ETV Bharat / state

Keeping Kannada alive - Yakshagana way

author img

By

Published : Nov 2, 2019, 12:05 AM IST

The contribution of Yakshagana to Kannada art and culture is immense. The costumes, songs and dance performances of the folk theatre form has roots in coastal Karnataka almost 400 years ago and is destined to keep the language alive.

Keeping Kannada alive- Yakshagana way

Udupi: The culturally rich Udupi region of Karnataka is keeping Kannada alive through Yakshagana, an art form which is the blend of energy and culture. Yakshagana, the traditional theatre art form of the coastal belt here combining dance, music and dialogue, generally dealing with stories from Hindu mythology.

The contribution of Yakshagana to Kannada art and culture is immense. The costumes, songs and dance performances of the folk theatre form has roots in coastal Karnataka almost 400 years ago.

Yakshagana is one of the most popular folk theatre forms. Vigorous dance, colourful costumes and subtle expressions make the variations of art form popular among art lovers.

In the eight-hour-long Yakshagana, the artistes use only Kannada words to progress the character and the scenes etched out in detail. The performers rest till nightfall, given the Yakshagana is a night-long performance.

The literal meaning of Yakshagana is divine music. The entire progression of performance is controlled by music. There have been many subtle changes in style and form, but the essence of Yakshagana has remained unchanged. The art form will thrive in spite of extensive experimentation and so will the language Kannada.

Read: Ancient form of Santhal puppetry hopes to get new lease of life

Intro:ಉಡುಪಿ-ಇಲ್ಲಿ ಕನ್ನಡ ಬಿಟ್ಟರೆ ಬೇರೆ ಭಾಷೆ ಮಾತನಾಡುವಂತಿಲ್ಲ, ಅಪ್ಪಿ ತಪ್ಪಿ ಒಂದು ಇಂಗ್ಲೀಷ್ ಶಬ್ದ ಬಳಸಿದ್ರೂ ಆತನನ್ನು ಅಪರಾಧಿಯಂತೆ ನೋಡಲಾಗುತ್ತೆ. ಒಂದಲ್ಲ ಎರಡಲ್ಲ ಬರೋಬ್ಬರಿ ಎಂಟು ಗಂಟೆಗಳ ಕಾಲ ನೂರಾರು ಕಲಾವಿದರು ಓತಪ್ರೋತವಾಗಿ ಕನ್ನಡ ಮಾತಾಡ್ತಾರೆ. ಕಲಾಕ್ಷೇತ್ರದಲ್ಲಿ ಇವರದ್ದು ವಿಶ್ವದಾಖಲೆ, ಅಂದಹಾಗೆ ಈ ಅದ್ಬುತ ಕಲೆ ಯಾವುದು ಗೊತ್ತಾ? ಈ ಸ್ಟೋರಿ ನೋಡಿ.

ವಾಯ್ಸ್-ಕನ್ನಡದ ನೆಲಕ್ಕೆ ಯಕ್ಷಗಾನದ ಕೊಡುಗೆ ದೊಡ್ಡದು. ಯಕ್ಷಗಾನದ ವೇಷಗಾರಿಕೆ, ಕುಣಿತ, ಹಾಡುಗಾರಿಕೆ ಮೊದಲ ನೋಟದಲ್ಲೇ ನಮ್ಮನ್ನು ಮೋಡಿ ಮಾಡಿ ಬಿಡುತ್ತೆ. ವಿದೇಶಗಳಿಗೂ ಯಕ್ಷಗಾನದ ಕಂಪು ಹರಡಿದೆ. ಹತ್ತಾರು ವಿದ್ವಾಂಸರು ಪಿಎಚ್ಡಿ ಪ್ರಬಂಧ ಬರೆದು ಖ್ಯಾತರಾಗಿದ್ದಾರೆ. ಈ ಎಲ್ಲಾ ಹೆಚ್ಚುಗಾರಿಕೆಯ ನಡುವೆಯೂ ಯಕ್ಷಗಾನ ಮಾಡುತ್ತಿರುವ ಕನ್ನಡಸೇವೆಯ ಬಗ್ಗೆ ನಿಮಗೆ ಗೊತ್ತಿರಲೇಬೇಕು. ಯಾಕೆ ಗೊತ್ತಾ? ವಿಶ್ವ ಭೂಪಟದಲ್ಲಿ ಇಷ್ಟೊಂದು ಜೀವಂತವಾದ ಕಲೆ ಇನ್ನೊಂದು ಇರಲು ಸಾಧ್ಯವೇ ಇಲ್ಲ. ಕನ್ನಡ ಯಕ್ಷಗಾನಗಳೆಂದರೆ ಕರಾವಳಿಗರಿಗೆ ಅಚ್ಚಮೆಚ್ಚು.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಮಾತನಾಡುವ ಶುದ್ಧ ಕನ್ನಡದ ಬಗ್ಗೆ ಅದೆಷ್ಟೋ ಜನರು ಅಚ್ಚರಿ ಪಡುವುದುಂಟು ಅನೇಕರು ಹಾಸ್ಯ ಮಾಡುವುದೂ ಉಂಟು. ಭಾಷಾ ಶುದ್ದತೆ ಅಂದ್ರೆ ಏನು ಅಂಥ ತಿಳಿಯೋಕೆ ನೀವು ಯಕ್ಷಗಾನ ನೊಡಲೇಬೇಕು. ಎಂಟು ಗಂಟೆಗಳ ಯಕ್ಷಗಾನ ಪ್ರದರ್ಶನದಲ್ಲಿ ಸಂಭಾಷಣೆಯ ವೇಳೆ ತಪ್ಪಿಯೂ ಒಂದೇ ಒಂದು ಇಂಗ್ಲೀಷ್ ಅಥವಾ ಇತರ ಭಾಷೆಗಳ ಶಬ್ದ ಬರುವಂತಿಲ್ಲ. ಕಲಾವಿದರು ಶುದ್ಧ ಕನ್ನಡದಲ್ಲೇ ಓತಪ್ರೋತವಾಗಿ ಪುರಾಣಗಳ ಕಥೆ ಹೇಳೋದನ್ನು ಕೇಳುವುದೇ ಒಂದು ಖುಷಿ.

ಬೈಟ್-ಗುರು ಬನ್ನಂಜೆ ಸಂಜೀವ ಸುವರ್ಣ, ಯಕ್ಷಗಾನ ಗುರುಗಳು

ವಾಯ್ಸ್-ಶುದ್ಧ ಕನ್ನಡದಲ್ಲೇ ಮಾತನಾಡುವ ಅನೇಕ ಕಲಾ ಪ್ರಕಾರಗಳಿವೆ. ಆದರೆ ಯಕ್ಷಗಾನದ ವಿಶೇಷ ಏನು ಗೊತ್ತಾ? ಅವಿಭಜಿತ ಜಿಲ್ಲೆಗಳಲ್ಲಿ ಯಕ್ಷಗಾನ ಆಡುವ ಸುಮಾರು 54 ವೃತ್ತಿಪರ ಮೇಳಗಳಿವೆ. ನೂರಾರು ಹವ್ಯಾಸಿ ಮೇಳಗಳಿವೆ. ವೃತ್ತಿಪರ ಮೇಳಗಳು ಪ್ರತೀದಿನ ಯಕ್ಷಗಾನ ಪ್ರದರ್ಶನ ನೀಡುತ್ತವೆ. ಪ್ರತೀ ಯಕ್ಷಗಾನ ಪ್ರದರ್ಶನ ಐದರಿಂದ ಎಂಟು ತಾಸು ನಡೆಯುತ್ತೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಕಲಾವಿದರು ಈ ಪ್ರದರ್ಶನಗಳಲ್ಲಿ ಭಾಗವಹಿಸ್ತಾರೆ. ಏನಿಲ್ಲ ಅಂದ್ರೂ ಪ್ರತೀದಿನ ನಾನ್ನೂರರಿಂದ ಐನೂರು ತಾಸುಗಳ ಕಾಲ ಕನ್ನಡ ಭುವನೇಶ್ವರಿಗೆ ಶುದ್ಧ ಕನ್ನಡ ಉಚ್ಚಾರದ ಸೇವೆ ಅರ್ಪಣೆಯಾಗುತ್ತೆ. ಈ ಕಾರಣದಿಂದಲೇ ಕನ್ನಡಕ್ಕೆ ಯಕ್ಷಗಾನದ ಕೊಡುಗೆ ದೊಡ್ಡದು. ಪಂಪ, ರನ್ನ, ಪಾರ್ತಿಸುಬ್ಬ, ಮುದ್ದಣ ಮುಂತಾದ ಕವಿಗಳ ಹಳೆಗನ್ನಡದ ಕಾವ್ಯ ಪರಂಪರೆ ಯಕ್ಷಗಾನದ ಮೂಲಕ ಪ್ರತಿದಿನ ಪ್ರತಿಧ್ವನಿಸುತ್ತೆ.

ಬೈಟ್-ಶೈಲೇಶ್ ಯಕ್ಷಗಾನ ಪಾತ್ರಧಾರಿ

ರಾಜ್ಯೋತ್ಸವ ಬಂದಾಗ ಕನ್ನಡ ಅನೇಕರಿಗೆ ನೆನಪಾಗುತ್ತೆ. ಆದರೆ ವರ್ಷವಿಡೀ ನಡೆಯುವ ಈ ಕನ್ನಡಸೇವೆ ಪ್ರಾದೇಶಿಕ ಭಾಷೆಯನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತೆ. ಇಲ್ಲಿ ಬರುವ ಕನ್ನಡದ ಮೌಖಿಕ ಸಾಹಿತ್ಯ ಒಂದುವೇಳೆ ದಾಖಲಾದ್ರೆ ಅದೊಂದು ವಿಶ್ವದಾಖಲೆಯೂ ಆಗಬಹುದು.Body:ಉಡುಪಿ-ಇಲ್ಲಿ ಕನ್ನಡ ಬಿಟ್ಟರೆ ಬೇರೆ ಭಾಷೆ ಮಾತನಾಡುವಂತಿಲ್ಲ, ಅಪ್ಪಿ ತಪ್ಪಿ ಒಂದು ಇಂಗ್ಲೀಷ್ ಶಬ್ದ ಬಳಸಿದ್ರೂ ಆತನನ್ನು ಅಪರಾಧಿಯಂತೆ ನೋಡಲಾಗುತ್ತೆ. ಒಂದಲ್ಲ ಎರಡಲ್ಲ ಬರೋಬ್ಬರಿ ಎಂಟು ಗಂಟೆಗಳ ಕಾಲ ನೂರಾರು ಕಲಾವಿದರು ಓತಪ್ರೋತವಾಗಿ ಕನ್ನಡ ಮಾತಾಡ್ತಾರೆ. ಕಲಾಕ್ಷೇತ್ರದಲ್ಲಿ ಇವರದ್ದು ವಿಶ್ವದಾಖಲೆ, ಅಂದಹಾಗೆ ಈ ಅದ್ಬುತ ಕಲೆ ಯಾವುದು ಗೊತ್ತಾ? ಈ ಸ್ಟೋರಿ ನೋಡಿ.

ವಾಯ್ಸ್-ಕನ್ನಡದ ನೆಲಕ್ಕೆ ಯಕ್ಷಗಾನದ ಕೊಡುಗೆ ದೊಡ್ಡದು. ಯಕ್ಷಗಾನದ ವೇಷಗಾರಿಕೆ, ಕುಣಿತ, ಹಾಡುಗಾರಿಕೆ ಮೊದಲ ನೋಟದಲ್ಲೇ ನಮ್ಮನ್ನು ಮೋಡಿ ಮಾಡಿ ಬಿಡುತ್ತೆ. ವಿದೇಶಗಳಿಗೂ ಯಕ್ಷಗಾನದ ಕಂಪು ಹರಡಿದೆ. ಹತ್ತಾರು ವಿದ್ವಾಂಸರು ಪಿಎಚ್ಡಿ ಪ್ರಬಂಧ ಬರೆದು ಖ್ಯಾತರಾಗಿದ್ದಾರೆ. ಈ ಎಲ್ಲಾ ಹೆಚ್ಚುಗಾರಿಕೆಯ ನಡುವೆಯೂ ಯಕ್ಷಗಾನ ಮಾಡುತ್ತಿರುವ ಕನ್ನಡಸೇವೆಯ ಬಗ್ಗೆ ನಿಮಗೆ ಗೊತ್ತಿರಲೇಬೇಕು. ಯಾಕೆ ಗೊತ್ತಾ? ವಿಶ್ವ ಭೂಪಟದಲ್ಲಿ ಇಷ್ಟೊಂದು ಜೀವಂತವಾದ ಕಲೆ ಇನ್ನೊಂದು ಇರಲು ಸಾಧ್ಯವೇ ಇಲ್ಲ. ಕನ್ನಡ ಯಕ್ಷಗಾನಗಳೆಂದರೆ ಕರಾವಳಿಗರಿಗೆ ಅಚ್ಚಮೆಚ್ಚು.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಮಾತನಾಡುವ ಶುದ್ಧ ಕನ್ನಡದ ಬಗ್ಗೆ ಅದೆಷ್ಟೋ ಜನರು ಅಚ್ಚರಿ ಪಡುವುದುಂಟು ಅನೇಕರು ಹಾಸ್ಯ ಮಾಡುವುದೂ ಉಂಟು. ಭಾಷಾ ಶುದ್ದತೆ ಅಂದ್ರೆ ಏನು ಅಂಥ ತಿಳಿಯೋಕೆ ನೀವು ಯಕ್ಷಗಾನ ನೊಡಲೇಬೇಕು. ಎಂಟು ಗಂಟೆಗಳ ಯಕ್ಷಗಾನ ಪ್ರದರ್ಶನದಲ್ಲಿ ಸಂಭಾಷಣೆಯ ವೇಳೆ ತಪ್ಪಿಯೂ ಒಂದೇ ಒಂದು ಇಂಗ್ಲೀಷ್ ಅಥವಾ ಇತರ ಭಾಷೆಗಳ ಶಬ್ದ ಬರುವಂತಿಲ್ಲ. ಕಲಾವಿದರು ಶುದ್ಧ ಕನ್ನಡದಲ್ಲೇ ಓತಪ್ರೋತವಾಗಿ ಪುರಾಣಗಳ ಕಥೆ ಹೇಳೋದನ್ನು ಕೇಳುವುದೇ ಒಂದು ಖುಷಿ.

ಬೈಟ್-ಗುರು ಬನ್ನಂಜೆ ಸಂಜೀವ ಸುವರ್ಣ, ಯಕ್ಷಗಾನ ಗುರುಗಳು

ವಾಯ್ಸ್-ಶುದ್ಧ ಕನ್ನಡದಲ್ಲೇ ಮಾತನಾಡುವ ಅನೇಕ ಕಲಾ ಪ್ರಕಾರಗಳಿವೆ. ಆದರೆ ಯಕ್ಷಗಾನದ ವಿಶೇಷ ಏನು ಗೊತ್ತಾ? ಅವಿಭಜಿತ ಜಿಲ್ಲೆಗಳಲ್ಲಿ ಯಕ್ಷಗಾನ ಆಡುವ ಸುಮಾರು 54 ವೃತ್ತಿಪರ ಮೇಳಗಳಿವೆ. ನೂರಾರು ಹವ್ಯಾಸಿ ಮೇಳಗಳಿವೆ. ವೃತ್ತಿಪರ ಮೇಳಗಳು ಪ್ರತೀದಿನ ಯಕ್ಷಗಾನ ಪ್ರದರ್ಶನ ನೀಡುತ್ತವೆ. ಪ್ರತೀ ಯಕ್ಷಗಾನ ಪ್ರದರ್ಶನ ಐದರಿಂದ ಎಂಟು ತಾಸು ನಡೆಯುತ್ತೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಕಲಾವಿದರು ಈ ಪ್ರದರ್ಶನಗಳಲ್ಲಿ ಭಾಗವಹಿಸ್ತಾರೆ. ಏನಿಲ್ಲ ಅಂದ್ರೂ ಪ್ರತೀದಿನ ನಾನ್ನೂರರಿಂದ ಐನೂರು ತಾಸುಗಳ ಕಾಲ ಕನ್ನಡ ಭುವನೇಶ್ವರಿಗೆ ಶುದ್ಧ ಕನ್ನಡ ಉಚ್ಚಾರದ ಸೇವೆ ಅರ್ಪಣೆಯಾಗುತ್ತೆ. ಈ ಕಾರಣದಿಂದಲೇ ಕನ್ನಡಕ್ಕೆ ಯಕ್ಷಗಾನದ ಕೊಡುಗೆ ದೊಡ್ಡದು. ಪಂಪ, ರನ್ನ, ಪಾರ್ತಿಸುಬ್ಬ, ಮುದ್ದಣ ಮುಂತಾದ ಕವಿಗಳ ಹಳೆಗನ್ನಡದ ಕಾವ್ಯ ಪರಂಪರೆ ಯಕ್ಷಗಾನದ ಮೂಲಕ ಪ್ರತಿದಿನ ಪ್ರತಿಧ್ವನಿಸುತ್ತೆ.

ಬೈಟ್-ಶೈಲೇಶ್ ಯಕ್ಷಗಾನ ಪಾತ್ರಧಾರಿ

ರಾಜ್ಯೋತ್ಸವ ಬಂದಾಗ ಕನ್ನಡ ಅನೇಕರಿಗೆ ನೆನಪಾಗುತ್ತೆ. ಆದರೆ ವರ್ಷವಿಡೀ ನಡೆಯುವ ಈ ಕನ್ನಡಸೇವೆ ಪ್ರಾದೇಶಿಕ ಭಾಷೆಯನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತೆ. ಇಲ್ಲಿ ಬರುವ ಕನ್ನಡದ ಮೌಖಿಕ ಸಾಹಿತ್ಯ ಒಂದುವೇಳೆ ದಾಖಲಾದ್ರೆ ಅದೊಂದು ವಿಶ್ವದಾಖಲೆಯೂ ಆಗಬಹುದು.Conclusion:ಉಡುಪಿ-ಇಲ್ಲಿ ಕನ್ನಡ ಬಿಟ್ಟರೆ ಬೇರೆ ಭಾಷೆ ಮಾತನಾಡುವಂತಿಲ್ಲ, ಅಪ್ಪಿ ತಪ್ಪಿ ಒಂದು ಇಂಗ್ಲೀಷ್ ಶಬ್ದ ಬಳಸಿದ್ರೂ ಆತನನ್ನು ಅಪರಾಧಿಯಂತೆ ನೋಡಲಾಗುತ್ತೆ. ಒಂದಲ್ಲ ಎರಡಲ್ಲ ಬರೋಬ್ಬರಿ ಎಂಟು ಗಂಟೆಗಳ ಕಾಲ ನೂರಾರು ಕಲಾವಿದರು ಓತಪ್ರೋತವಾಗಿ ಕನ್ನಡ ಮಾತಾಡ್ತಾರೆ. ಕಲಾಕ್ಷೇತ್ರದಲ್ಲಿ ಇವರದ್ದು ವಿಶ್ವದಾಖಲೆ, ಅಂದಹಾಗೆ ಈ ಅದ್ಬುತ ಕಲೆ ಯಾವುದು ಗೊತ್ತಾ? ಈ ಸ್ಟೋರಿ ನೋಡಿ.

ವಾಯ್ಸ್-ಕನ್ನಡದ ನೆಲಕ್ಕೆ ಯಕ್ಷಗಾನದ ಕೊಡುಗೆ ದೊಡ್ಡದು. ಯಕ್ಷಗಾನದ ವೇಷಗಾರಿಕೆ, ಕುಣಿತ, ಹಾಡುಗಾರಿಕೆ ಮೊದಲ ನೋಟದಲ್ಲೇ ನಮ್ಮನ್ನು ಮೋಡಿ ಮಾಡಿ ಬಿಡುತ್ತೆ. ವಿದೇಶಗಳಿಗೂ ಯಕ್ಷಗಾನದ ಕಂಪು ಹರಡಿದೆ. ಹತ್ತಾರು ವಿದ್ವಾಂಸರು ಪಿಎಚ್ಡಿ ಪ್ರಬಂಧ ಬರೆದು ಖ್ಯಾತರಾಗಿದ್ದಾರೆ. ಈ ಎಲ್ಲಾ ಹೆಚ್ಚುಗಾರಿಕೆಯ ನಡುವೆಯೂ ಯಕ್ಷಗಾನ ಮಾಡುತ್ತಿರುವ ಕನ್ನಡಸೇವೆಯ ಬಗ್ಗೆ ನಿಮಗೆ ಗೊತ್ತಿರಲೇಬೇಕು. ಯಾಕೆ ಗೊತ್ತಾ? ವಿಶ್ವ ಭೂಪಟದಲ್ಲಿ ಇಷ್ಟೊಂದು ಜೀವಂತವಾದ ಕಲೆ ಇನ್ನೊಂದು ಇರಲು ಸಾಧ್ಯವೇ ಇಲ್ಲ. ಕನ್ನಡ ಯಕ್ಷಗಾನಗಳೆಂದರೆ ಕರಾವಳಿಗರಿಗೆ ಅಚ್ಚಮೆಚ್ಚು.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಮಾತನಾಡುವ ಶುದ್ಧ ಕನ್ನಡದ ಬಗ್ಗೆ ಅದೆಷ್ಟೋ ಜನರು ಅಚ್ಚರಿ ಪಡುವುದುಂಟು ಅನೇಕರು ಹಾಸ್ಯ ಮಾಡುವುದೂ ಉಂಟು. ಭಾಷಾ ಶುದ್ದತೆ ಅಂದ್ರೆ ಏನು ಅಂಥ ತಿಳಿಯೋಕೆ ನೀವು ಯಕ್ಷಗಾನ ನೊಡಲೇಬೇಕು. ಎಂಟು ಗಂಟೆಗಳ ಯಕ್ಷಗಾನ ಪ್ರದರ್ಶನದಲ್ಲಿ ಸಂಭಾಷಣೆಯ ವೇಳೆ ತಪ್ಪಿಯೂ ಒಂದೇ ಒಂದು ಇಂಗ್ಲೀಷ್ ಅಥವಾ ಇತರ ಭಾಷೆಗಳ ಶಬ್ದ ಬರುವಂತಿಲ್ಲ. ಕಲಾವಿದರು ಶುದ್ಧ ಕನ್ನಡದಲ್ಲೇ ಓತಪ್ರೋತವಾಗಿ ಪುರಾಣಗಳ ಕಥೆ ಹೇಳೋದನ್ನು ಕೇಳುವುದೇ ಒಂದು ಖುಷಿ.

ಬೈಟ್-ಗುರು ಬನ್ನಂಜೆ ಸಂಜೀವ ಸುವರ್ಣ, ಯಕ್ಷಗಾನ ಗುರುಗಳು

ವಾಯ್ಸ್-ಶುದ್ಧ ಕನ್ನಡದಲ್ಲೇ ಮಾತನಾಡುವ ಅನೇಕ ಕಲಾ ಪ್ರಕಾರಗಳಿವೆ. ಆದರೆ ಯಕ್ಷಗಾನದ ವಿಶೇಷ ಏನು ಗೊತ್ತಾ? ಅವಿಭಜಿತ ಜಿಲ್ಲೆಗಳಲ್ಲಿ ಯಕ್ಷಗಾನ ಆಡುವ ಸುಮಾರು 54 ವೃತ್ತಿಪರ ಮೇಳಗಳಿವೆ. ನೂರಾರು ಹವ್ಯಾಸಿ ಮೇಳಗಳಿವೆ. ವೃತ್ತಿಪರ ಮೇಳಗಳು ಪ್ರತೀದಿನ ಯಕ್ಷಗಾನ ಪ್ರದರ್ಶನ ನೀಡುತ್ತವೆ. ಪ್ರತೀ ಯಕ್ಷಗಾನ ಪ್ರದರ್ಶನ ಐದರಿಂದ ಎಂಟು ತಾಸು ನಡೆಯುತ್ತೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಕಲಾವಿದರು ಈ ಪ್ರದರ್ಶನಗಳಲ್ಲಿ ಭಾಗವಹಿಸ್ತಾರೆ. ಏನಿಲ್ಲ ಅಂದ್ರೂ ಪ್ರತೀದಿನ ನಾನ್ನೂರರಿಂದ ಐನೂರು ತಾಸುಗಳ ಕಾಲ ಕನ್ನಡ ಭುವನೇಶ್ವರಿಗೆ ಶುದ್ಧ ಕನ್ನಡ ಉಚ್ಚಾರದ ಸೇವೆ ಅರ್ಪಣೆಯಾಗುತ್ತೆ. ಈ ಕಾರಣದಿಂದಲೇ ಕನ್ನಡಕ್ಕೆ ಯಕ್ಷಗಾನದ ಕೊಡುಗೆ ದೊಡ್ಡದು. ಪಂಪ, ರನ್ನ, ಪಾರ್ತಿಸುಬ್ಬ, ಮುದ್ದಣ ಮುಂತಾದ ಕವಿಗಳ ಹಳೆಗನ್ನಡದ ಕಾವ್ಯ ಪರಂಪರೆ ಯಕ್ಷಗಾನದ ಮೂಲಕ ಪ್ರತಿದಿನ ಪ್ರತಿಧ್ವನಿಸುತ್ತೆ.

ಬೈಟ್-ಶೈಲೇಶ್ ಯಕ್ಷಗಾನ ಪಾತ್ರಧಾರಿ

ರಾಜ್ಯೋತ್ಸವ ಬಂದಾಗ ಕನ್ನಡ ಅನೇಕರಿಗೆ ನೆನಪಾಗುತ್ತೆ. ಆದರೆ ವರ್ಷವಿಡೀ ನಡೆಯುವ ಈ ಕನ್ನಡಸೇವೆ ಪ್ರಾದೇಶಿಕ ಭಾಷೆಯನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತೆ. ಇಲ್ಲಿ ಬರುವ ಕನ್ನಡದ ಮೌಖಿಕ ಸಾಹಿತ್ಯ ಒಂದುವೇಳೆ ದಾಖಲಾದ್ರೆ ಅದೊಂದು ವಿಶ್ವದಾಖಲೆಯೂ ಆಗಬಹುದು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.