಾಟಕ್ಕೆ ಇಟ್ಟವರು ಪ್ರಧಾನಿಯವರ ಸಾರ್ವಜನಿಕ ಸಂಪರ್ಕ ಕಚೇರಿಗೆ 7,50,00,000(7.5 ಕೋಟಿ ರೂ. )ಬೆಲೆಯನ್ನು ನಿಗದಿಪಡಿಸಿದ್ದಾರೆ. ಅಲ್ಲದೇ ಒಎಲ್​ಎಕ್ಸ್​ ಸೈಟ್​ನಲ್ಲಿ ನಾಲ್ಕು ಫೋಟೋಗಳನ್ನು ಹಾಕಲಾಗಿದೆ. ಅದರಲ್ಲಿ ಮೂರು ಫೋಟೋಗಳು ಜವಾಹರ್​ ನಗರದ ಸಾರ್ವಜನಿಕ ಸಂಪರ್ಕ ಕಚೇರಿಯದ್ದಾಗಿದ್ದು, ಇನ್ನೊಂದು ಹಳೆಯ ಜನಸಂಪರ್ಕ ಕಚೇರಿ ರವೀಂದ್ರಪುರಿಯದ್ದಾಗಿದೆ. ಒಎಲ್​ಎಕ್ಸ್​ನಲ್ಲಿ ತಪ್ಪಾದ ವಿಳಾಸವನ್ನು ಕೂಡ ಹಾಕಲಾಗಿದೆ. ಇದರಲ್ಲಿ ಮಾರಾಟಗಾರನ ಹೆಸರನ್ನು ಲಕ್ಷ್ಮೀಕಾಂತ್​ ಓಜಾ ಎಂದು ನಮೂದಿಸಲಾಗಿದೆ. OLX ನಲ್ಲಿ ಜಾಹೀರಾತು ಸಂಖ್ಯೆ ID 1612346492 ರಲ್ಲಿ ಈ ಮಾಹಿತಿ ನೀಡಲಾಗಿದೆ.

ಓದಿ:ಬಂಗಾಳದಲ್ಲಿ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲು: ಸರ್ಕಾರದ ಪ್ರತಿಕ್ರಿಯೆ ಕೇಳಿದ ನ್ಯಾಯಪೀಠ

Last Updated : Dec 18, 2020, 6:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.